ಬೆಳಗುತ್ತಿ ಕ್ಲಸ್ಟರ್ ಮಠದ ಕಲಿಕಾ ಹಬ್ಬಕ್ಕೆ ಎಸ್ ಡಿ ಎಂ ಸಿ ಅಧ್ಯಕ್ಷರ ಜೊತೆಗೂಡಿ ಜ್ಯೋತಿ ಬೆಳಗಿಸುವುದರ ಮುಖೇನ ಚಾಲನೆ ನೀಡಿದ ಬಿಇಓ ತಿಪ್ಪೇಶಪ್ಪ.
ನ್ಯಾಮತಿ :ತಾಲೂಕು ಬೆಳಗುತ್ತಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಬೆಳಗುತ್ತಿ ಮಲ್ಲಿಗೇನಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ಎಸ್ ಡಿ ಎಂ ಸಿ ಅಧ್ಯಕ್ಷ ಮಲ್ಲಿಗೆನಹಳ್ಳಿ ಪರಮೇಶಣ್ಣ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವುದರ ಮುಖೇನ ಬಿಇಒ…
