Month: October 2021

ಜಿಲ್ಲಾ ಕಾಂಗ್ರೆಸ್‍ನಿಂದ ನಾಳೆ ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನಾಚರಣೆ ಮತ್ತು ದಿ|| ಇಂದಿರಾಗಾಂಧಿ ಪುಣ್ಯತಿಥಿ

ದಾವಣಗೆರೆ: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಉಪಪ್ರಧಾನಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನಾಚರಣೆ ಹಾಗೂ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಪುಣ್ಯತಿಥಿಯನ್ನು ಅಕ್ಟೋಬರ್ 31ರಂದು ಆಚರಿಸಲಾಗುವುದು. ನಾಳೆ ಬೆಳಿಗ್ಗೆ 11-30 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ…

ಕನ್ನಡ ರಾಜ್ಯೋತ್ಸವ-2021

ಭುವನೇಶ್ವರಿ ಪೂಜೆ ಹಾಗೂ ಕಲಾ ತಂಡಗಳ ಮೆರವಣಿಗೆ’ ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ 2021ನ್ನುಭುವನೇಶ್ವರಿ ಪೂಜೆ ಹಾಗೂ ಕಲಾ ತಂಡಗಳಮೆರವಣಿಗೆಯೊಂದಿಗೆ ನ.01 ರ ಸೋಮವಾರ ಬೆಳಿಗ್ಗೆ 8.30ಕ್ಕೆ ಸರ್ಕಾರಿಹೈಸ್ಕೂಲ್ ಮೈದಾನದಿಂದ  ಪ್ರಾರಂಭಿಸಲಾಗುವುದು.ಮೆರವಣಿಗೆಯು ಮಹಾನಗರಪಾಲಿಕೆ ಮುಂಭಾಗದಿಂದ ಗಾಂಧಿವೃತ್ತ, ಅಶೋಕ ರಸ್ತೆ, ಜಯದೇವ ವೃತ್ತ,…

ಜಿಲ್ಲಾಧಿಕಾರಿಗಳಿಂದ ನಗರದಲ್ಲಿ ಲಸಿಕಾ ಜಾಗೃತಿ

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶನಿವಾರ ನಗರದ ಮೆಹಬೂಬ್ನಗರ, ಬೀಡಿ ಲೇಔಟ್ ಹಾಗೂ ಭಾಷಾ ನಗರಗಳಲ್ಲಿ ಲಸಿಕಾಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಲಸಿಕಾ ಕಾರ್ಯದ ಪ್ರಗತಿವೀಕ್ಷಿಸಿದರು.       ಈ ಭಾಗಗಳ ಮಸೀದಿ ಮುಂಭಾಗ ಆಯೋಜಿಸಿದ್ದ ಲಸಿಕಾಕೇಂದ್ರಗಳಿಗೆ ಭೇಟಿ ಕೊಟ್ಟು ಲಸಿಕೆ ಪಡೆಯಲು ಬಂದವರಿಗೆ ಹಾಗೂಸ್ಥಳೀಯ…

ಸಿ.ಟಿ.ರವಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರ ಬಗ್ಗೆ ಬಳಸಿರುವ ಪದ ಅತ್ಯಂತ ಹೇಯವಾದದ್ದು ಇಂತಹ ಪದಗಳನ್ನು ಬಳಸುವ ವ್ಯಕ್ತಿ ಯಾವ ಸಂಸ್ಕೃತಿ ಗೆ ಸೇರಿದವನು.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅಲಿಯಾಸ್ ಚೀಟಿಂಗ್, ಲೂಟಿ, ಓಟಿ, ಕೋಟಿ ರವಿ ನಿತ್ಯ ತನ್ನ ನಾಲಿಗೆಯಿಂದ ಬಳಸುತ್ತಿರುವ ಪದ ಅದು ಆರೆಸ್ಸೆಸ್ ಸಂಸ್ಥೆಯಲ್ಲಿ ನೀಡಿರುವ ತರಬೇತಿಯದ್ದು ಎಂಬುದನ್ನ ಇಂದು ಆರೆಸ್ಸೆಸ್ ಮುಖ್ಯಸ್ಥರೆ ಬಹಿರಂಗಪಡಿಸಬೇಕು ಇಲ್ಲದೇ ಹೋದರೆ ಆರೆಸ್ಸೆಸ್…

ಶ್ರೀ ಸಿದ್ದರಾಮಯ್ಯ ರವರು ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಅಕ್ಟೋಬರ್ 30 ಮಧ್ಯಾಹ್ನ 3ಗಂಟೆಗೆ ಆಗಮನ ಕಾರ್ಯಕ್ರಮ ಮುಂದೂಡಲಾಗಿದೆ.

ಶ್ರೀ ಸಿದ್ದರಾಮಯ್ಯ ರವರು ಜಿಲ್ಲಾಕಾಂಗ್ರೆಸ್ ಭವನಕ್ಕೆ ಅಕ್ಟೋಬರ್30 ಮಧ್ಯಾಹ್ನ 3ಗಂಟೆಗೆ ಆಗಮನಕಾರ್ಯಕ್ರಮ ಮುಂದೂಡಲಾಗಿದೆ ವಿಧಾನಸಭೆಪ್ರತಿಪಕ್ಷದ ನಾಯಕರುಮತ್ತು ಮಾಜಿ ಮುಖ್ಯಮಂತ್ರಿಗಳುಶ್ರೀಸಿದ್ದರಾಮಯ್ಯರವರು ದಿನಾಂಕ30-10-2021ಶನಿವಾರ ಮಧ್ಯಾಹ್ನ03ಗಂಟೆಗೆ ಶಿವಮೊಗ್ಗದಲ್ಲಿ ಇರುವಜಿಲ್ಲಾಕಾಂಗ್ರೆಸ್ ಭವನಕ್ಕೆಆಗಮಿಸಿಕಾಂಗ್ರೆಸ್ ಪ್ರಮುಖರನ್ನು-ಕಾರ್ಯಕರ್ತರನ್ನು ಭೇಟಿಯಾಗಬೇಕಾಗಿದ್ದಕಾರ್ಯಕ್ರಮ ಮುಂದೂಡಲಾಗಿದೆಆದ್ದರಿಂದ ಕಾಂಗ್ರೆಸ್ ಮುಖಂಡರುಹಾಗೂ ಕಾರ್ಯಕರ್ತರು ದಯವಿಟ್ಟು ಸಹಕರಿಸಬೇಕೆಂದು ಶಿವಮೊಗ್ಗಜಿಲ್ಲಾ ಕಾಂಗ್ರೆಸ್ ಸಮಿತಿ…

ಕನ್ನಡ ರಾಜ್ಯೋತ್ಸವ-2021

ಭುವನೇಶ್ವರಿ ಪೂಜೆ ಹಾಗೂ ಕಲಾ ತಂಡಗಳ ಮೆರವಣಿಗೆ ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ 2021ನ್ನುಭುವನೇಶ್ವರಿ ಪೂಜೆ ಹಾಗೂ ಕಲಾ ತಂಡಗಳಮೆರವಣಿಗೆಯೊಂದಿಗೆ ನ.01 ರ ಸೋಮವಾರ ಬೆಳಿಗ್ಗೆ 8.30ಕ್ಕೆ ಸರ್ಕಾರಿಹೈಸ್ಕೂಲ್ ಮೈದಾನದಿಂದ  ಪ್ರಾರಂಭಿಸಲಾಗುವುದು.ಮೆರವಣಿಗೆಯು ಮಹಾನಗರಪಾಲಿಕೆ ಮುಂಭಾಗದಿಂದ ಗಾಂಧಿವೃತ್ತ, ಅಶೋಕ ರಸ್ತೆ, ಜಯದೇವ ವೃತ್ತ,…

ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಗೆ

ನೊಂದಣಿ ಮಾಡಿಸಲು ರೈತರಿಗೆ ಸೂಚನೆ  ಜಿಲ್ಲೆಯಲ್ಲಿ 2021-22ನೇ ಸಾಲಿನ ಹಿಂಗಾರು ಮತ್ತು ಬೇಸಿಗೆಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ಬಿಮಾ(ವಿಮಾ) ಯೋಜನೆಯನ್ನು ಜಾರಿಗೊಳಿಸಿದ್ದು, ವಿವಿಧ ವಿಮಾಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆದ,ಪಡೆಯದ ರೈತರು ನೋಂದಾಯಿಸಿಕೊಳ್ಳÀಬಹುದು ಎಂದು ಜಂಟಿಕೃಷಿ ನಿರ್ದೇಶಕರು…

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜಅವರು ನ.01 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ನ.01 ರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12.30 ರಿಂದ 01ಗಂಟೆಯವರೆಗೆ ನಗರದ ಗುಂಡಿ ಸರ್ಕಲ್‍ನಲ್ಲಿರುವ…

ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾಯ್ದೆಯಡಿ ನೇಮಕವಾದವರಿಗೆ ತರಬೇತಿ ಕಾರ್ಯಾಗಾರ

ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕ್ರಮ ವಹಿಸಿ ಮಹಾಂತೇಶ್ ಬೀಳಗಿ    ದೇಶದಲ್ಲಿ ಬಾಲಕಾರ್ಮಿಕ ಪದ್ಧತಿ ಹೆಚ್ಚಾಗಲು ಬಡತನವೇ ಮೂಲಕಾರಣ. ಅನಕ್ಷರಸ್ಥ ಮತ್ತು ಬಡ ಕುಟುಂಬಗಳಲ್ಲಿ ಬಾಲಕಾರ್ಮಿಕಪದ್ಧತಿ ಹೆಚ್ಚಾಗಿದ್ದು, 14 ವರ್ಷ ವಯೋಮಾನದೊಳಗಿನಮಕ್ಕಳನ್ನು ಕಾರ್ಖಾನೆ ಅಥವಾ ಇತರೆ ಕೆಲಸಗಳಿಗೆ ದುಡಿಮೆಗೆಬಳಸಿಕೊಳ್ಳುವುದು ಅಪರಾಧ…

Power Star ಪುನೀತ್ ರಾಜಕುಮಾರ್ ಇನ್ನಿಲ್ಲ.

ಬೆಂಗಳೂರು ಕನ್ನಡದ ಮೇರುನಟ ಪುನೀತ್ ರಾಜಕುಮಾರ್ ರವರು ಇಂದು ಬೆಳಿಗ್ಗೆ ಜಿಮ್ ಮಾಡಲಿಕ್ಕೆ ಹೋದಾಗ ಸುಮಾರು 11:30ಕ್ಕೆ ಸರಿಯಾಗಿ ಹೃದಯಾಘಾತವಾಗಿತ್ತು. ಅವರು ಸ್ವಯಂ ಪ್ರೇರಿತರಾಗಿ ಹತ್ತಿರದ ಆಸ್ಪತ್ರೆಗೆ ತೆರಳಿ ಇಸಿಜಿ ಮಾಡಿಸಿದ ನಂತರ ಅಲ್ಲಿರುವ ಡಾಕ್ಟರ್ ವಿಕ್ರಮ್ ಆಸ್ಪತ್ರೆಗೆ ಕಳಿಸಿಕೊಡುತ್ತಾರೆ. ಆ…