Month: April 2021

ಅನಧಿಕೃತ ಧಾರ್ಮಿಕ ಕಟ್ಟಡ ತೆರವಿಗೆ ಪ್ರತಿರೋಧ ವ್ಯಕ್ತಪಡಿಸುವವರಿಗೆ ಸಹಕರಿಸಬೇಡಿ:

ತಹಶೀಲ್ದಾರ್  ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ಅರ್ಜಿಯನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿದಬಗ್ಗೆ ವರದಿಯನ್ನು ಸರ್ಕಾರದ ಮೂಲಕ ನ್ಯಾಯಾಲಯಕ್ಕೆಸಲ್ಲಿಸಬೇಕಿದ್ದು, ಸಾರ್ವಜನಿಕರು ಅನಧಿಕೃತ ಧಾರ್ಮಿಕಕಟ್ಟಡಗಳ ತೆರವು ಕಾರ್ಯಾಚರಣೆಗೆ ಯಾವುದೇಕಾರಣಕ್ಕೂ ಪ್ರತಿರೋಧ ವ್ಯಕ್ತಪಡಿಸಬಾರದಾಗಿ ಹಾಗೂಪ್ರತಿರೋಧ ವ್ಯಕ್ತಪಡಿಸುವ ವ್ಯಕ್ತಿಗಳಿಗೆ ಸಹಕಾರನೀಡಬಾರದು ಎಂದು ತಹಶೀಲ್ದಾರ್ ಬಿ.ಎನ್.…

ಮಳೆ ವಿವರ

ಜಿಲ್ಲೆಯಲ್ಲಿ ಏಪ್ರಿಲ್ 29 ರಂದು ಸರಾಸರಿ 7.09 ಮಿ.ಮೀಮಳೆಯಾಗಿದ್ದು, ಒಟ್ಟಾರೆ 52.3 ಲಕ್ಷ ಅಂದಾಜು ನಷ್ಟಸಂಭವಿಸಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 13.02 ಮಿ.ಮೀ ವಾಸ್ತವಮಳೆಯಾಗಿದೆ. ದಾವಣಗೆರೆಯಲ್ಲಿ 3.7 ಮಿ.ಮೀ, ಹರಿಹರದಲ್ಲಿ 7.2ಮಿ.ಮೀ, ಹೊನ್ನಾಳಿಯಲ್ಲಿ 9.0 ಮಿ.ಮೀ ಹಾಗೂ ಜಗಳೂರಿನಲ್ಲಿ 2.54ಮಿ.ಮೀ ವಾಸ್ತವ ಮಳೆಯಾಗಿದ್ದು, ಜಿಲ್ಲೆಯಲ್ಲಿ…

ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ

ಖರೀದಿಗೆ ನೋಂದಣಿ 2021-22 ನೇ ಸಾಲಿನ ರಾಬಿ ಋತುವಿನ ಭತ್ತವನ್ನು 2020-21 ನೇಸಾಲಿನ ಮುಂಗಾರು ಋತುವಿನಲ್ಲಿ ಖರೀದಿ ಮಾಡುವ ಸಂಬಂಧಸರ್ಕಾರವು 2020-21 ನೇ ಸಾಲಿಗೆ ರೈತರಿಂದ ಕನಿಷ್ಟ ಬೆಂಬಲ ಬೆಲೆಯೋಜನೆಯಡಿ ಭತಕ್ಕೆ ದರ ನಿಗದಿಪಡಿಸಿದ್ದು, ಖರೀದಿಪ್ರಕ್ರಿಯೆಗೆ ರೈತರ ನೋಂದಣಿ ಆರಂಭವಾಗಿದೆ.ಭತ್ತ ಸಾಮಾನ್ಯ…

ತೋಟಗಾರಿಕೆ ಬೆಳೆಗಾರರಿಗಾಗಿ ಸಹಾಯವಾಣಿ

ಕೋವಿಡ್-19ನ ಎರಡನೇ ಆಲೆಯ ಪರಿಣಾಮ ಜಿಲ್ಲೆಯತೋಟಗಾರಿಕೆ ರೈತರು ಬೆಳೆದ ಹಾಗೂ ಕಟಾವಿಗೆ ಬಂದಿರುವತರಕಾರಿ, ಹೂ ಮತ್ತು ಹಣ್ಣುಗಳ ಮಾರಾಟಕ್ಕೆ, ಸಾಗಾಣೆಗೆ ಸೂಕ್ತವ್ಯವಸ್ಥೆ ಹಾಗೂ ಸೂಕ್ತ ಮಾರುಕಟ್ಟೆ ಕಲ್ಪಿಸಲು ಮತ್ತುರೈತರಿಗೆ ಯಾವುದೇ ತೊಂದರೆ ಆಗದಂತೆ ಅವರಿಗೆಮಾರ್ಗದರ್ಶನ ನೀಡಲು ಹಾಗೂ ರೈತರ ತೋಟಗಾರಿಕೆಉತ್ಪನ್ನಗಳ ವಿಲೇವಾರಿಗೆ…

ಕೋಟೆ ಏರಿಯಾದಲ್ಲಿ ಕೊವಿಡ್ ಕೊವ್ಯಾಕ್ಸಿನ್ ಲಸಿಕೆ

ದಿನಾಂಕ 30 40 2021ರಂದು ಹೊನ್ನಾಳಿ ಪಟ್ಟಣದಲ್ಲಿ ಇಂದು ಹೊನ್ನಾಳಿ ಸಿ ಸಬ್ ಸೆಂಟರ್ ಕೋಟೆ ಏರಿಯಾದಲ್ಲಿ ಕೊವಿಡ್ ಕೊವ್ಯಾಕ್ಸಿನ್ ಲಸಿಕೆ ಹಾಕಲಿಕ್ಕೆ ಸರ್ಕಾರಿ ಆರೋಗ್ಯ ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು .ಈ ಕೊವ್ಯಾಕ್ಸಿನ್ ಸಂಟರ್ ಗೆ ಇವತ್ತಿನ ದಿವಸ ಕೋಟೆ ಏರಿಯಾ…

ಕಾನೂನು ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುವರಿಗೆ ಕಠಿಣ ಕ್ರಮ ಸರ್ಕಲ್ ಇನ್ಸ್ಪೆಕ್ಟರ್ ಟಿ ವಿ ದೇವರಾಜ್

ಹೊನ್ನಾಳಿ ಪಟ್ಟಣದಲ್ಲಿ ಇಂದು ಕೊರೋನಾ ಎರಡನೇ ಅಲೆ ಬಂದಿರುವ ಕಾರಣ ಸರ್ಕಾರ ಜನತಾ ಕರ್ಫ್ಯೂ ಏರಿರುವ ಹಿನ್ನಲೆಯಲ್ಲಿ. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಜನರಿಗೆ ಅವಶ್ಯಕತೆ ವಸ್ತುಗಳನ್ನು ಖರೀದಿ ಮಾಡಲಿಕ್ಕೆ ಸಮಯ ನಿಗದಿಯಾಗಿತ್ತು. ಈ ಸಮಯವನ್ನು ಮೀರಿ ಮಧ್ಯಾಹ್ನ 12.00…

ಹುಲ್ಲು ಮತ್ತು ಬಿಳಿಜೋಳದ ಸೊಪ್ಪೆ ಬಣವೆಗೆ ಆಕಸ್ಮಿಕವಾಗಿ ಬೆಂಕಿ

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದ ಗಂಟೆ ಚಂದ್ರಪ್ಪನವರ ದನಕರುಗಳಿಗೆ ವರ್ಷಕ್ಕೆ ಬೇಕಾಗುವಷ್ಟು ಸಂಗ್ರಹಿಸಿದ ಬತ್ತದ ಹುಲ್ಲು ಮತ್ತು ಬಿಳಿಜೋಳದ ಸೊಪ್ಪೆ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಟ್ಟಿದ್ದರಿಂದ ಹೊನ್ನಾಳಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಗ್ರಾಮದ ಜನರ ಸಹಕಾರದಿಂದ…

ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರು ರವರು ಅವಳಿ ತಾಲೂಕುಗಳ ಜನತೆಗೆ ಮನವಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿ 30 ರಾಜ್ಯದಲ್ಲಿ ಕೋರೋನಾ 2ನೇ ಅಲೆಯು ತಿವ್ರತರವಾಗಿರುವ ಕಾರಣ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಪ್ರತಿಯೊಬ್ಬ ಮಕ್ಕಳಿಂದ ಹಿಡಿದು ಯಜಮಾನರಾದಿಯಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಅಂತರವನ್ನು ಕಾಯ್ದುಕೊಂಡು ಅವಶ್ಯಕತೆ ಇದ್ದರೆ ಮಾತ್ರ…

ಎಂ ಡಿ ಲಕ್ಷ್ಮಿ ನಾರಾಯಣ್ ಅಭಿಮಾನಿಗಳಿಂದ ವಿಶೇಷ ಪೂಜೆ

ಬೆಂಗಳೂರು ದಿ:-30 ಹಿಂದುಳಿದ ರಾಜ್ಯ ಅಧ್ಯಕ್ಷರು ನೇಕಾರ ಸಮಾಜ ನಾಯಕರಾದ ಎಂ ಡಿ ಲಕ್ಷ್ಮಿ ನಾರಾಯಣ್ ರವರು ಕೊರೋನ ರೋಗದಿಂದ ಮುಕ್ತರಾಗಿ ಆರೋಗ್ಯದಿಂದ ಚೇತರಿಸಿಕೊಂಡು ಮನೆಗೆ ಬರಲೆಂದು ಶ್ರೀ ರಾಘವೇಂದ್ರ ಸ್ವಾಮಿ ಮತ್ತು ಮೈಸೂರು ಚಾಮುಂಡೇಶ್ವರಿ ದೇವಿಗೆ ಹಿಂದುಳಿದ ವರ್ಗಗಳ ಸಮಾಜದ…

ಕೋವಿಡ್ 19 ತಡೆಗಟ್ಟಲು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಲು ನ್ಯಾ.ಮನವಿ

ಕೋವಿಡ್-19 ರ ಎರಡನೇ ಅಲೆ ದೇಶದಲ್ಲಿ ವ್ಯಾಪವಾಗಿದೆ.ಅದರಲ್ಲೂ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾವೇಗವಾಗಿ ಹೆಚ್ಚುತ್ತಿದೆ. ಈ ಕಾರಣದಿಂದ ಜಿಲ್ಲಾ ಕಾನೂನು ಸೇವಾಪ್ರಾಧಿಕಾರದ ವತಿಯಿಂದ ಜನಜಾಗೃತಿಯನ್ನು ಮೂಡಿಸುವನಿಟ್ಟಿನಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ನಿರಂತರವಾಗಿಹಮ್ಮಿಕೊಳ್ಳಲಾಗಿದೆ.  ಕೋವಿಡ್-19ನ್ನು ಸಮಪರ್ಕವಾಗಿ ಎದುರಿಸುವ ನಿಟ್ಟಿನಲ್ಲಿಎಲ್ಲರೂ ಮಾಸ್ಕ್‍ಗಳನ್ನು ಹಾಕಿಕೊಳ್ಳಬೇಕು. ಸಾಮಾಜಿಕಅಂತರವನ್ನು…