Month: March 2020

ಎಸ್ಸೆಸ್ ನೇತೃತ್ವದಲ್ಲಿ 50 ಕ್ವಿಂಟಾಲ್ ಅಕ್ಕಿ ಜಿಲ್ಲಾಡಳಿತಕ್ಕೆ ಹಸ್ತಾಂತರ

ದಾವಣಗೆರೆ: ದಾವಣಗೆರೆ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದಿಂದ ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಆಗಿರುವ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ನಿರಾಶ್ರಿತರಿಗೆ ಅನುಕೂಲ ಕಲ್ಪಿಸಲು ಮುಂದಾಗಿದ್ದು, ಇಂದು 50 ಕ್ವಿಂಟಾಲ್ ಅಕ್ಕಿಯನ್ನು ಶಾಸಕರು, ಸಂಘದ ಗೌರವಾಧ್ಯಕ್ಷರಾದ ಡಾ|| ಶಾಮನೂರು…

ಕಡಿಮೆ ದರದಲ್ಲಿ ತರಕಾರಿ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ

ದಾವಣಗೆರೆ ಮಾ.30 ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕಡಿಮೆ ಬೆಲೆಗೆ ತರಕಾರಿಯನ್ನು ಮನೆ ಬಾಗಿಲಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಅಜಯ್ಕುಕಮಾರ ಅವರು…

ಅಂತರಾಷ್ಟ್ರೀಯ ಪ್ರಯಾಣಿಕರ ಸಾರ್ವತ್ರಿಕ ತಪಾಸಣಾ ವರದಿ ಕೊರೊನಾ ಸೋಂಕು: ಜಿಲ್ಲೆಯಲ್ಲಿ ಮೂರು ಖಚಿತ ಪ್ರಕರಣಗಳು

ದಾವಣಗೆರೆ ಮಾ.30 ಇಲ್ಲಿಯವರೆಗೆ ಭಾರತವೂ ಸೇರಿದಂತೆ 117 ದೇಶ/ಪ್ರದೇಶಗಳನ್ನು ಬಾಧಿಸಿರುವ ಇತ್ತೀಚಿನ ನೋವೆಲ್ ಕೊರೊನಾ ವೈರಸ್ (covid-19)ನ್ನು 2020 ರ ಜನವರಿ 30 ರಂದು ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ (PHEIC) ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದೆ.…

ಲಾಕ್‍ಡೌನ್‍ಗೆ ಸ್ಪಂದಿಸಿ ಕೊರೋನಾ ಓಡಿಸಲು ಸಹಕರಿಸಿ ನಾಗರೀಕರಲ್ಲಿ ಎಸ್‍ಎಸ್ ಮತ್ತು ಎಸ್ಸೆಸ್ಸೆಂ ಮನವಿ

ದಾವಣಗೆರೆ : ಮಾರಕ ಕೊರೋನಾ ವೈರಸ್ ಪ್ರಸರಣ ತಡೆಗೆ ದೇಶದಲ್ಲಿ ಏರಲಾಗಿರುವ ಲಾಕ್‍ಡೌನ್‍ಗೆ ಪ್ರತಿಯೊಬ್ಬ ನಾಗರೀಕರು ಸ್ಪಂದಿಸುವ ಮೂಲಕ ಕೊರೋನಾ ಓಡಿಸಲು ಸಹಕರಿಸುವಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು…

ಹೊನ್ನಾಳಿ ತಾಲೂಕು ಚಿಕ್ಕಗೋಣಗೇರಿ ವಾಸಿಯಾದ ಸನಂತ್ ಕುಮಾರ್ ಬಿನ್ ಚಂದ್ರಪ್ಪ ಬಳೇಶ್ವರ ಎಂಬ 62 ವಯಸ್ಸಿನ ವ್ಯಕ್ತಿಯು ಗದಗ ಜಿಲ್ಲೆ ಸಿರಹಟ್ಟಿ ತಾಲೂಕು ಬನ್ನಿಕೊಪ್ಪ ಗ್ರಾಮದ ತನ್ನ ಸಂಬಂಧಿಕರಾದ ಸಕ್ರಪ್ಪ ಬಸಪ್ಪ ಹೊಸುರಾ ಇವರ ಮನೆಯಲ್ಲಿ ದಿನಾಂಕ 27/03/2020 ರಂದು ರಾತ್ರಿ 8;30ರ ಸಮಯಕ್ಕೆ ಹೃದಯಘಾತ

ದಾವಣಗೆರೆ ಜಿಲ್ಲೆ ;- ಹೊನ್ನಾಳಿ ತಾಲೂಕು ಚಿಕ್ಕಗೋಣಗೇರಿ ವಾಸಿಯಾದ ಸನಂತ್ ಕುಮಾರ್ ಬಿನ್ ಚಂದ್ರಪ್ಪ ಬಳೇಶ್ವರ ಎಂಬ 62 ವಯಸ್ಸಿನ ವ್ಯಕ್ತಿಯು ಗದಗ ಜಿಲ್ಲೆ ಸಿರಹಟ್ಟಿ ತಾಲೂಕು ಬನ್ನಿಕೊಪ್ಪ ಗ್ರಾಮದ ತನ್ನ ಸಂಬಂಧಿಕರಾದ ಸಕ್ರಪ್ಪ ಬಸಪ್ಪ ಹೊಸುರಾ ಇವರ ಮನೆಯಲ್ಲಿ ದಿನಾಂಕ…

ಅಗತ್ಯ ಸೇವೆಗಳ ನಿರ್ವಹಣೆಗೆ ತಾಲ್ಲೂಕುಗಳಲ್ಲಿ ಕಮಾಂಡರ್‍ಗಳ ನೇಮಕ

ದಾವಣಗೆರೆ ಮಾ.28 ಕೋವಿಡ್ -19 ಸಾಂಕ್ರಾಮಿಕ ರೋಗದ ಹರಡುವಿಕೆ ನಿಯಂತ್ರಣ ಹಿನ್ನೆಲೆ ಆರೋಗ್ಯ ಸೌಲಭ್ಯಗಳು ಸೇರಿದಂತೆ ಅಗತ್ಯ ಸೇವೆಗಳು ಮತ್ತು ಸರಬರಾಜನ್ನು ಖಾತ್ರಿಪಡಿಸುವ ಕುರಿತಂತೆ ಕೈಗೊಳ್ಳಲು ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 26ರ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಅನುಸರಿಸಿ ಜಿಲ್ಲಾಧಿಕಾರಿ ಮಹಾಂತೇಶ…

ಜಿಲ್ಲೆಯಾದ್ಯಂತ ಪೆಟ್ರೋಲ್ ಬಂಕ್‍ಗಳ ನಿಷೇಧ

ದಾವಣಗೆರೆ ಮಾ.28 ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಮುಂಜಾಗ್ರಾತಾ ಕ್ರಮವಾಗಿ ಜಿಲ್ಲೆಯಾದ್ಯಂತ ಮುಂದಿನ ಆದೇಶದವರೆಗೆ ಪೆಟ್ರೋಲ್ ಬಂಕ್‍ಗಳನ್ನು ಮುಚ್ಚುವುದು ಅತ್ಯವಶ್ಯಕವಾಗಿದ್ದು ಸಿಆರ್‍ಪಿಸಿ ಕಾಯ್ದೆ 1973 ರ 133 ರನ್ವಯ ಜಿಲ್ಲೆಯಾದ್ಯಂತ ಪೆಟ್ರೋಲ್ ಬಂಕ್‍ಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ…

ಅಸಂಘಟಿತ ಕಾರ್ಮಿಕರ ಪಟ್ಟಿ ಕೊಡಿ – ಯಾರು ಉಪವಾಸ ಬೀಳದಂತೆ ನೋಡ್ಕೋತಿವಿ : ಜಿಲ್ಲಾಧಿಕಾರಿ

ದಾವಣಗೆರೆ, ಮಾ.28 – ಜಿಲ್ಲೆಯಲ್ಲಿರುವ ಎಲ್ಲ ಸಂಘಟಿತ/ಅಸಂಘಟಿತ ಕಾರ್ಮಿಕರು ಉಪವಾಸ ಇರದಂತೆ ಹಾಗೂ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಮ್ಮ ಜಿಲ್ಲಾಡಳಿತ ಶ್ರಮಿಸುತ್ತದೆ. ಇದಕ್ಕಾಗಿ ಅಸಂಘಟಿತ ಕಾರ್ಮಿಕರ ಬಗ್ಗೆ ಮಾಹಿತಿ ನೀಡಿ ಸಹಕರಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ಇಂದು…

ಹೊನ್ನಾಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಅಗ್ನಿಶಾಮಕದಳ ಸಿಬ್ಬಂದಿಗಳ ಸಹಕಾರದೊಂದಿಗೆ ಅಗ್ನಿ ನಂದಿಸುವ ಯಂತ್ರ ಟ್ಯಾಂಕರ್ ನಲ್ಲಿ ಬ್ಲಿಚಿಂಗ್ ಪೌಡರ್ ಮತ್ತು ಕ್ಲೊರಾಡ್ ದ್ರಾವಣವನ್ನು

ದಾವಣಗೆರೆ ಜಿಲ್ಲೆ;- ಹೊನ್ನಾಳಿ ತಾಲೂಕಿನ ಮಾ 27 ಹೊನ್ನಾಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಅಗ್ನಿಶಾಮಕದಳ ಸಿಬ್ಬಂದಿಗಳ ಸಹಕಾರದೊಂದಿಗೆ ಅಗ್ನಿ ನಂದಿಸುವ ಯಂತ್ರ ಟ್ಯಾಂಕರ್ ನಲ್ಲಿ ಬ್ಲಿಚಿಂಗ್ ಪೌಡರ್ ಮತ್ತು ಕ್ಲೊರಾಡ್ ದ್ರಾವಣವನ್ನು ನೀರಿನ ಜೊತೆಗೆ ಮಿಶ್ರಣ ಮಾಡಿ ಖಾಸಗಿ ಬಸ್…

ಹೊನ್ನಾಳಿ ತಾಲೂಕಿನ ತಿಮ್ಲಾಪುರ ತಾಂಡ ಎಂಬ ಗ್ರಾಮದಲ್ಲಿ 22/3/2020ರಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶನಾಯ್ಕ ಎಂಬುವರ ಜಮೀನಿನಲ್ಲಿ ಅಂದರೆ ಸರ್ವೆ ನಂಬರ 17/4 17/5ರ ಸರ್ವೇ ನಂಬರಿನ 2ಎಕ್ಕರ 7 ಗುಂಟೆ ಜಮೀನಿನಲ್ಲಿ ಬೆಳೆದಿದ್ದ 6 ವರ್ಷದ ಅಡಿಕೆ ಬೆಳೆ ಮತ್ತು ಒಂದು ವರ್ಷದ ಬಾಳೆ ಬೆಳೆಯನ್ನು ಬೆಳೆಯಲಾಗಿತ್ತು. ಆ ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ

ತಿಮ್ಲಾಪುರ ತಾಂಡ ಎಂಬ ಗ್ರಾಮದಲ್ಲಿ 22/3/2020ರಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶನಾಯ್ಕ ಎಂಬುವರ ಜಮೀನಿನಲ್ಲಿ ಅಂದರೆ ಸರ್ವೆ ನಂಬರ 17/4 17/5ರ ಸರ್ವೇ ನಂಬರಿನ 2ಎಕ್ಕರ 7 ಗುಂಟೆ ಜಮೀನಿನಲ್ಲಿ ಬೆಳೆದಿದ್ದ 6 ವರ್ಷದ ಅಡಿಕೆ ಬೆಳೆ ಮತ್ತು ಒಂದು…