Month: March 2022

ಸರ್ವೋತ್ತಮ ಸೇವಾ ಪ್ರಶಸ್ತಿ: ಆನ್‍ಲೈನ್ ಮೂಲಕ

ಅರ್ಜಿ ಆಹ್ವಾನ ಪ್ರಸಕ್ತ ಸಾಲಿನ ರಾಜ್ಯ ಸರ್ಕಾರದ ಅಧಿಕಾರಿ/ ನೌಕರರಿಗೆ‘ಸರ್ವೋತ್ತಮ ಸೇವಾ ಪ್ರಶಸ್ತಿ’ ಪಡೆಯಲು ರಾಜ್ಯ ಸರ್ಕಾರದಅಧಿಕಾರಿ ಅಥವಾ ನೌಕರರು ತಮ್ಮ ನಾಮ ನಿರ್ದೇಶನಗಳನ್ನುಆನ್‍ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶಕಲ್ಪಿಸಲಾಗಿರುತ್ತದೆ.ನಾಮ ನಿರ್ದೇಶನವನ್ನು ಸಲ್ಲಿಸಬಯಸುವವರುಜಾಲತಾಣ hಣಣಠಿ://ಜಠಿಚಿಡಿಚಿಡಿ.ಞಚಿಡಿಟಿಚಿಣಚಿಞಚಿ.giv.iಟಿ  ಅಥವಾ hಣಣಠಿ://sಚಿಡಿvoಣhಚಿmಚಿಚಿತಿಚಿಡಿಜs.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಏ.04 ರೊಳಗಾಗಿಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಆಸಕ್ತರು ಆನ್‍ಲೈನ್ಮುಖಾಂತರ…

90 ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ
ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ

ಭೇಟಿ, ಪರಿಶೀಲನೆ  ಸೋಮವಾರದಿಂದ ಆರಂಭಗೊಂಡ ಎಸ್.ಎಸ್.ಎಲ್.ಸಿ ಪರೀಕ್ಷೆಗಳಕೆಲ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿಪರಿಶೀಲಿಸಿದರು ಹಾಗೂ ಆತ್ಮಸ್ಥೈರ್ಯದಿಂದ ಪರೀಕ್ಷೆಬರೆಯುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.ದಾವಣಗೆರೆ ನಗರದ ಪರೀಕ್ಷಾ ಕೇಂದ್ರಗಳಾದಮೋತಿವೀರಪ್ಪ ಕಾಲೇಜು, ಸರ್ಕಾರಿ ಪ್ರೌಢಶಾಲೆ  ಹಾಗೂ ಸೀತಮ್ಮಹೈಸ್ಕೂಲ್‍ಗಳಿಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳು ಒತ್ತಡರಹಿತವಾಗಿ ಸುಲಲಿತವಾಗಿ ಪರೀಕ್ಷೆಗಳನ್ನು…

ನೇಕಾರರು, ಮಗ್ಗ ಕೆಲಗಾರರ ಗಣತಿ ಮತ್ತು ಘಟಕಗಳ ಸಮೀಕ್ಷೆ

ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 2021-22ನೇ ಸಾಲಿನಲ್ಲಿ,ಜಿಲ್ಲೆಯಲ್ಲಿ ವಿದ್ಯುತ್‍ಮಗ್ಗ ನೇಕಾರರ ಹಾಗೂ ಮಗ್ಗ ಪೂರ್ವಚಟುವಟಿಕೆಗಳಲ್ಲಿ ತೊಡಗಿರುವ ಕೆಲಸಗಾರರ ಗಣತಿ ಹಾಗೂಘಟಕಗಳ ಸಮೀಕ್ಷೆಯನ್ನು ಮೆ.ಅಕಾಡೆಮಿ ಆಫ್ಮ್ಯಾನೇಜ್‍ಮೆಂಟ್ ಸ್ಟಡೀಸ್, ನವದೆಹಲಿ ಸಂಸ್ಥೆಯ ಮೂಲಕಆರಂಭಿಸಲಾಗಿದೆ. ಗಣತಿ ಹಾಗೂ ಸಮೀಕ್ಷೆಯ ನೋಂದಣಿ ಮಾಡಿಕೊಳ್ಳಲು ಈಸಂಸ್ಥೆಯವರು  ಜವಳಿ ಘಟಕಗಳಿಗೆ ಭೇಟಿ…

ಬಾಲಕಿಯ ಪೋಷಕರ ಪತ್ತೆಗೆ ಸಹಕರಿಸಲು ಮನವಿ

ಕಳೆದ ಜನವರಿ 01 ರಂದು ಹೊನ್ನಾಳಿ ನಗರÀದ ಬಾಲಕಿಯರಸರ್ಕಾರಿ ಬಾಲಮಂದಿರಕ್ಕೆ ಬಾಲಕಿ ಅಖಿಲ/ಶಬಾನಾ ಎಂಬ ಬಾಲಕಿ ದಾಖಲಾಗಿದ್ದು,ಬಾಲಕಿ ಹೇಳಿಕೊಂಡಿರುವಂತೆ ತನ್ನ ತಂದೆ ಹೆಸರು ಸೈಯದ್ಸಿಕಂದರ್, ತಾಯಿ ಹೆಸರು ಸೋನಿ ಹಾಗೂ ಪಾನು ಎಂದುಹೇಳಿಕೊಂಡಿರುತ್ತಾಳೆ. ಬಾಲಕಿಯ ಪೋಷಕರ ಪತ್ತೆಗೆಸಹಕರಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ…

ಸಾಸ್ವೆಹಳ್ಳಿ: ಕೋಟೆ ಆಂಜನೇಯ ಸ್ವಾಮಿ ನೂತನ ರಥಕ್ಕೆ ಶಾಂತಿ ಹೋಮ ಪೂಜೆ

ಹುಣಸಘಟ್ಟ: ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಐತಿಹಾಸಿಕ ಹಿನ್ನೆಲೆ ಇರುವ ಕೋಟೆ ಆಂಜನೇಯಸ್ವಾಮಿ ನೂತನವಾಗಿ ನಿರ್ಮಾಣಗೊಂಡಿರುವ ಭವ್ಯ ರಥಕ್ಕೆ ಶುಕ್ರವಾರ ಬೆಳಿಗ್ಗೆ ಶಾಂತಿ ಹೋಮ ಹಾಗೂ ಬೆಳ್ಳಿಯ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಕುಂಭಾಭಿಷೇಕ ಗ್ರಾಮಸ್ಥರ ಸಹಕಾರದೊಂದಿಗೆ ನೆರವೇರಿತು.ಬೀರಗೊಂಡನಹಳ್ಳಿ ವೀರಭದ್ರಾಚಾರ್…

ಡಾಕ್ಟರ್ ರಾಜಕುಮಾರ್ ಅವರ ಅಧ್ಯಕ್ಷತೆಯಲ್ಲಿ “ನಮ್ಮ ಸೇತುವೆ ನಮ್ಮ ಹೆಮ್ಮೆ” ಹೊನ್ನಾಳಿ ಸೇತುವೆಯು ನೂರು ವರ್ಷ ಆಗಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವವನ್ನು ಆಚರಿಸುವ ಸಲುವಾಗಿ ಇಂದು ಪೂರ್ವಭಾವಿ ಸಭೆ.

ಹೊನ್ನಾಳಿ-ಮಾ;25;- ತಾಲೂಕು ಪಟ್ಟಣದಲ್ಲಿರುವ ಭಾರತೀಯ ವಿದ್ಯಾಸಂಸ್ಥೆಯ ಶಾಲೆಯ ಸಭಾಂಗಣದಲ್ಲಿ ಇಂದು ಡಾಕ್ಟರ್ ರಾಜಕುಮಾರ್ ಅವರ ಅಧ್ಯಕ್ಷತೆಯಲ್ಲಿ “ನಮ್ಮ ಸೇತುವೆ ನಮ್ಮ ಹೆಮ್ಮೆ” ಹೊನ್ನಾಳಿ ಕಮಾನ್ ಸೇತುವೆಯು ಉದ್ಘಾಟನೆಯಾಗಿ ನೂರು ವರ್ಷ ಆಗಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವವನ್ನು ಆಚರಿಸುವ ಸಲುವಾಗಿ ಇಂದು ಪೂರ್ವಭಾವಿ ಸಭೆಯನ್ನು…

ಮಾರ್ಚ್, 26 ಹಾಗೂ 27 ರಂದು ದಾವಣಗೆರೆ ಜಿಲ್ಲಾ 11 ನೇ ಕನ್ನಡ ಸಾಹಿತ್ಯ ಸಮ್ಮೇಳನ

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾ.26ಮತ್ತು 27 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಜರುಗಲಿದೆ ದಾವಣಗೆರೆ ತಾಲೂಕು  ಎಲೆಬೇತೂರು ಗ್ರಾಮದಮಾಗಾನಹಳ್ಳಿ ಅಂಬಾಸಪ್ಪನವರ ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಗೆಸಮ್ಮೇಳನದ ಉಧ್ಘಾಟನಾ ಸಮಾರಂಭ ನಡೆಯಲಿದ್ದು ಸಿರಿಗೆರೆಬೃಹನ್ಮಠದ ಶ್ರೀಶ್ರೀಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯಸ್ವಾಮೀಜಿಗಳು…

ಮಾ. 28 ರವರೆಗೆ ಬಿಎಸ್‍ಎನ್‍ಎಲ್ ಉಚಿತ ಸಿಮ್ ವಿತರಣೆ

ದಾವಣಗೆರೆ ಬಿಎಸ್‍ಎನ್‍ಎಲ್ ಕಚೇರಿಯಿಂದ ಸಿಮ್ ಮೇಳವನ್ನುಆಯೋಜಿಸಲಾಗಿದ್ದು, ಮಾ. 28 ರವರೆಗೆ ಉಚಿತವಾಗಿ ಸಿಮ್ ವಿತರಣೆಮಾಡಲಾಗುವುದು. 500 ರೂ. ವರೆಗಿನ ಎಲ್ಲಾ ಬ್ರಾಡ್‍ಬ್ಯಾಂಡ್(ಎಫ್‍ಟಿಟಿಹೆಚ್) ಸೇವೆಗಳ ಶುಲ್ಕದಲ್ಲಿ ಶೇ. 90 ರಷ್ಟು ರಿಯಾಯಿತಿನೀಡಲಾಗುವುದು. ಮಾ. 27 ರಂದು ಗ್ರಾಹಕ ಸೇವಾಕೇಂದ್ರಗಳು ಸೇವೆ ನೀಡಲಿವೆ ಎಂದು…

ರಾಜ್ಯಪಾಲರಿಂದ ವಚನಾನಂದ ಶ್ರೀಗಳ ಭೇಟಿ

ದಾವಣಗೆರೆ ಮಾ.24ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರುಗುರುವಾರದಂದು ಹರಿಹರದಲ್ಲಿರುವ ವೀರಶೈವ ಲಿಂಗಾಯತಪಂಚಮಸಾಲಿ ಜಗದ್ಗುರು ಪೀಠಕ್ಕೆ ತೆರಳಿ, ಯೋಗಗುರುವಚನಾನಂದ ಸ್ವಾಮೀಜಿಗಳನ್ನು ಭೇಟಿ ಮಾಡಿದರು. ವಚನಾನಂದಶ್ರೀಗಳು ರಾಜ್ಯಪಾಲರನ್ನು ಆತ್ಮೀಯವಾಗಿ ಸ್ವಾಗತಿಸಿ, ಗೌರವಿಸಿದರು.

ಹೊನ್ನಾಳಿ ತಾಲೂಕಿನ ಬಾಗವಾಡಿ:70 ವರ್ಷದ ನಂತರ ಗುಳ್ಳಮ್ಮ ದೇವಿ ಅದ್ದೂರಿ ಜಾತ್ರಾ ಮಹೋತ್ಸವ.

ಹುಣಸಘಟ್ಟ: ಹೊನ್ನಾಳಿ ತಾಲೂಕಿನ ಬಾಗವಾಡಿ ಗ್ರಾಮದಲ್ಲಿ ಸುಮಾರು 70 ವರ್ಷದ ನಂತರ ಶ್ರೀ ಗುಳ್ಳಮ್ಮ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ, ಬುದುವಾರ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು.ಗುಳ್ಳಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮದ ಎಲ್ಲಾ ರಾಜ ಬೀದಿಗಳಿಗೆ ಜಗಮಗಿಸುವ…