Month: February 2024

ಹೊನ್ನಾಳಿ ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಭಾವಿಸಂ ವಿಜ್ಞಾನ ಜಾತ್ರೆ -24 ನ್ನು ವಿಜ್ಞಾನ ಸಂಘದ ಅಧ್ಯಕ್ಷೆ ಶಕುಂತಲಾ ರಾಜ್ ಕುಮಾರ್ ಉದ್ಘಾಟಿಸಿದರು.

ಹೊನ್ನಾಳಿ: ಹೊಸ ಆವಿಷ್ಕಾರಗಳನ್ನು ನಾವು ಮಕ್ಕಳ ಎಳೆಯ ವಯಸ್ಸಿನಲ್ಲಿಯೇ ಕಾಣಲು ಸಾಧ್ಯ ಇದನ್ನು ನಾವು ಕಾಣ ಬೇಕಾದರೆ ಮಕ್ಕಳಲ್ಲಿ ಹೊಸ ಆಲೋಚನೆಗಳನ್ನು ಬಿತ್ತಬೇಕು ಎಂದು ಸಿ.ವಿ ರಾಮನ್ ವಿಜ್ಞಾನ ಸಂಘದ ಅಧ್ಯಕ್ಷೆ ಡಾ. ಶಕುಂತಲಾ ರಾಜ್ ಕುಮಾರ್ ಹೇಳಿದರು.ಪಟ್ಟಣದ ಭಾರತೀಯ ವಿದ್ಯಾ…

ನ್ಯಾಮತಿ ಜೀನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 1986ರ ಓದಿದ ಹಳೆಯ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು

ನ್ಯಾಮತಿ: ತಾಲೂಕು ಜೀನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಎಸ್ ಎಸ್ ಎಲ್ ಸಿ 1986ರ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿವೃತ್ತಿ ಹೊಂದಿದ ಶಿಕ್ಷಕರು ಕೆ ಬಿ ಬಸವರಾಜಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು…

ನ್ಯಾಮತಿ ಸುರವೂನ್ನೇ ಗ್ರಾಮದಲ್ಲಿ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಗುರುವಂದನಾ ಕಾರ್ಯಕ್ರಮವನ್ನು ಬಿಇಒ ನಂಜರಾಜ್ ಉದ್ಘಾಟಿಸಿದರು .

ನ್ಯಾಮತಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಆಡಳಿತಾತ್ಮಕ ಸಮಸ್ಯೆಗಳನ್ನು ಸ್ಥಳದಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಗುರುವಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಂಜರಾಜ್ ಹೇಳಿದರು.ನ್ಯಾಮತಿ ಸಮೀಪದ ಸುರಹೂನ್ನೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಮನ್ವಿದೀಕಾರಿ ಕಚೇರಿ…

ನ್ಯಾಮತಿ.ಗೋವಿನಕೋವಿ ಗ್ರಾಮದಲ್ಲಿನ ಹಾಲಸ್ವಾಮಿ ಮಠದ ನೂತನ ಸ್ವಾಮಿಜಿಯವರ ಪಟ್ಟಾಧಿಕಾರ ಕಾರ್ಯಕ್ರಮದ ಧರ್ಮಸಭೆಯನ್ನು ಕಾಶಿ ಪೀಠದ ಜಗದ್ಗುರುಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು.

ನ್ಯಾಮತಿ: ದೇವರು ಶಸ್ತ್ರಗಳಿಂದ ದುಷ್ಟರನ್ನು ಸಂಹರಿಸುತ್ತಾ ಬಂದರೂ ಕೂಡ ದುಷ್ಟರು ಮತ್ತೆ ಮತ್ತೆ ಹುಟ್ಟಿಬರುವ ಕಾರಣ ಗುರು ಶಸ್ತ್ರಗಳ ಬದಲಿಗೆ ಶಾಸ್ತ್ರಗಳಿಂದ ದುಷ್ಟರಲ್ಲಿನ ದುಷ್ಟ ಗುಣಗಳನ್ನು ತೊಡದುಹಾಕಿ ಸಜ್ಜನರನ್ನಾಗಿ ಮಾಡುವ ಮೂಲಕ ಗುರು ದೇವರಿಗಿಂತ ದೊಡ್ಡವನಾಗುತ್ತಾರೆ. ಎಂದು ಜಂಗಮವಾಡಿ ಮಠ ಕಾಶಿಪೀಠ(ವಾರಣಾಸಿ)…

“ಮತ್ತೊಮ್ಮೆ ಮೋದಿ’ ಗೋಡೆಯ ಮೇಲೆ ಬಿಜೆಪಿ ಪಕ್ಷದ ಕಮಲದ ಚಿಹ್ನೆ ಬರೆಯು ಚಾಲನೆ ನೀಡಿದ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ.

ನ್ಯಾಮತಿ: ಪಟ್ಟಣದಲ್ಲಿ ವಿಕಸಿತ ಭಾರತಕ್ಕಾಗಿ ಗ್ರಾಮ ಚಲೋ ಅಭಿಯಾನ ಯೋಜನೆಯಡಿಯಲ್ಲಿ “ಮತ್ತೊಮ್ಮೆ ಮೋದಿ’ ಗೋಡೆಯ ಮೇಲೆ ಬಿಜೆಪಿ ಪಕ್ಷದ ಕಮಲದ ಚಿಹ್ನೆ ಬರೆಯುವ ಮೂಲಕ ಪಕ್ಷದ ಕಾರ್ಯಕರ್ತರೊಂದಿಗೆ ಚಾಲನೆ ನೀಡಿದ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ.

ಹೊನ್ನಾಳಿ ಬೆನಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಎಚ್‌ ಜಿ ಮಂಜುಳಾಗಣೇಶ್, ಉಪಾಧ್ಯಕ್ಷರಾಗಿ ಬಸವರಾಜಪ್ಪ ಟಿ ಅವಿರೋಧ ಆಯ್ಕೆ.

ಹೊನ್ನಾಳಿ ಪೆ 20:ತಾಲೂಕು ಬೆನಕನಹಳ್ಳಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇಂದು ಅಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ತಲಾಒಂದರಂತೆ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಅರ್ಜಿಯನ್ನು ಸಲ್ಲಿಸಿದ್ದರು. ಯಾವ ನಿರ್ದೇಶಕರುಗಳು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ…

ನ್ಯಾಮತಿ ಪಟ್ಟಣದ ಜವಳಿ ಸಮಾಜ ಸಹಕಾರ ಸಂಘದ ಮತ್ತು ವಿಶ್ವಗುರು ಬಸವೇಶ್ವರ ಸ್ಮರಣೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂತೋಷ್ ಕುಮಾರ್ ಯಲಬುರ್ಗಿ.

ನ್ಯಾಮತಿ: ಪಟ್ಟಣದಲ್ಲಿ ಇಂದು ಜವಳಿ ಸಮಾಜ ಸಹಕಾರ ಸಂಘ ನೂತನ ಕಚೇರಿಯ ಉದ್ಘಾಟನೆ ಸಮಾರಂಭ ಮತ್ತು 2022. 23ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು. ಕಚೇರಿ ಉದ್ಘಾಟನೆಯನ್ನು ಗೌರವಾಧ್ಯಕ್ಷರಾದ ಕುಬಸದ ಷಡಕ್ಷರಪ್ಪ ಮತ್ತು ಜಯದೇವಪ್ಪ ಎಂ ನೆರವೇರಿಸಿದರು.ರಾಜ್ಯ ಕಬ್ಬು ಬೆಳೆಗಾರರ ಸಂಘದ…

ಸೌಳಂಗ ಪ್ರಾಕೃಪ ಸ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಡಿಸಿಸಿ ಬ್ಯಾಂಕಿನ ನಿರ್ದೇಶಕರುಗಳಾದ ಡಿ,ಜಿ ವಿಶ್ವನಾಥ್ &ಡಿಎಸ್ ಸುರೇಂದ್ರ ಅಭಿನಂದನೆ.

ನ್ಯಾಮತಿ: ತಾಲೂಕು ಸೌಳಂಗ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ನಾಮಪತ್ರ ಅರ್ಜಿಯನ್ನು ತಲಾ ಒಂದರಂತೆ ಚುನಾವಣೆ ಅಧಿಕಾರಿಗಳಿಗೆ ಸಲ್ಲಿಸಿದ್ದರು.ಬೇರೆ ಯಾವ ನಿರ್ದೇಶಕರುಗಳು ಅರ್ಜಿ ಸಲ್ಲಿಸದೆ ಇರುವ…

ನ್ಯಾಮತಿ: ಬಿದರಹಳ್ಳಿ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿಯ ದೇವಸ್ಥಾನದ ನೂತನ ಕಟ್ಟಡ ಗುದ್ದಲಿ ಪೂಜೆ ನೆರವೇರಿಸಿದ ಚನ್ನಮಲ್ಲಿಕಾರ್ಜುನ ಶ್ರೀ

ನ್ಯಾಮತಿ ತಾಲೂಕು ಬಿದರಳ್ಳಿ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಸುಮಾರು 1 ಕೋಟಿ 50 ಲಕ್ಷ ವೆಚ್ಚದ ನೂತನ ಕಟ್ಟಡದ ಹೊನ್ನಾಳಿ ಹಿರೇಮಠದ ಪಠ್ಯಧ್ಯಕ್ಷರಾದ ಒಡೆಯರ್ ಶ್ರೀ ಚನ್ನಮಲ್ಲಿಕಾರ್ಜುನ ಶ್ರೀಗಳು ಸಿದ್ದೇಶ್ವರ ಸ್ವಾಮಿಯ ಉದ್ಭವ ಮೂರ್ತಿಯ ಸಮ್ಮುಖದಲ್ಲಿ ಶಂಕು ಸ್ಥಾಪನೆ…