Category: Exclusive

ವ್ಯಕ್ತಿತ್ವದ ಸಾದನೆಯ ಪ್ರತಿಬಿಂಬ.

ದಿ ಶ್ರೀ ಎಸ್ ರಂಗಣ್ಣ ನವರು ನಿವೃತ್ತ ಶಿಕ್ಷಕರು ಇವರು ಪಾವಗಡ ತಾಲೂಕಿನ ಕೊಂಡೇತಿಮ್ಮನಹಳ್ಳಿಯ ಜಮೀನ್ದಾರ ಗೌಡಿಕ್ಕೆ ಕುಟುಂಬದಲ್ಲಿ ಜನಿಸಿರುವರು.. ಎಸ್ ರಂಗಣ್ಣ ನವರು ಬಿಎಸ್ಸಿ.ಬಿ ಎಡ್. ಕಾನೂನು ಪದವಿಯ ವ್ಯಾಸಂಗ ಮಾಡಿರುವರು.ಇವರು ವಿದ್ಯಾರ್ಥಿ ಜೀವನದ ರಜೆಯ ಸಮಯದಲ್ಲಿ ತಮ್ಮ ಕುಟುಂಬದ…

ಪೊಲೀಸ್ ಲಾಠಿ ತುದಿಯಲ್ಲಿ ನಿಜವಾದ ಲಸಿಕೆ ಇದೆ ದಯವಿಟ್ಟು ಪೊಲೀಸ್ ಇಲಾಖೆಗೆ ಸಂಪೂರ್ಣ ಅಧಿಕಾರ ನೀಡಿ

ರಾಜ್ಯದ ಉದ್ದಗಲಕ್ಕೂ ಕೂ ರೋ ನಾ ಹೆಮ್ಮಾರಿ ರಣ ಕೇಕೆ ಹಾಕುತ್ತಾ ಜನ ಸಾಮಾನ್ಯ ರನ್ನು ಸಾವಿನ ಕೂಪಕ್ಕೆ ತಳ್ಳಿವೆ.ಜನ ಭಯಭೀತರಾಗಿದ್ದಾರೆ ಈ ಬಾರಿ ಜನತಾ ಕರ್ಪು ಸಹ ರಾಜ್ಯದಲ್ಲಿ ಕೆಲಸ ಮಾಡುತ್ತಿಲ್ಲ ಸರ್ಕಾರದ ಯಾವ ನಿಯಮಾವಳಿಗಳನ್ನು ಜನರು ಪಾಲನೆ ಮಾಡುತ್ತಿಲ್ಲ…

ಶಿವಮೊಗ್ಗ ಬೆಳ್ಳಿಮಂಡಲ, ಅಂಬೆಗಾಲು

ಕಿರುಚಿತ್ರ ಸ್ಪರ್ಧೆ ಜ. 08 ರಂದು ಅಮೃತವಾಹಿನಿ ತೆರೆಗೆ *ನರೇಂದ್ರ ಬಾಬುರವರ ನಿರ್ದೇಶನ ಎಚ್. ಎಸ್. ವೆಂಕಟೇಶಮೂರ್ತಿ-ವೈದ್ಯ-ಸುಪ್ರಿಯಾ ರಾವ್‍ರವರ ಅಭಿನಯ ಶಿವಮೊಗ್ಗ, ಜ. 07ನಾಡಿನ ಹಿರಿಯ ಸಾಹಿತಿ, 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಅಧ್ಯಕ್ಷರಾಗಿ ಹಾಗೂ ತಮ್ಮ ಚೊಚ್ಚಲ ನಿರ್ದೇಶನದ…

ಹೊನ್ನಾಳಿ ತಾಲೂಕು ಯುಟಿಪಿ ಆಫೀಸ್ ಹಿಂಬಾಗ ಹೆಚ್ ಕಡದಕಟ್ಟೆ ಶ್ರೀ ಸಾಯಿ ಗುರುಕುಲ ರೆಸಿಡೆನ್ಸಿಯಲ್ ಸ್ಕೂಲ್ ಸಿಬಿಎಸ್ಇ ಗ್ರೇಡ್ 10ನೇ ತರಗತಿಗೆ ಶೇಕಡ 100 %ರಷ್ಟು ಫಲಿತಾಂಶ

ದಾವಣಗೆರೆ ಜಿಲ್ಲೆ july15 ಹೊನ್ನಾಳಿ ತಾಲೂಕು ಯುಟಿಪಿ ಆಫೀಸ್ ಹಿಂಬಾಗ ಹೆಚ್ ಕಡದಕಟ್ಟೆ ಶ್ರೀ ಸಾಯಿ ಗುರುಕುಲ ರೆಸಿಡೆನ್ಸಿಯಲ್ ಸ್ಕೂಲ್ ಸಿಬಿಎಸ್ಇ ಗ್ರೇಡ್ 10ನೇ ತರಗತಿ 2019-20ನೇ ಸಾಲಿನಲ್ಲಿ ಶಾಲೆಯ ಮಕ್ಕಳು ಪರೀಕ್ಷೆಯನ್ನು ಬರೆದಿದ್ದು ಪರೀಕ್ಷೆ ಬರೆದ ವಿದ್ಯಾರ್ಥಿಗಳು 50 ,ಉತ್ತೀರ್ಣರಾದ…

ವಿಶ್ವ ಪರಿಸರ ದಿನ ಇಂದು 2020 ಮಾಲಿನ್ಯ ತಡೆದು ಪರಿಸರ ಉಳಿಸೋಣ

ವಿಶ್ವ ಪರಿಸರ ದಿನ ಇಂದು 2020 ಮಾಲಿನ್ಯ ತಡೆದು ಪರಿಸರ ಉಳಿಸೋಣಮಾಲಿನ್ಯ ನಿಯಂತ್ರಿಸಿ, ಜೀವ ವೈವಿಧ್ಯತೆಯನ್ನು ರಕ್ಷಿಸಿಇದು ವಿಶ್ವ ಸಂಸ್ಥೆಯ ವೇಧ ವಾಕ್ಯವು ಕೂಡ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚತೆ ಮತ್ತು ಉಳುವಿಕೆಯಿಂದ, ಮಾತ್ರ ಮಾನವ ಕುಲಕ್ಕೆ ಉಳಿಗಾಲ ಪರಿಸರವನ್ನು ಅತ್ಯಂತವಿವೇಚನೆಯಿಂದ…

ಬ್ರೇಕಿಂಗ್ ನ್ಯೂಸ್: ಅರಣ್ಯ ಸಂಚಾರಿ ದಳದ DFO I M ನಾಗರಾಜ ಕಾರ್ಯಚರಣೆ ಆನೆ ದಂತ ಮತ್ತು ಚಿರತೆ ಉಗುರು ಗಳು ವಶ.

ತೀರ್ಥಹಳ್ಳಿ- ಶಿವಮೊಗ್ಗ ಅರಣ್ಯ ಸಂಚಾರಿ ದಳದ DFO ನಾಗರಾಜ ಮತ್ತು ACFO ಬಾಲಚಂದ್ರರವರು ಇಂದು ದಾಳಿ ನಡೆಸಿ ಒಂದು ಆನೆ ದಂತ ಮತ್ತು ಆರೋಪಿ ನಾಲೂರು ವಾಸಿ ರಾಜಗೋಪಾಲ ಮತ್ತು ನೆರಟೂರು ವಾಸಿ ಕೃಷ್ಣಮೂರ್ತಿ ಎಂಬುವವರನ್ನು ಬಂಧಿಸಿದ್ದಾರೆ. ಹಾಗೂ ಸಾಗರ ತಾಲೂಕಿನ…

 [31.12.19]ದಾವಣಗೆರೆ  # ಮಾಯಕೊಂಡ ತಾಲ್ಲೂಕು ರಚನೆ ಕುರಿತು ಸಭೆ # ದಾವಣಗೆರೆ ಡಿ.31  ಜಿಲ್ಲೆಯ ಮಾಯಕೊಂಡವನ್ನು ಹೊಸ ತಾಲ್ಲೂಕನ್ನಾಗಿ ರಚಿಸುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 2020 ರ ಜನವರಿ 04 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ. ಈ ಸಭೆಗೆ ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಸಾರ್ವಜನಿಕ ಮುಖಂಡರು/ಸಾರ್ವಜನಿಕರು ಸಭೆಗೆ ಹಾಜರಾಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ******************************