Nayamthi ಗೋವಿನಕೋವಿ ಹಾಲಸ್ವಾಮಿ ಮಠದಲ್ಲಿ ಯುಗಾದಿ ಅಮಾವಾಸ್ಯೆ ಧರ್ಮಸಭೆಯಲ್ಲಿ ಪೀಠಾಧ್ಯಕ್ಷರಾದ ಸದ್ಗುರು ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ತರಕಾರಿ ವರ್ತಕ ಕೆ.ಆರ್. ಗಂಗಾಧರ ಮತ್ತು ಎಸ್‍ಎಂಟಿ ಶಿವು ಅವರನ್ನು ಗೌರವಿಸಿದರು. March 29, 2025 Aravind S
Nayamthi ನ್ಯಾಮತಿ ತಾಲ್ಲೂಕು ಮಾದನಬಾವಿ ಗ್ರಾಮದಲ್ಲಿ ಮಾಚ್ 31ರಂದು ನಡೆಯಲಿರುವ ಯುಗಾದಿ ಸಂಭ್ರಮ, ಜಾನಪದ ಯುವಜನಮೇಳ, ಹಾಲುಮತ ಸಂಸ್ಕøತಿ ಕನಕ ಕಲಾ ವೈಭವ ಕನಕನ ಹಬ್ಬದ ಆಹ್ವಾನ ಪತ್ರಿಕೆಗಳನ್ನು ಗುರುವಾರ ಗ್ರಾಮಸ್ಥರು ಬಿಡುಗಡೆ ಮಾಡಿದರು. March 28, 2025 Aravind S
Nayamthi ನ್ಯಾಮತಿ ತಾಲ್ಲೂಕು ದಾನಿಹಳ್ಳಿ ಗ್ರಾಮಕ್ಕೆ ಗುರುವಾರ ವಿಶ್ವಬ್ಯಾಂಕ್ ಪರಿಣಿತರ ತಂಡ ಭೇಟಿ ನೀಡಿ ಜಲ ಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಯೋಜನೆ ಯಶಸ್ವಿಯಾಗಿರುವುದನ್ನು ವೀಕ್ಷಣೆ ಮಾಡಿದರು. ವಿಶ್ವಬ್ಯಾಂಕ್ ವ್ಮರಿಯಪ್ಪ ಕುಳ್ಯಪ್ಪ, ಜಿ.ಪಂ.ಸಿಇಒ ಸುರೇಶ ಬಿ ಇಟ್ನಾಳ್ ಇದ್ದಾರೆ. March 28, 2025 Aravind S
Nayamthi ನ್ಯಾಮತಿ: ಗಡೆಕಟ್ಟೆ ಗ್ರಾಮದಲ್ಲಿ ಮಾರಿಕಾಂಬಾ ಹಬ್ಬ ಆಚರಿಸುವ ಬಗ್ಗೆ ಶನಿವಾರ ಗ್ರಾಮಸ್ಥರು &ಪೊಲೀಸ್ ಇಲಾಖೆಯವರು ಶಾಂತಿಸಭೆ ನಡೆಸಿದರು. March 16, 2025 Aravind S
Honnali ಪುರಸಭೆ ಸಭಾಭವನದಲ್ಲಿ 20-26 ನೇ ಸಾಲಿನ ಹೊನ್ನಾಳಿ ಪುರಸಭೆಯು 5,870 ಲಕ್ಷ ಮೊತ್ತದ ಉಳಿತಾಯ ಬಜೆಟ್‍ನ್ನು ಪುರಸಭಾಧ್ಯಕ್ಷ ಮೈಲಪ್ಪ ಮಂಡಿಸಿದರು. March 14, 2025 Aravind S