ನ್ಯಾಮತಿ ಜಾಮೀಯಾ ಮಸೀದಿಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಸಾರ್ವಜನಿಕರಿಗೆ ಇಪ್ತಿಯಾರ್ ಕೂಟ.
ನ್ಯಾಮತಿ ಜಾಮೀಯಾ ಮಸೀದಿಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂಸಮುದಾಯದವರು ಭಾನುವಾರ ಸಾರ್ವಜನಿಕರಿಗೆ ಇಪ್ತಿಯಾರ್ ಕೂಟವನ್ನು ಏರ್ಪಡಿಸಿವಿಶೇಷ ಹಣ್ಣಿನ ರಸಾಯನ, ಜ್ಯೂಸ್, ಉಪ್ಪಿಟ್ಟು, ಸಮೋಸ, ಕೇಸರಿಬಾತ್‍ನ್ನುವಿತರಿಸಿದರು. ನಿವೃತ್ತ ಉಪತಹಶೀಲ್ದಾರ್ ನ್ಯಾಮತಿ ನಾಗರಾಜಪ್ಪ, ಕಸಾಪ ಅಧ್ಯಕ್ಷಡಿ.ಎಂ.ಹಾಲಾರಾಧ್ಯ, ಮಹೇಶ್ವರ ಕ್ಲಾತ್ ಹಾಲ್ ಮಾಲೀಕ ಹೊಮ್ಮರಡಿ ಸಂದೀಪ,ಯುವ…
