Category: ಅಧ್ಯಾತ್ಮ

ಹಲಾಲ್ ಮಾಂಸವನ್ನು ಬಹಿಷ್ಕರಿಸಿ, ಜಟ್ಕಾ ಮಾಂಸವನ್ನು ಖರೀದಿಸಿದ ಹಿಂದೂ ಸಮಾಜಕ್ಕೆ ಅಭಿನಂದನೆಗಳು.

ಹಿಂದೂ ಜನಜಾಗೃತಿ ಸಮಿತಿ ಸೇರಿ, ಅನೇಕ ಹಿಂದೂ ಸಂಘಟನೆಗಳು ಯುಗಾದಿಯ ಮರುದಿನ ನಡೆಯುವ ಹೊಸತೊಡಕಿಗೆ ಹಲಾಲ್ ಮಾಂಸವನ್ನು ಬಹಿಷ್ಕಾರವನ್ನು ಮಾಡಿ, ಜಟ್ಕಾ ಮಾಂಸವನ್ನು ಖರೀದಿಸಲು ಅಹ್ವಾನ ಮಾಡಲಾಗಿತ್ತು. ಅದರಂತೆ ಹಿಂದೂ ಸಮಾಜವು ಯುಗಾದಿಯ ಮರುದಿನ ಅಂದರೆ ಹೊಸತೊಡಕು ದಿನ ಸಮಾಜವು ಹಲಾಲ್…

ಗುರುಪೂರ್ಣಿಮೆ ನಿಮಿತ್ತ ಪೂರ್ವಭಾವಿಯಾಗಿ ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಸಂತರ ಅಮೂಲ್ಯ ಸತ್ಸಂಗ’ !

ಗುರುಪೂರ್ಣಿಮೆ ನಿಮಿತ್ತ ಪೂರ್ವಭಾವಿಯಾಗಿ ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಸಂತರ ಅಮೂಲ್ಯ ಸತ್ಸಂಗ’ !ಶಿಷ್ಯನ ಆಧ್ಯಾತ್ಮಿಕ ಉನ್ನತಿ ಮತ್ತು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆಗುರು ಶಿಷ್ಯ ಪರಂಪರೆಯು ಅನಿವಾರ್ಯವಾಗಿದೆ. – ಪೂ ರಮಾನಂದ ಗೌಡ, ಸನಾತನ ಸಂಸ್ಥೆ.ಇದೇ ಶುಕ್ರವಾರ, ಜುಲೈ 23 ರಂದು…

ದೇಶಿಹಸುವಿನ ಸೆಗಣಿ (Cow Dung)

ಹಿಂದೆ ವಿದೇಶಿಯರು ನಮ್ಮ ದೇಶಕ್ಕೆ ಬಂದಾಗ ಇಲ್ಲಿ ತುಂಬಿ ತುಳುಕುತ್ತಿದ್ದ ಕೃಷಿ ಸಂಪತ್ತು ಅವರಲ್ಲಿ ಅಚ್ಚರಿ ಮೂಡಿಸಿತ್ತು.ಇಷ್ಟು ಸಮೃದ್ದಿಗೆ ಕಾರಣ ಇಲ್ಲಿರುವ ಗೋವುಗಳು ಎಂದು ತಿಳಿದ ನಂತರ ದೇಶದ ಸಂಪತ್ತನ್ನು ದೋಚಿದ್ದಲ್ಲದೆ ಅದೆಷ್ಟೋ ಗೋವುಗಳ ಮಾರಣಹೋಮವನ್ನೂ ನಡೆಸಿದರು. ಇತ್ತೀಚಿನ ದಿನಗಳಲ್ಲಂತೂ ದೇಶೀಯ…

ಕೊರೋನಾ ಮಹಾಮಾರಿಯ ಭಯ ಮತ್ತು ಚಿಂತೆಯನ್ನು ದೂರಮಾಡಲು ‘ಮನಸ್ಸಿಗೆ ಸ್ವಯಂಸೂಚನೆ’ಗಳನ್ನು ನೀಡಿ ಮತ್ತು ನಿಶ್ಚಿಂತೆಯಿಂದಿರಿ !

ಇಂದು ಇಡೀ ದೇಶ ಕೊರೋನಾ ಮಹಾಮಾರಿಯ ೨ ನೇಯ ಅಲೆಯಿಂದ ತತ್ತರಿಸಿ ಹೋಗಿದೆ. ವರ್ತಮಾನ ಪತ್ರಿಕೆ, ಟಿವಿ ಚಾನೆಲ್ ಗಳ ಕೊರೋನಾ ವಾರ್ತೆ, ಸಾಮಾಜಿಕ ಜಾಲತಾಣಗಳ ಕೊರೋನಾ ಘಟನೆಗಳ ವಿಡಿಯೋ ನೋಡಿ, ಅಥವಾ ಆಕ್ಸಿಜನ್ ಕೊರತೆ, ಬೆಡ್ ಸಿಗದೇ, ನರಳಿ ಸಾಯುವ…

ಅಕ್ಷಯ ತೃತೀಯಾ (ತದಿಗೆ)

ಮೂರುವರೆ ಮುಹೂರ್ತಗಳ ಪೈಕಿ ಒಂದು ಪೂರ್ಣ ಮುಹೂರ್ತವಾಗಿರುವ ಅಕ್ಷಯ ತೃತೀಯದಲ್ಲಿ ಎಳ್ಳು ತರ್ಪಣೆ ನೀಡುವುದು, ಉದಕ ಕುಂಭದಾನ, ಮೃತ್ತಿಕಾ ಪೂಜೆ ಮಾಡುವುದು, ಅದೇ ರೀತಿ ದಾನ ನೀಡುವ ಪರಂಪರೆ ಇದೆ. ಇದರ ಹಿನ್ನೆಲೆಯ ಶಾಸ್ತ್ರವನ್ನು ನಾವು ತಿಳಿದುಕೊಳ್ಳೋಣ. ಪ್ರಸ್ತುತ ಲೇಖನದಲ್ಲಿ ಹೇಳಲಾದ…

ಹೊನ್ನಾಳಿಯ ಗ್ರಾಮದ ಯೇಸು ರಕ್ಷಕರ ದೇವಲಯದಲ್ಲಿ ಕ್ರಿಸ್ ಮಸ್ ಹಬ್ಬದ ಪ್ರಯಕ್ತ ಕಟ್ಟಿರಿವ ಗೋದಳಿಯ ಅರ್ಥ

ಇಡೀ ಪ್ರಪಂಚವೇ ಅತೀ ವಿಜ್ರಂಭಣೆಯಿಂದ ಆಚರಿಸುವ ಹಬ್ಬ ಯೇಸು ಕ್ರಿಸ್ತ ಈ ಪ್ರಪಂಚಕ್ಕೆ ಬಂದಿದ್ದು.ಕತ್ತಲೆಯನ್ನು ಹೊಗಲಾಡಿಸಿ ಬೆಳಕನ್ನು ನೀಡಲೆಂದು ಈ ಬೆಳಕು ಕೇವಲ ಕ್ರೆಸ್ತರಿಗೆ ಮಾತ್ರವಲ್ಲ, ಬದಲಾಗಿ ಎಲ್ಲಾ ವರ್ಗದ ಜನರಿಗೆ ನಮ್ಮ ಹೊನ್ನಾಳಿಯ ಗ್ರಾಮದ ಯೇಸು ರಕ್ಷಕರ ದೇವಲಯದಲ್ಲಿ ಕ್ರಿಸ್…

   ನಾರಾಯಣಗುರುಗಳ ಸರಳ ಜಯಂತಿ ಆಚರಣೆ

ದಾವಣಗೆರೆ ಸೆ.2  ಬುಧುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ಮತ್ತು ಸಂಸ್ಕøತಿಇಲಾಖೆಯಿಂದ ಆಯೋಜಿಸಲಾದ ಶ್ರೀ ನಾರಾಯಣಗುರುಗಳಜಯಂತಿಯನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪುಪ್ಪಾರ್ಚಾಣೆಮಾಡುವ ಮೂಲಕ ವಂದನೆ ಸಲ್ಲಿಸಿದರು.       ಈ ಸಂದರ್ರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದೀಪಾ ಜಗದೀಶ್,ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ್, ಮಹಾನಗರ ಪಾಲಿಕೆಆಯುಕ್ತ…

ವಿಶ್ವಗುರು ಶ್ರೀ ಶರಣ ಬಸವಣ್ಣ ನವರ ಜಯಂತಿ

ದಾವಣಗೆರೆ ಜಿಲ್ಲೆ;- Apirl 26 ಪ್ರಪಂಚದಾದ್ಯಂತ ಶ್ರೀ ಶರಣ ಬಸವಣ್ಣನವರ ಅನುಯಾಯಿಗಳು ಶ್ರೀ ಬಸವಣ್ಣನವರ ಜಯಂತಿಯನ್ನು ಒಂದು ದಿನದ ಮಟ್ಟಿಗೆ ಆಚರಣೆ ಮಾಡಿದರೆ ಸಾಲದು ಅವರ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರೂ ಪರಿಪಾಲನೆಯನ್ನು ಮಾಡಿ ರೂಡಿಸಿಕೊಂಡಾಗ ಮಾತ್ರ ಅವರುಗಳಿಗೆ ಗೌರವ ತಂದುಕೊಟ್ಟಂತಾಗುತ್ತದೆ ಎಂದು…

ನೆಹರೂರವರು ಸಹಕಾರ ತತ್ವದಲ್ಲಿ ಅಚಲ ವಿಶ್ವಾಸ ಮತ್ತು ಬದ್ದತೆಯನ್ನು ಇರಿಸಿಕೊಂಡಿದ್ದರು : ಎನ್.ಎ.ಮುರುಗೇಶ್

ದಾವಣಗೆರೆ ಡಿ.21 -“ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಹಾಗೂ ರಾಷ್ಟ್ರಪ್ರೇಮಿ ಪಂಡಿತ್ ಜವಹರಲಾಲ್ ನೆಹರೂ ರವರು ಸಹಕಾರ ತತ್ವದಲ್ಲಿ ಅಚಲ ವಿಶ್ವಾಸವನ್ನು ಮತ್ತು ಬಧ್ದತೆಯನ್ನು ಇರಿಸಿಕೊಂಡಿದ್ದರು ಎಂದು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎನ್.ಎ. ಮುರುಗೇಶ್ ಹೇಳಿದರು.       ಕರ್ನಾಟಕ…