Category: ಸಾಹಿತ್ಯ ಸಂಗೀತ

ಬರೆಯುತ್ತಾರೆ ಗಾರಾ.ಶ್ರೀನಿವಾಸ್

ಶಿಕಾರಿಪುರ ಹೋರಾಟದ ಜೀವಜಲ ಹುಲಗಿ ಕೃಷ್ಣ“ಯುದ್ದ ಕಾಲೇ ಶಸ್ತ್ರಭ್ಯಾಸ” ಎನ್ನುವಂತೆ ಕೋವಿಡ್ ಯುದ್ದ ಸಾರಿದೆ ಆಡಳಿತ ವ್ಯವಸ್ಥೆಗಳು ಅದನ್ನು ತಹಬದಿಗೆ ತರುವಲ್ಲಿ ಹೆಣಗಾಡುತ್ತಿವೆ, ಕೋವಿಡ್ ತನ್ನ ವೇಗದಲ್ಲಿ ಕೋಟಿ ಸಂಖ್ಯೆಯಲ್ಲಿ ಬದುಕುಗಳನ್ನು ನಿತ್ರಾಣಗೊಳಿಸಿದೆ, ಲಕ್ಷದ ಸಂಖ್ಯೆಯಲ್ಲಿ ಸಾವುಗಳ ಹೊತ್ತು ನುಗ್ಗುತ್ತಿದೆ, ಎಲ್ಲಿ…

ನನ್ನ ಹತ್ತಿರ ಬಾ ಗೆಳತಿ

ನನ್ನ ಹತ್ತಿರ ಬಾ ಗೆಳತಿನಯನವು ನೋಟದಿ ಸೆಳೆಯುತ್ತಿದೆ ನಿನ್ನನ್ನುಎದೆಯು ಉಬ್ಬುತ್ತದೆ ಒಲವಿನ ಜೆಂಕಾರದಿ ಕರೆಯುತ್ತುದೇನಿನ್ನ ನನ್ನೆದುರಿಗೆನೀ ಮುಡಿದ ಮಲ್ಲಿಗೆ ಘಮ ಘಮ ನೀಡುವ ಪರಿಮಳವು ನನ್ ಅದರವ ಬಿಗಿ ಯಾಗಿ ನಿನ್ನ ಎದುರು ನೋಡು ತ.ನನ್ನೀ ಹೃದಯ ಲವ್ ಡವ್ ಎಂಬ…

ವಿಜ್ಞಾನ ವಸ್ತು ಪ್ರದರ್ಶನ ದಲ್ಲಿ ದ್ವಿತೀಯ ಬಹುಮಾನ ಪಡೆದ ವಿದ್ಯಾರ್ಥಿನಿಯರು

ವಿಜ್ಞಾನ ವಸ್ತು ಪ್ರದರ್ಶನ ದಲ್ಲಿ ದ್ವಿತೀಯ ಬಹುಮಾನ ಪಡೆದ ವಿದ್ಯಾರ್ಥಿನಿಯರು ನ್ಯಾಮ ತಿ ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜು ವಿಭಾಗದ ವಿದ್ಯಾರ್ಥಿನಿಯರು ಕುಮಾರಿ ವಿನುಶ್ರಿ ಆರ್. ಜೆ.ಯವರ ನಾಯಕತ್ವದಲ್ಲಿ,ಶಿವಮೊಗ್ಗ ನಗರದ ಪಿ ಇ ಎಸ್ ಐ ಬೀ…

ಅಕ್ಕರೆಯ ಆಲಿಂಗನv ಅನುರಾಗದ ಸವಿ ಸಿಂಚನ

ಅಕ್ಕರೆಯ ಆಲಿಂಗನಅನುರಾಗದ ಸವಿ ಸಿಂಚನಅತ್ಯಧಿಕ ಕಾಳಜಿಯು ನನ್ನವರಲ್ಲಿರಬೇಕು.. ಅರಮನೆಯ ಬಯಕೆಯಿಲ್ಲಪಟ್ಟರಸಿಯ ಕನಸಿಲ್ಲಗುಡಿಸಲೇ ಆದರೂ ನಾನವರಮೆಚ್ಚಿನ ಸತಿಯಾಗಿರಬೇಕುಅವರ ಬಾವನೆಗಳಲ್ಲಿ ಬೆರೆವಜೀವಗೆಳತಿಯಾಗಿರಬೇಕು….. ನನ್ನವರ ಏಳ್ಗೆಗೆನಾ ಏಣಿಯಾಗಬೇಕುನನ್ನೆಲ್ಲಾ ನೋವಿಗೂನನ್ನವರ ಹೆಗಲಿರಬೇಕು….. ಇಳೆಗೂ ಮಳೆಗೂ ಇರುವಂಥಮದುರ ಮೃತ್ರಿ ನಮ್ಮಲ್ಲಿರಬೇಕುಬಿಟ್ಟು ಬಾಳಲಾರೆನೆಂಬ ಬಾವದಬಾಂಧವ್ಯ ಭದ್ರವಾಗಿರಬೇಕು…. ನನ್ನವರ ಅಕ್ಕರೆಯ ಕರೆಯಲ್ಲಿನನಗೇಂತಾ…

ಭಾರತದ ರಾಜವಂಶಗಳು ಮತ್ತು ಸ್ಥಾಪಕರು.

🌼ಖಿಲ್ಜಿ ರಾಜವಂಶ (ಉತ್ತರ ಭಾರತ) – ಜಲಾಲ್-ಉದ್-ದಿನ್ ಖಿಲ್ಜಿ 🌼ತುಘಲಕ್ ರಾಜವಂಶ (ಉತ್ತರ ಭಾರತ) – ಘಿಯಾಸ್-ಉದ್-ದಿನ್ ತುಘಲಕ್ 🌼ಲೋಧಿ ರಾಜವಂಶ (ಉತ್ತರ ಭಾರತ) – ಬಹಲೋಲ್ ಲೋಧಿ 🌼 ಮೊಘಲ್ ರಾಜವಂಶ (ಭಾರತೀಯ ಉಪಖಂಡದ ದೊಡ್ಡ ಭಾಗ) – ಬಾಬರ್…

ಜಿಲ್ಲಾಡಳಿತದಲ್ಲಿ ಕಾಯಕ ಶರಣರ ಜಯಂತಿ

ವಚನಸಾಹಿತ್ಯದಲ್ಲಿ ಅರಿವಿನ ಅನಾವರಣದ ಸಂದೇಶವಿದೆ : ಹೆಚ್.ವಿಶ್ವನಾಥ್ ದಾವಣಗೆರೆ,ಮಾ.11ವಚನಸಾಹಿತ್ಯವು ಸಾಹಿತ್ಯ ದರ್ಶನದ ಮೂಲಕ ಕನ್ನಡಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ್ದು, ಅವುಗಳಲ್ಲಿಅರಿವಿನ ಅನಾವರಣವಿದೆ. ಸತ್ಯದ ಸಂದೇಶವಿದೆ ಎಂದು ದಾವಣಗೆರೆವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ಹೆಚ್.ವಿಶ್ವನಾಥ್ತಿಳಿಸಿದರು.ಗುರುವಾರ ಜಿಲ್ಲಾಡಳಿತ ಕಚೇರಿಯಲ್ಲಿ ಆಯೋಜಿಸಿದ್ದಕಾಯಕ ಶರಣರ ಜಯಂತಿಯ ಪ್ರಯುಕ್ತ ದಲಿತಶರಣಕಾರರ ಭಾವಚಿತ್ರಗಳಿಗೆ ಪುಷ್ಪಾರ್ಚನೆ…

ಶಿವಮೊಗ್ಗ, ಫೆ.18 ಶಿವಮೊಗ್ಗ ರಂಗಾಯಣದ ವತಿಯಿಂದ ಸರ್ವರಿಗೂ ಸಂವಿಧಾನ ಕಾರ್ಯಕ್ರಮದಡಿ ಸಿದ್ಧಪಡಿಸಲಾಗುವ ನಾಟಕದಲ್ಲಿ ಭಾಗವಹಿಸಲು ಇಚ್ಛೆಯುಳ್ಳ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.

ಶಿವಮೊಗ್ಗ ರಂಗಾಯಣದ ವ್ಯಾಪ್ತಿಗೆ ಒಳಪಡುವ ಬೆಂಗಳೂರು,ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು,ಕೋಲಾರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗಜಿಲ್ಲೆಗಳಿಗೆ ಸೇರಿದ ಕಲಾವಿದರಿಗೆ ಆದ್ಯತೆ ನೀಡಲಾಗುವುದು.ಸ್ವವಿವರಗಳೊಂದಿಗೆ ಅರ್ಜಿಯನ್ನು ಮಾರ್ಚ್ 2ರ ಒಳಗಾಗಿಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಾಂಸ್ಕøತಿಕ ಭವನ, ಶಿವಮೊಗ್ಗವಿಳಾಸಕ್ಕೆ ಅಂಚೆ ಮೂಲಕ, ಖುದ್ದಾಗಿ ಅಥವಾ…

ಯಶಸ್ಸು ನಿಮಗಲ್ಲದೆ ಇನ್ಯಾರಿಗೆ ಸಿಕ್ಕೀತು?

ಈ ಲೇಖನವನ್ನು ಮಿಸ್ ಮಾಡದೇ ಓದಿ.!! ನಿಮ್ಮ ಜೀವನದಲ್ಲಿ ನೀವು ಯಶಸ್ವಿ ವ್ಯಕ್ತಿಯಾಗಬೇಕಾ? ಹಾಗಾದರೆ ತಾಳ್ಮೆಯಿಂದ ಇದನ್ನೊಮ್ಮೆ ಓದಿ.!! ಬದುಕಿನಲ್ಲಿ ಯಶಸ್ವಿಯಾಗಬೇಕೆಂದುಕೊಂಡಿರುವವರು ಯಾರಿದ್ದೀರಿ?’ ಎಂದು ಯಾವುದೇ ವಿದ್ಯಾರ್ಥಿಗಳ, ಯುವಜನರ ಸಮೂಹವನ್ನು ಕೇಳಿನೋಡಿ. ಎಲ್ಲ ಕೈಗಳೂ ಮೇಲೇಳುತ್ತವೆ. ಬರೀ ಯುವಕರು ಮಾತ್ರವಲ್ಲ, ಎಲ್ಲರಿಗೂ…

ಕಲಾವಿದರು ಹಾಗೂ ಸಾಹಿತಿಗಳಿಗೆ ಆರ್ಥಿಕ ಸಹಾಯ

ದಾವಣಗೆರೆ ಏ.22 ಜಿಲ್ಲೆಯಲ್ಲಿ ಕೋವಿಡ್-19 ಕೊರೊನಾ ವೈರಸ್ ನಿಯಂತ್ರಣದಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅನೇಕ ಕಲಾವಿದರು/ಸಾಹಿತಿಗಳು ಸಂಕಷ್ಟದಲ್ಲಿದ್ದು, ಇವರಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನೇರವಾಗಿ ಅವರ ಬ್ಯಾಂಕ್ ಖಾತೆಗೆ ರೂ.2000 ಜಮಾ ಮಾಡುವ ಮೂಲಕ ಆರ್ಥಿಕ ಸಹಾಯ ಮಾಡಲಾಗುವುದು. ಆಸಕ್ತ…