ಶಿವಮೊಗ್ಗ : ಜೂ ನ್ 19 : : ಸಿ.ಎಸ್.ಷಡಾ ಕ್ಷರಿ ಅವರು ಜೂ ನ್ 18ರಂ ದು ಶಿವಮೊಗ್ಗದ ಸ್ಥಳೀ ಯ ಲೆಕ್ಕ ಪರಿಶೋ ಧನಾ
ವರ್ತು ಲ ಕಚೇ ರಿಯಲ್ಲಿ ಖಾ ಲಿ ಇದ್ದ ಉಪನಿರ್ದೇ ಶಕರ ಹು ದ್ದೆಯ ಅಧಿಕಾ ರ ವಹಿಸಿಕೊಂ ಡರು . ಶ್ರೀ ಯು ತರು ಈ ಹಿಂ ದೆ ಶಿವಮೊಗ್ಗದ ಲೆಕ್ಕಪರಿಶೋ ಧನಾ
ವರ್ತು ಲ ಇಲಾ ಖೆಯಲ್ಲಿ ಲೆಕ್ಕ ಅಧೀ ಕ್ಷಕರಾ ಗಿ ಹಾ ಗೂ ರಾ ಜ್ಯ ಸರ್ಕಾ ರಿ ನೌ ಕರರ ಸಂ ಘದ ರಾ ಜ್ಯಾ ಧ್ಯ ಕ್ಷರಾ ಗಿ ಕಾ ರ್ಯ ನಿರ್ವ ಹಿಸು ತ್ತಿದ್ದ ಸಿ.ಎಸ್.ಷಡಾ ಕ್ಷರಿ
ಅವರು 2023ರಲ್ಲಿ ಶಿವಮೊಗ್ಗದಿಂ ದ ವರ್ಗಾ ವಣೆಗೊಂ ಡು ಬೆಂ ಗಳೂ ರಿನ ಉಚ್ಛನ್ಯಾ ಯಾ ಲಯ ಮತ್ತು ಗಣಿ ಮತ್ತು ಭೂ ವಿಜ್ಞಾ ನ ಇಲಾ ಖೆಯಲ್ಲಿ
ಕಾ ರ್ಯ ನಿರ್ವ ಹಿಸಿದ್ದರು .
ಪ್ರಸ್ತು ತ ಸಿ.ಎಸ್.ಷಡಾ ಕ್ಷರಿ ಅವರು ಸರ್ಕಾ ರದ ವರ್ಗಾ ವಣೆ ಆದೇ ಶದಂ ತೆ ಶಿವಮೊಗ್ಗಕ್ಕೆ ಮರಳಿ ಕರ್ತ ವ್ಯ ದ ಮೇ ಲೆ ಹಾ ಜರಾ ಗಿರು ವು ದು ರಾ ಜ್ಯ
ಸರ್ಕಾ ರಿ ನೌ ಕರರಲ್ಲಿ ಸಂ ತಸ ಮೂ ಡಿದೆ. ಅಧಿಕಾ ರ ವಹಿಸಿಕೊಂ ಡ ಸಂ ದರ್ಭ ದಲ್ಲಿ ರಾ ಜ್ಯ ಸರ್ಕಾ ರದ ವಿವಿಧ ಇಲಾ ಖೆಗಳ ನೌ ಕರರು ಸಿ.ಎಸ್.ಷಡಾ ಕ್ಷರಿ
ಅವರನ್ನು ಆತ್ಮೀ ಯವಾ ಗಿ ಬರಮಾ ಡಿಕೊಂ ಡು ಸಂ ಭ್ರಮಿಸಿದರು .

