Month: June 2026

ಪಿಂಚಣಿ ದಾರರು ಸಕಾಲದಲ್ಲಿ ಜೀವಂತ ಪ್ರಮಾಣ ಪತ್ರ ಸಲ್ಲಿಸಿ.

ದಾವಣಗೆರೆ; ಜೂನ್ 19 : ಪಿಂಚಣಿ ಪಡೆಯಲು ಜೀವಂತ ಸದಸ್ಯರ ಪ್ರಮಾಣ ಪತ್ರಗಳು ಕಡ್ಡಾಯವಾಗಿರುವುದರಿಂದ ಸಕಾಲಕ್ಕೆ ಸೂಕ್ತ ದಾಖಲಾತಿಗಳನ್ನು ನೀಡುವ ಮೂಲಕ ಸಹಕರಿಸಿ ಎಂದು ಉಪ ಮಹಾಲೇಖಪಾಲರಾದ ಸಚ್ಚಿನ್ ಕೃಷ್ಣ ಕೌಶಿಕ್ ತಿಳಿಸಿದರು. ಶುಕ್ರವಾರ ಜೂನ್(19) ‌ಬೆಂಗಳೂರಿನ ಮಹಾಲೇಖಪಾಲರು ದಾವಣಗೆರೆ ಜಿಲ್ಲಾ…

ನೀಟ್ ಪರೀಕ್ಷೆ ಸುಸೂತ್ರವಾಗಿ ನಡೆಸಿ: ಗಂಗಾಧರ ಸ್ವಾಮಿ ಜಿ.ಎಂ.

ದಾವಣಗೆರೆ ಜೂ.19 – ಜೂ.21 ರಂದು ನಡೆಯುವ ನೀಟ್ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆಯ ಯಶಸ್ವಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳು ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ತಿಳಿಸಿದರು. ಶುಕ್ರವಾರ( ಜೂ.19) ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನೀಟ್ ಪರೀಕ್ಷೆಯ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ…

ಸ್ಥಳೀ ಯ ಲೆಕ್ಕ ಪರಿಶೋ ಧನಾ ವರ್ತು ಲ ಕಚೇ ರಿಯ ಉಪನಿರ್ದೇ ಶಕರಾ ಗಿ ಸಿ.ಎಸ್.ಷಡಾ ಕ್ಷರಿ ಅಧಿಕಾ ರ ಸ್ವೀ ಕಾ ರ.

ಶಿವಮೊಗ್ಗ : ಜೂ ನ್ 19 : : ಸಿ.ಎಸ್.ಷಡಾ ಕ್ಷರಿ ಅವರು ಜೂ ನ್ 18ರಂ ದು ಶಿವಮೊಗ್ಗದ ಸ್ಥಳೀ ಯ ಲೆಕ್ಕ ಪರಿಶೋ ಧನಾವರ್ತು ಲ ಕಚೇ ರಿಯಲ್ಲಿ ಖಾ ಲಿ ಇದ್ದ ಉಪನಿರ್ದೇ ಶಕರ ಹು ದ್ದೆಯ…

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬ್ಯಾಂಕುಗಳ ಸಹಕಾರ ಅಗತ್ಯ-ಶೈಕ್ಷಣಿಕ ಸಾಲಕ್ಕೆ ಬ್ಯಾಂಕುಗಳು ಆದ್ಯತೆ ನೀಡಿ -ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ.

ದಾವಣಗೆರೆ, ಜೂನ್‌ 19,: ಶೈಕ್ಷಣಿಕ ಸಾಲ ವಿತರಣೆಯಲ್ಲಿ ಬ್ಯಾಂಕ್‌ ಗಳು ಆದ್ಯತೆ ಮೇಲೆ ಪರಿಗಣಿಸಿ ವಿದ್ಯಾರ್ಥಿಗಳಿಗೆ ಸಾಲ ನೀಡಬೇಕು, ಹಾಗೂ ಸಿಎಸ್‌ಆರ್‌ ಯೋಜನೆಯಡಿ ಬ್ಯಾಂಕ್‌ ಗಳು ಬೇರೆ ಉದ್ದೇಶಕ್ಕೆ ಬಳಸದೆ ಶಾಲೆಗಳ ಅಭಿವೃದ್ಧಿಗೆ ನೀಡುವಂತೆ ದಾವಣಗೆರೆ ಲೋಕಸಭಾ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್…

ನಾಟಕಗಳು ಸಮಾಜದ ಕೈಗನ್ನಡಿ ಇದ್ದಂತೆ. ಅವು ಸಮಾಜದಲ್ಲಿರುವ ಅಂಕು-ಡೊಂಕು ತಿದ್ದಿ ಹೇಳುವ ಶಿಕ್ಷಕನಾಗಿವೆ. ಜೀವನ ಶಿಕ್ಷಣ ನೀಡುವ ಪಾಠಶಾಲೆಯಾಗಿವೆ ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ.

ದಾವಣಗೆರೆ, ಜೂ. 19,ನಾಟಕಗಳು ಸಮಾಜದ ಕೈಗನ್ನಡಿ ಇದ್ದಂತೆ. ಅವು ಸಮಾಜದಲ್ಲಿರುವ ಅಂಕು-ಡೊಂಕು ತಿದ್ದಿ ಹೇಳುವ ಶಿಕ್ಷಕನಾಗಿವೆ. ಜೀವನ ಶಿಕ್ಷಣ ನೀಡುವ ಪಾಠಶಾಲೆಯಾಗಿವೆ ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು. ಇಲ್ಲಿನ ಹಳೆ ಪಿಬಿ ರಸ್ತೆಯ ವಿನೋಬನಗರದ 1ನೇ ಮುಖ್ಯರಸ್ತೆಯ ಶ್ರೀಮತಿ ಗೌರಮ್ಮ…