Category: Chitrdurga

ಸಿರಿಗೆರೆ ಗುರುಗಳ ಆಶೀರ್ವಾದ ಪಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಚಿತ್ರದುರ್ಗ ಆಗಸ್ಟ್ 3 ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ವಿರೋಧ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು 75ನೇ ವರ್ಷದ…

ಒಂದು ರೂಪಾಯಿ ಖರ್ಚಿಲ್ಲದೆ ರಸ್ತೆ ಹಂಪಗಳಿಗೆ ಬಣ್ಣ ಬಳಿಯಬಹುದು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ.

ನಗರದಲ್ಲಿ ರಸ್ತೆ ಉಬ್ಬುಗಳು, ಯುಜಿಡಿಗುಂಡಿಯ ಉಬ್ಬುಗಳು,ಮುಚ್ಚಳಗಳು, ವೇಗವಾಗಿಸಂಚರಿಸುವ ವಾಹನ ಚಾಲಕರಿಗೆ ಕಾಣದೆಅಪಘಾತಗಳು ಹೆಚ್ಚಾಗುತ್ತಿವೆ. ಹಾಗಾಗಿಹಂಪ್ಸ್‍ಗಳಿಗೆ ಮತ್ತು ಯುಜಿಡಿಯಗುಂಡಿಗಳ ಹುಬ್ಬುಗಳಿಗೆ ಕಪ್ಪು ಬಣ್ಣಅಥವಾ ಕಪ್ಪು ಬಣ್ಣದ ಮೇಲೆ ಬಿಳಿಯಬಣ್ಣವನ್ನು ಹಚ್ಚಿ, ಅದು ಸವಾರರಿಗೆಎದ್ದುಕಾಣುವಂತೆ ಮಾಡುವುದರಿಂದರಸ್ತೆ ಅಪಘಾತಗಳನ್ನುತಡೆಯಬಹುದು ಎಂದು ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯಜಿಲ್ಲಾಧ್ಯಕ್ಷರಾದ ಡಾ.…

ಸಿರಿಗೆರೆಯ ತರಳಬಾಳು ಜಗದ್ಗುರು ಶ್ರೀ ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದರ್ಶನ ಪಡೆದ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಬಿ. ವಾಮದೇವಪ್ಪ.

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ, ಬಿ. ವಾಮದೇವಪ್ಪ ಮತ್ತು ಅವರ ತಂಡದವರು ಪರಮಪೂಜ್ಯ ಸಿರಿಗೆರೆಯ ತರಳಬಾಳು ಜಗದ್ಗುರು ಶ್ರೀ ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದರ್ಶನ ಆಶೀರ್ವಾದ ಪಡೆದು. ಲಿಂಗೈಕ್ಯ ಹಿರಿಯ ತರಳಬಾಳು…

ರೋಗಗಳು ಬರುವ ಮುಂಚೆಯೇ ನಾವು ಎಚ್ಚರಿಕೆ ವಹಿಸಬೇಕು ಡಿ.ಎಚ್.ಒ. ಡಾ. ಕೆ. ರಂಗನಾಥ್

ಡಿ.ಎಚ್.ಒ. ಡಾ. ಕೆ. ರಂಗನಾಥ್ರೋಗಗಳು ಬರುವ ಮುಂಚೆಯೇ ನಾವು ಎಚ್ಚರಿಕೆ ವಹಿಸಬೇಕು, ಯಾವುದೇ ಮುನ್ನೆಚ್ಚರಿಕೆ ಕ್ರಮಗಳಲ್ಲಿ ತಿರಸ್ಕಾರ ಸಲ್ಲದು, ಕರೋನ ಬಂದಾಗಿಂದ ನಾವು ತುಂಬ ಜಾಗೃತರಾಗಿದ್ದೇವೆ, ದೈಹಿಕ ಶ್ರಮ ಮರೆತು, ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡಿದ್ದರ ಪರಿಣಾಮವಾಗಿ ನಮಗೆ ಸಾಕಷ್ಟು ಹೊಸ…

ಪ್ರಗತಿಪರ ಕೃಷಿಕ ಡಿ .ಎಸ್. ಪ್ರದೀಪ್ ಗೌಡ್ರು ರವರನ್ನು ಶ್ರೀ ತರಳಬಾಳು ರೂರಲ್ ಡೆವಲಪ್ ಮೆಂಟ್ ಫೌಂಡೇಶನ್ ಗೆ ಸದಸ್ಯರನ್ನಾಗಿ ಆಯ್ಕೆ.

ಚಿತ್ರದುರ್ಗ ಜಿಲ್ಲೆ ದಿ ಸೆಪ್ಟಂಬರ್ 24 ಸಿರಿಗೆರೆ ಗ್ರಾಮದಲ್ಲಿರುವ ಶ್ರೀ ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾಗಿರುವ ಪರಮಪೂಜ್ಯ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವ ರಾಧ ಶ್ರೀ ತರಳಬಾಳು ಜಗದ್ಗುರು 1108 ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಆದೇಶದ ಮೇರೆಗೆ ಹೊನ್ನಾಳಿ ತಾಲೂಕಿನ…

ಇಂದು ಚಿತ್ರದುರ್ಗದಲ್ಲಿ ಸಾರಿಗೆ ಸಚಿವರಾದ ಶ್ರೀ ಬಿ.ಶ್ರೀರಾಮುಲುರವರಿಂದ ನೂತನ ಲೋಕೋಪಯೋಗಿ ಇಲಾಖೆ ಕಟ್ಟಡ ಹಾಗೂ ವಿವಿಐಪಿ ಅತಿಥಿಗೃಹ ಉದ್ಘಾಟನೆ.

ಇಂದು ಚಿತ್ರದುರ್ಗದಲ್ಲಿ ಲೋಕೋಪಯೋಗಿ ಇಲಾಖೆಯಿಂದ‌ ನಿರ್ಮಿಸಿದ ನೂತನ ಲೋಕೋಪಯೋಗಿ ಇಲಾಖೆ ಕಟ್ಟಡ ಹಾಗೂ ವಿವಿಐಪಿ ಅತಿಥಿಗೃಹ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಬಿ.ಶ್ರೀರಾಮುಲು ರವರು ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿ , ಕಾರ್ಯಕ್ರಮ ಉದ್ದೇಶಿಸಿ…

ದೇವಸ್ಥಾನ ಮುಟ್ಟಿದ್ರೆ ರಾಜ್ಯಾದ್ಯಂತ ಪ್ರತಿಭಟನೆ : ಎಂ.ಡಿ.ಲಕ್ಷ್ಮೀನಾರಾಯಣ .

ಚಿತ್ರದುರ್ಗ: ರಾಜ್ಯದಲ್ಲಿ ದೇವಸ್ಥಾನ ಹೊಡೆಯಲು ಮುಂದಾದರೇ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಓಬಿಸಿ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಎಚ್ಚರಿಕೆ ನೀಡಿದರು. ಹಿರಿಯೂರು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರ ಹಿಂದುತ್ವ ವಿಚಾರವನ್ನು ತೆಗೆದುಕೊಂಡು ಸಿದ್ದಾಂತ ಹೇಳಲು ಹೊರಟಿದೆ. ದೇಗುಲ ವಿಚಾರವಾಗಿ…

ಚಿತ್ರದುರ್ಗ ಬಿಜೆಪಿಯ ರೈತ ಮೋರ್ಚಾ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಸಾರಿಗೆ ಸಚಿವರಾದ ಬಿ. ಶ್ರೀರಾಮುಲು ಬಾಗಿ.

ಇಂದು ಚಿತ್ರದುರ್ಗದ ಚಳ್ಳಕೆರೆಯಲ್ಲಿ ಚಿತ್ರದುರ್ಗ ಬಿಜೆಪಿಯ ರೈತ ಮೋರ್ಚಾ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಬಿ. ಶ್ರೀರಾಮುಲು ರವರು ಭಾಗವಹಿಸಿ,ಸಭೆ ಉದ್ಘಾಟಿಸಿ, ಮಾತನಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ…

ಚಳ್ಳಕೆರೆ: ‌ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರು ಸಹ ಬಸ್ ಸೌಲಭ್ಯ ಕಾಣದ ಊರಿಗೆ ಇಂದು ಬಸ್ ಸೌಲಭ್ಯ ಕಲ್ಪಿಸಿ ಇತಿಹಾಸ ಬರೆದ ಸಾರಿಗೆ ಸಚಿವ ಬಿ.ಶ್ರೀರಾಮುಲು.

ಹೌದು ಅದು ಯಾವ ಊರು ಎಂಬುದು ಎಲ್ಲಾರಿಗೂ ಆಶ್ವರ್ಯ. ಚಳ್ಳಕೆರೆ ತಾಲೂಕು ಮೊಳಕಾಲ್ಮುರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕ ಉಳ್ಳಾರ್ತಿ (ಬಂಗೇರಹಟ್ಟಿ) ಜನರು ಸ್ವಾತಂತ್ರ್ಯ ಬಂದಾಗಿನಿಂದ ಬಸ್ ಸೌಲಭ್ಯ ಕಂಡಿರಲಿಲ್ಲ.ಆದರೆ ಸಚಿವ ಶ್ರೀರಾಮುಲು ಅವರು ಇದನ್ನು ಗಮನಿಸಿದ್ದರು. ಮತ್ತು ಅಲ್ಲಿನ ವಿದ್ಯಾರ್ಥಿಗಳ…

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆಯಾದ ಮನೆಗೆ ಸಾರಿಗೆ ಸಚಿವರಾದ ಬಿ ಶ್ರೀರಾಮುಲು ರವರು ಭೇಟಿ .

ಚಿತ್ರದುರ್ಗ ತಾಲೂಕು ಭರಮಸಾಗರ ಹೋಬಳಿ ಇಸಮುದ್ರ ಗೊಲ್ಲರಹಟ್ಟಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆಯಾದ ಮನೆಗೆ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು.ಈ ಘಟನೆಯಿಂದ ನನ್ನ ಮನಸಿಗೆ ಬಹಳ ನೋವಾಗಿದೆ. ಈ ಘಟನೆ ಅತ್ಯಂತ ಖಂಡನೀಯ. ಆ…