Month: March 2022

ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಭಾವಗೀತೆಗಳ ಗಾಯನವನ್ನುನಡೆಸಿಕೊಟ್ಟ, ಸಾಗರದ ಗಾಯಕಿ ಸಹನಾ ಜಿ. ಭಟ್ ಮತ್ತು ಶಿವಮೊಗ್ಗದ ಗಾಯಕಿ ಲಕ್ಷ್ಮೀ ಮಹೇಶ್ .

ಶಿವಮೊಗ್ಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಎರಡು ದಿನಗಳ ಕಾಲ ನಡೆದ 16ನೇ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಭಾವಗೀತೆಗಳ ಗಾಯನವನ್ನು ಸಾಗರದ ಗಾಯಕಿ ಸಹನಾ ಜಿ. ಭಟ್ ಮತ್ತು ಶಿವಮೊಗ್ಗದ ಗಾಯಕಿ ಲಕ್ಷ್ಮೀ ಮಹೇಶ್ ನಡೆಸಿಕೊಟ್ಟರು. ರಾಷ್ಟ್ರಕವಿ ಕುವೆಂಪು, ಕೆ.ಎಸ್. ನಿಸಾರ್…

(ಎಸ್ ಸಿ )ಪ್ರಮಾಣ ಪತ್ರ ಪಡೆದ ಶಾಸಕ ಎಂ ಪಿ ರೇಣುಕಾಚಾರ್ಯ & ಅವರ ಸೋದರರನ್ನು ಕೂಡಲೇ ಬಂದಿಸಿ. ವೀರೇಶ್ ಕೆ ಎಲ್ ಹನಗವಾಡಿ.

ಹೊನ್ನಾಳಿ-ಮಾ;-31 ಹೊನ್ನಾಳಿ ಪಟ್ಟಣದಲ್ಲಿರುವ ಪತ್ರಿಕಾಭವನದಲ್ಲಿ ಇಂದು ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರು ಮತ್ತು ಪಕ್ಷದ ಮುಖಂಡರು ಸೇರಿ ಪತ್ರಿಕಾಗೋಷ್ಠಿಯನ್ನು ನಡೆಸಿದರು .ತಾಲೂಕ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಕೆ ಎಲ್ ವೀರೇಶ್ ರಾವ್ ಹನಗವಾಡಿ ನಂತರ ಮಾತನಾಡಿ ,ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯ…

ಜನಸ್ಪಂದನ ಸಭೆ

ಅರ್ಜಿಗಳ ವಿಲೇವಾರಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿ : ಜಿಲ್ಲಾಧಿಕಾರಿ ಜನಸ್ಪಂದನ ಸಭೆಯ ಮೂಲಕ ಅನೇಕ ಸಮಸ್ಯೆಗಳನ್ನುಪರಿಹರಿಸಲಾಗುತ್ತಿದ್ದು, ತಮ್ಮ ಸಮಸ್ಯೆಗಳಿಗೆ ಜನರು ಪರಿಹಾರಕಂಡುಕೊಳ್ಳುವ ಭರವಸೆಯಿಂದ ಮನವಿಗಳನ್ನುಸಲ್ಲಿಸುತ್ತಾರೆ, ಹಾಗಾಗಿ ಕಳಕಳಿಯಿಂದ ಜನರ ಸಮಸ್ಯೆಗಳಿಗೆಪರಿಹಾರ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದುಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ…

ಹೊನ್ನಾಳಿಯ ಪಟ್ಟಣಶೆಟ್ಟಿ ಪರಮೇಶ್ ಅವರನ್ನು ವೀರಶೈವ ಪಂಚಮಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ

ಹೊನ್ನಾಳಿ: ರಾಜ್ಯದಲ್ಲಿ ವೀರಶೈವ ಪಂಚಮಸಾಲಿ ಸಮಾಜ ಸಧೃಡವಾಗಿ ಸಂಘಟನೆಗೊಳ್ಳುವ ಹಿನ್ನೆಲೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಹೊನ್ನಾಳಿಯ ಪಟ್ಟಣಶೆಟ್ಟಿ ಪರಮೇಶ್ ಅವರನ್ನು ವೀರಶೈವ ಪಂಚಮಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.ವೀರಶೈವ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷರಾದ ಜಿ.ಪಿ.ಪಾಟೀಲ್ ಅವರು ಪಟ್ಟಣಶೆಟ್ಟಿ…

ಸಾರ್ವಜನಿಕ ಕೇಂದ್ರ ಗ್ರಂಥಾಲಯ ಶ್ರೀಸಾಮಾನ್ಯನ ವಿದ್ಯಾಲಯ ವಿದ್ದಂತೆ.

ಸಾರ್ವಜನಿಕ ಕೇಂದ್ರ ಗ್ರಂಥಾಲಯ ಶ್ರೀಸಾಮಾನ್ಯನ ವಿದ್ಯಾಲಯ ಗ್ರಾಮದ ಜನರು ವಿದ್ಯಾರ್ಥಿಗಳು ಶಾಲೆ ಬಿಟ್ಟ ಮಕ್ಕಳು ಪುಸ್ತಕ ಓದುವುದನ್ನು ನಿಲ್ಲಿಸದೆ ಪುಸ್ತಕ ಓದುವ ಹವ್ಯಾಸವನ್ನು ಮುಂದುವರಿಸಲು ಗ್ರಂಥಾಲಯಗಳು ಸಹಕಾರಿಯಾಗಿವೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ತಿಳಿಸಿದರು ಅವರು ಹೊನ್ನಾಳಿ ತಾಲೂಕಿನ…

ಭ್ರೂಣಲಿಂಗ ಪತ್ತೆ : ಕಾಯ್ದೆಯ ಅರಿವು ಮೂಡಿಸಿ : ಡಿ.ಸಿ

ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧವಾಗಿದ್ದು ಎಷ್ಟುಜಾಗೃತಿ ತಿಳುವಳಿಕೆ ನೀಡಿದರೂ ಸಂಬಂಧಿಸಿದವರುಎಚ್ಚೆತ್ತುಕೊಳ್ಳುತ್ತಿಲ್ಲ ಹಾಗಾಗಿ ಇಂತಹ ಕಾರ್ಯಗಾರವನ್ನುಮತ್ತೆ ಮತ್ತೆ ಮಾಡಬೇಕಾಗಿದೆ, ಯಾವುದೇ ಕಾಯ್ದೆಗಳಿಗೆಹೆದರುವುದಕ್ಕಿಂತ ನಮ್ಮ ಮನಸಾಕ್ಷಿ ಒಪ್ಪುವಂತೆ ನಾವುನಡೆದುಕೊಂಡರೆ ಹೆಣ್ಣು ಶಿಶುಗಳನ್ನು ಉಳಿಸಲು ಸಾಧ್ಯ ಎಂದುಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.ಬುಧವಾರ ಜಿಲ್ಲಾಡಳಿತ, ಜಿಲ್ಲಾ…

ರಾಜ್ಯದಲ್ಲಿ 55 ಸಾವಿರ ಹೆಚ್ಚು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ಸಂಗತಿಯು ಆಂತಕಕಾರಿ ಬೇಳವಣೆಗೆ. ಎ.ಡಿ.ಈಶ್ವರಪ್ಪ

ಹೊನ್ನಾಳಿ,28: ರಾಜ್ಯದಲ್ಲಿ ಒಟ್ಟು 55 ಸಾವಿರಕ್ಕೂ ಹೆಚ್ಚು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂಬ ಸಂಗತಿ ನಿಜಕ್ಕೂ ಆತಂಕಕಾರಿ ಬೆಳವಣಗೆಯಾಗಿದೆ ಎಂದು ರಾಜ್ಯ ಪರಿವರ್ತನಾ ವೇದಿಕೆ ರಾಜ್ಯ ಸಂಚಾಲಕ ಎ.ಡಿ.ಈಶ್ವರಪ್ಪ ಹೇಳಿದರು.ಅವರು ಪ್ರವಾಸಿ ಮಂದಿರದಲ್ಲಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ…

ಕನ್ನಡ ಐಚ್ಚಿಕ ಬಾಷೆಗೆ ಹೊನ್ನಾಳಿಯಲ್ಲಿ 40 ವಿದ್ಯಾರ್ಥಿಗಳು ಗೈರು.

ಹೊನ್ನಾಳಿ,28: ಕರೊನಾ ಸೋಂಕಿನಿಂದ ಮುಕ್ತರಾದ ನಂತರ ಇದೇ ಮೊದಲಬಾರಿಗೆ ಅವಳಿ ತಾಲೂಕಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ನಿರ್ಭಯವಾಗಿ ಬರೆದರು.ಪರೀಕ್ಷೆ ಕೇಂದ್ರಕ್ಕೆ ಆಗಮಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಉಷ್ಣತೆ ಹಾಗೂ ಹಾಗೂ ಆಮ್ಲಜನಕವನ್ನು ಶೂಶ್ರಕರು ಹಾಗೂ ಆಶಾ ಕಾರ್ಯಕರ್ತರು ಪರೀಕ್ಷೆ ಮಾಡಿ ಕೇಂದ್ರಕ್ಕೆ ಕಳುಹಿಸುತಿದ್ದು…

ಬೇಸಿಗೆಯಲ್ಲಿ ಆರೋಗ್ಯಕರವಾಗಿರಲು ಸುರಕ್ಷಿತ

ಕ್ರಮಗಳು ಬೇಸಿಗೆಯ ಕಾಲ ಆರಂಭವಾಗಿದೆ, ಸೂರ್ಯ ತನ್ನ ಪ್ರಖರಣಕಿರಣಗಳಿಂದ ನೆತ್ತಿ ಸುಡಲು ಆರಂಭಿಸಿದ್ದಾನೆ. ವಾತಾವರಣದಲ್ಲಿಉಷ್ಣಾಂಶ ಹೆಚ್ಚಾಗುವ ಪರಿಣಾಮದಿಂದ ಆರೋಗ್ಯದಲ್ಲಿಏರುಪೇರಾಗುವುದು ಸಹಜ. ಇದರಿಂದ ವಯಸ್ಕರು ಮತ್ತುಮಕ್ಕಳಲ್ಲಿ ಜೀರ್ಣ ಶಕ್ತಿ ದುರ್ಬಲವಾಗುತ್ತದೆ. ಹಾಗಾಗಿ ಸಾರ್ವಜನಿಕರುಬೇಸಿಗೆಯಲ್ಲಿ ಆರೋಗ್ಯವಂತರಾಗಿರಲು ದೇಹಕ್ಕೆ ಶಕ್ತಿನೀಡುವಂತಹ ಆಹಾರ ಪಾನೀಯಗಳ ಸೇವನೆ ಬಗ್ಗೆ…

ಜಿಲ್ಲಾ ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ

ಪ್ರಧಾನ ಮಂತ್ರಿ ಮಹಿಳಾ ಸಶಕ್ತೀಕರಣ ಯೋಜನೆಯಡಿಮಹಿಳಾ ಶಕ್ತಿ ಕೇಂದ್ರಕ್ಕೆ ಜಿಲ್ಲಾ ಸಂಯೋಜಕರು-02ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಭರ್ತಿಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಈ ಹಿಂದೆ ಉತ್ತಮವಾಗಿ ಕೆಲಸನಿರ್ವಹಿಸಿರುವ ಬಗ್ಗೆ ಅನುಭವ ಹೊಂದಿರುವ ಮತ್ತು ಉತ್ತಮ ಪತ್ರವ್ಯವಹಾರ ನಿರ್ವಹಿಸಬಲ್ಲ ಹಾಗೂ ಕನ್ನಡ ಮತ್ತು ಆಂಗ್ಲ…