Day: May 7, 2021

ಜನರು ಬೇಡ್ , ಆಕ್ಸಿಜನ್ ಗೆ ತೊಂದರೆಯಾದರೆ, ಕಿರಾಣಿ ಸಾಮಾನುಗಳು ಹೆಚ್ಚಿಗೆ ದರ,ತರಕಾರಿ ಹೆಚ್ಚಿಗೆ ಬೆಲೆಗೆ ಮಾರುವಹಾಗಿಲ್ಲ ಮಾರಿದರೆ ಕ್ರಿಮಿನಲ್ ಕೇಸ್ ದಾಖಲಾಗುವುದು ತಹಶೀಲ್ದಾರ್ ಬಸನಗೌಡ ಕೋಟೂರು

ಹೊನ್ನಹಳಿ ದಿನಾಂಕ 7-5- 2021 ರಂದು ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ತಾಲೂಕು ಶಾಸಕರಾದ ಎಂಪಿ ರೇಣುಕಾಚಾರ್ಯ ಮತ್ತು ತಾಲೂಕು ದಂಡಾಧಿಕಾರಿಗಳು ಹಾಗೂ. ಹೊನ್ನಾಳಿ ರಕ್ಷಣಾ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಹೋಲ್ ಸೇಲ್ ತರಕಾರಿ ಮಾರಲಿಕ್ಕೆ ಜಾಗವನ್ನು 30 ಅಡಿಗೆ ಒಂದರಂತೆ…

ಆಮ್ಲಜನಕ ಪೂರೈಕೆ ಕಾರ್ಖಾನೆಗೆ ಉಸ್ತುವಾರಿ ಸಚಿವರ

ಭೇಟಿ ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದಬಿ.ಎ.ಬಸವರಾಜ ಇವರು ಮೇ 7 ರಂದು ವೈದ್ಯಕೀಯಆಮ್ಲಜನಕ ಪೂರೈಸುವ ಹರಿಹರ ತಾಲ್ಲೂಕಿನ ಸದರನ್ ಗ್ಯಾಸ್ಕಾರ್ಖಾನೆಗೆ ಭೇಟಿ, ಜಿಲ್ಲೆಯ ಆಸ್ಪತ್ರೆಗಳಿಗೆ ಸರಿಯಾದಸಮಯಕ್ಕೆ ವೈದ್ಯಕೀಯ ಆಮ್ಲಜನಕವನ್ನು ಸರಬರಾಜುಮಾಡಬೇಕೆಂದು ಸೂಚನೆ ನೀಡಿದರು.ಆಮ್ಲಜನಕ ಕೊರತೆ ಎದುರಿಸುತ್ತಿರುವ ಕೊರೊನಾಸೋಂಕಿತರಿಗೆ ಯಾವುದೇ…

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸಹಾಯವಾಣಿ

ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಘೋಷಿಸಿರುವಲಾಕ್‍ಡೌನ್‍ನಿಂದ ಮನೆಗಳಲ್ಲಿರುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳನ್ನುಪುನಶ್ಚೇತನಗೊಳಿಸಲು, ವಿದ್ಯಾರ್ಥಿಗಳ ಆತಂಕ ಹಾಗೂಪರೀಕ್ಷಾ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಜಿಲ್ಲಾಮಟ್ಟದಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ.ಜಿಲ್ಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಮೇ 10 ರಿಂದ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30 ರ ವರೆಗೆ ಈ ಕೆಳಕಂಡ ಸಹಾಯವಾಣಿಸಂಖ್ಯೆಗಳಿಗೆ…

ಎಂ.ಪಿ.ರೇಣುಕಾಚಾರ್ಯರ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದಎಂ.ಪಿ.ರೇಣುಕಾಚಾರ್ಯರವರು ಮೇ 8 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಮೇ 8 ರ ಬೆಳಿಗ್ಗೆ 9.30 ರಿಂದ ಹೊನ್ನಾಳಿ ತಾಲ್ಲೂಕು ಸಾರ್ವಜನಿಕರಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿ, 11.30 ರಿಂದಸಂಜೆ 5.30 ರವರೆಗೆ ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿಸಚಿವರಾದ ಬಿ.ಎ.ಬಸವರಾಜ ಅವರೊಂದಿಗೆ ಹೊನ್ನಾಳಿ…

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗಾಗಿ

ಹೆಲ್ಪ್‍ಡೆಸ್ಕ್ ಪ್ರಾರಂಭಿಸಿ- ಬಿ.ಎ. ಬಸವರಾಜ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ಸೋಂಕಿತರ ಚಿಕಿತ್ಸೆಗಾಗಿ ಮೀಸಲಿರುವ ಬೆಡ್‍ಗಳು, ವೆಂಟಿಲೇಟರ್,ಐಸಿಯು ಹಾಗೂ ಖಾಲಿ ಇರುವ ಬೆಡ್‍ಗಳ ಸಂಖ್ಯೆ ಸೇರಿದಂತೆ ಎಲ್ಲವಿವರಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಎಲ್ಲಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗಾಗಿ ಹೆಲ್ಪ್‍ಡೆಸ್ಕ್ ಪ್ರಾರಂಭಿಸುವಂತೆನಗರಾಭಿವೃದ್ಧಿ ಸಚಿವರು ಹಾಗೂ…