ರಾಜ್ಯದ ಉದ್ದಗಲಕ್ಕೂ ಕೂ ರೋ ನಾ ಹೆಮ್ಮಾರಿ ರಣ ಕೇಕೆ ಹಾಕುತ್ತಾ ಜನ ಸಾಮಾನ್ಯ ರನ್ನು ಸಾವಿನ ಕೂಪಕ್ಕೆ ತಳ್ಳಿವೆ.ಜನ ಭಯಭೀತರಾಗಿದ್ದಾರೆ ಈ ಬಾರಿ ಜನತಾ ಕರ್ಪು ಸಹ ರಾಜ್ಯದಲ್ಲಿ ಕೆಲಸ ಮಾಡುತ್ತಿಲ್ಲ ಸರ್ಕಾರದ ಯಾವ ನಿಯಮಾವಳಿಗಳನ್ನು ಜನರು ಪಾಲನೆ ಮಾಡುತ್ತಿಲ್ಲ ಹೀಗೆ ಮುಂದೆ ವರದರೆ ಹೆಣ ದ ರಾಶಿಯನ್ನೇ ನೋಡುವ ಕೆಟ್ಟ ದೌರ್ಭಾಗ್ಯ.ಕಂಗಳು ನಮ್ಮದಾಗಬಹುದು. ಯಾವ ಲಸಿಕೆ ಯಾವ ಅಂತರಕ್ಕು ಬೆಲೆ ಕೊಡದೆ ಮಾಸ್ಕ್ ಧರಿಸದೆ ಜೀವಕ್ಕಿಂತ ಜೀವನವೇ ದೊಡ್ಡ ದೆಂದು ಬಾವಿಸಿ. ಸರ್ಕಾರದ ನಿಬಂಧನೆಗಳ ಗಾಳಿ ಗೆ ತೋರಿದ್ದಾರೆ ಈ ಎಲ್ಲಾ ಸಮಸ್ಯೆಗೆ ಒಂದೇ ರಾಮ ಭಾಣ ಅದುವೇ ಪೊಲೀಸ್ ಬೇಟೆ. ನಮ್ಮ ಪೊಲೀಸ್ ಲಾಠಿ ತುದಿಯಲ್ಲಿ ನಿಜವಾದ ಲಸಿಕೆ ಇದೆ ದಯವಿಟ್ಟು ಪೊಲೀಸ್ ಇಲಾಖೆಗೆ ಸಂಪೂರ್ಣ ಅಧಿಕಾರ ನೀಡಿ ಯಾವ ರಾಜಕಾರಣಿಗಳು ಶಿಪಾರಸ್ಸು ಮಾಡದಂತೆ ಆದೇಶ ನೀಡಿ ಕೂ ರೋ ನಾ ಮುಕ್ತ ಕರ್ನಾಟಕ ಹದಿನೈದು ದಿನಗಳಲ್ಲೇ ನಮ್ಮ ಆರಕ್ಷಕರು ಮಾಡಿ ತೋರಿಸುತ್ತಾರೆ ದಯವಿಟ್ಟು ಸರ್ಕಾರ ಅವಕಾಶ ಕಲ್ಪಿಸಿ ಜನರ ಪ್ರಾಣ ರಕ್ಷಿಸಿ ಎಂದು ಹಿರಿಯ ಪತ್ರಕರ್ತ ಮಾದ್ಯಮ ಮಿತ್ರ ಜಿ ಕೆ ಹೆಬ್ಬಾರ್. ಸರ್ಕಾರಕ್ಕೆ ಮಾದ್ಯಮದ ಮೂಲಕ. ಮನವಿ ಮಾಡಿದ್ದಾರೆ. ಜೀವನಕ್ಕಿಂತ ಜೀವ ದೊಡ್ಡ ದೂ ಎಂಬ ಅರಿವನ್ನು ಪ್ರ ತಿ ಇಲಾಖೆಯವರು ಕೈಜೋಡಿಸಿ ಜಗ್ರತಿಗಳನ್ನು ಮೂಡಿಸಲು ಅವಕಾಶ ಕಲ್ಪಿಸಿ.ಕಾರಣ ಬಹಳ ಜನಕ್ಕೆ ಇದರ ಅರಿವೇ ಇಲ್ಲ ಮಾಸ್ಕ್ ಶೋಕಿಗೆ ಹಾಕುವ ಹಾಗೆ ಮೂ ಗಿನ ಕೆಳಗೆ ಹಾಕಿ ರೋಗದ ಉಲ್ಬಣ ವಾಗುವ ಸಾಧ್ಯತೆ .ಇರುತ್ತದೆ.ಅಂತರದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಕಾರಣ ಅಲ್ಲಿ 25 ಜನರಿಗೆ ಅವಕಾಶವಿದೆ ಮದುವೆ ಗೆ50 ಜನ ಅವಕಾಶ ನೀಡುತ್ತಿರುವುದ ಬಗ್ಗೆ ಅಸ ಮದಾನ ಅವರಿಗೆ ಕೂ ರೋ ನಾ ಬರಲ್ವಾ ಹಾಗಾದರೆ ನಂಗ್ಯಕೆ ಬರುತ್ತದೆ ಈ ತರಹದ ಕೆಲಸಕ್ಕೆ ಬಾರದ ಚರ್ಚೆ ಯಲ್ಲೆ ಕಾಲಕಳೆದು ಕಾನೂ ನು ಉಲ್ಲಾಂಗಿಸಿ ರೋಗ ನಿಯಂತ್ರಣಕ್ಕೆ ತಡೆಯ ಗುತ್ತಿದೆ.ಎಂಬ ವಿಚಾರಗಳು ಪ್ರಜ್ಞಾ ವಂತರಲ್ಲಿ ಕೇಳಿ ಬರುತ್ತಿದೆ ಜನ ಹಿತಕ್ಕಾಗಿ ಪೊಲೀಸ್ ಇಲಾಖೆ ಅಧಿಕಾರಿ ಗಳಿಗೆ ಸಂಪೂರ್ಣ ಅಧಿಕಾರ ನೀಡಿದಲ್ಲಿ ಕೂ ರೋ ನಾ ಹೆಮ್ಮಾರಿ ಚೈನ್ ಲಿಂಕ್ ಮುರಿಯಬಹುದು ಹಾಗೂ ಹರಡುವುದನ್ನು ತಡೆಯಬಹುದು. ಕಾರಣ ಪೊಲೀಸ್ ಲಾಠಿ ಭಯಕ್ಕೆ ಜನ ಓಡಾಡುವುದು ಕಡಿಮೆ ಯಾಗಿ ಅಂತ ರ ಕಾಯಲು ಕಾರಣವಾಗುತ್ತದೆ . ಈ ಅಂತರ ಕೂ ರೋ ನಾ
: ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಾಗ ಬಲ್ಲದು ಇದನ್ನು ಗಮನಿಸಿ ಘನ ಸರ್ಕಾರ ನಮ್ಮ ಪೊಲೀಸ್ ಇಲಾಖೆ ಗೆ .ಹಸ್ತಕ್ಷೇಪ ರಹಿತ ಸಂಪೂರ್ಣ ಅಧಿಕಾರ ನೀಡಿ ಜನರ ಜೀವ ಕಾಪಾಡಿ ಸರ್ಕಾರದ ಘನತೆ ಹೆಚ್ಚಿಸಿ .ಜೀವ ಇದ್ದ ರೆ. ಜೀವನವನ್ನು ಹೇಗಾದರೂ ಮಾಡಬಹುದು ಇದನ್ನು ಮನಗಂಡು ಸರ್ಕಾರ ದಯವಿಟ್ಟು ಪೊಲೀಸ್ ಅಧಿಕಾರಿ ಗಳಿಗೆ ಸಂಪೂರ್ಣ್ ಅಧಿಕಾರ ನೀಡಲು ನಾಗರಿಕರ ಪರವಾಗಿ ವಿಂತಿಸುತ್ತೇನೆ ಜೀವ ಇದ್ದಾರೆ ಜೀವನ ಇದು ಘೋಷವಾಕ್ಯ ವಾಗಬೇಕು ಮಾದ್ಯಮ ಗಳು ಪೂರಕವಾದ ಸುದ್ದಿಗ ಳನ್ನು ಪ್ರಕಟಿಸಿದರೆ ಹೆಚ್ಚಿನ ಬೆಂಬಲ ಮಾಡಿದ ಪುಣ್ಯ ಮಾಧ್ಯಮದವರ ಪಾಲಾಗುತ್ತದೆ.ಎಲ್ಲರೂ ಸೇರಿ ಕೂ ರೋ ನಾ ಮುಕ್ತ ರಾಜ್ಯ ನಮ್ಮಾದಾಗಿಸೋಣ.

Leave a Reply

Your email address will not be published. Required fields are marked *