Day: May 24, 2021

ಮೂಡಬಿದ್ರಿಯಲ್ಲಿ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ನೇತೃತ್ವದಲ್ಲಿ , ಯುವ ನಾಯಕ ಶ್ರೀ ಮಿಥುನ್ ರೈ

ಮೂಡಬಿದ್ರಿಯಲ್ಲಿ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ನೇತೃತ್ವದಲ್ಲಿ , ಯುವ ನಾಯಕ ಶ್ರೀ ಮಿಥುನ್ ರೈ ಅವರಿಂದ ಕೊರೋನಾ ವೈರಸ್ ನಿಂದ ಜನತೆಯನ್ನು ರಕ್ಷಿಸುವ ಉದ್ದೇಶದಿಂದ ವಿತರಿಸಲ್ಪಟ್ಟ ಹೋಮ್ ಐಸೊಲೇಷನ್ ಕಿಟ್ ಅನ್ನು ಮೂಡಬಿದ್ರಿ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಆಶಾ…

ಹೊನ್ನಾಳಿ ತಾಲೂಕು ಸೊರಟೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಾಸ್ಕ ಸ್ಪೋರ್ಟ್ ಸಮಿತಿಯವರು

ಹೊನ್ನಾಳಿ ತಾಲೂಕು ಸೊರಟೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಾಸ್ಕ ಪಾಸ್ಪೋರ್ಟ್ ಸಮಿತಿಯವರು ಸ್ವಗ್ರಾಮದಲ್ಲಿ ಕೊರೂನಾ ಎರಡನೆಯ ಅಲೆಯು ಹೆಚ್ಚಾಗಿರುವ ಕಾರಣಸಮಿತಿ ವತಿಯಿಂದಊರಿನ ಪ್ರತಿಯೊಂದು ಕೇರಿಗೆ ತೆರಳಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವುದರ ಮೂಲಕ ಜನಜಾಗೃತಿಯನ್ನ ಮೂಡಿಸುವಂತಹ ಅಂತ ಕೆಲಸವನ್ನು ಮಾಡುತ್ತಿರುವುದುಮನಗಂಡು ಹಾಲು ಉತ್ಪಾದಕರ…

ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿದ್ದು ಜಾತಿ,ಮತ,ಬೇದವಿಲ್ಲದೇ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾದಿಂದ ದೂರ ಉಳಿಯುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ

ಹೊನ್ನಾಳಿ : ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿದ್ದು ಜಾತಿ,ಮತ,ಬೇದವಿಲ್ಲದೇ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾದಿಂದ ದೂರ ಉಳಿಯುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಇಂದಿನಿಂದ ಜೂನ್ 7 ರವರೆಗೆ ರಾಜ್ಯಾದ್ಯಂತ…

ಕಾರ್ಮಿಕರಿಗೆ ೧೦ ಸಾವಿರ ರೂ ಪ್ಯಾಕೇಜ್ ಘೋಷಿಸಲು ಒತ್ತಾಯ

ದಾವಣಗೆರೆ : ರಾಜ್ಯ ಸರಕಾರ ಘೋಷಿಸಿರುವ ೨ ಸಾವಿರ, ೩ ಸಾವಿರ ಪರಿಹಾರ ಯಾವುದೇ ಅನುಕೂಲಕರವಾಗಿಲ್ಲ. ಅದ್ದರಿಂದ ರಾಜ್ಯಸರಕಾರ ಕಾರ್ಮಿಕ ವರ್ಗಕ್ಕೆ ಕನಿಷ್ಟ ೧೦ ಸಾವಿರ ರೂ ಘೋಷಣೆ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾ ಅಧ್ಯಕ್ಷ ಹೆಚ್.…

ಕೊರೊನ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ

ಸಕಲ ಕ್ರಮ : ಜಿಲ್ಲಾಧಿಕಾರಿ ಕೊರೊನಾ ಸೋಂಕು ತಡೆಗಟ್ಟಲು ಎಲ್ಲರೂ ಒಗ್ಗಟ್ಟಾಗಿಕೆಲಸ ಮಾಡಬೇಕಾಗಿದೆ. ಈಗಾಗಲೇ ಸೋಂಕು ನಿವಾರಣೆಗೆಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಕ್ರಮಗಳನ್ನುತೆಗೆದುಕೊಳ್ಳುತ್ತಿದ್ದು, ಸರ್ಕಾರದ ಆದೇಶದ ಮೆರೆಗೆಮೇ.31 ರವರೆಗೆ ಸಂಪೂರ್ಣ ಲಾಕ್‍ಡೌನ್ ವಿಸ್ತರಣೆ ಮಾಡಿದ್ದೇವೆಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.ಸೋಮವಾರ ಜಗಳೂರಿನ ತರಳಬಾಳುಸಮುದಾಯದ…

ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪರಿಹಾರ ಕಾರ್ಮಿಕರ ಇಲಾಖೆಯಿಂದ ಯಾವುದೇ ದಾಖಲೆ

ಕೇಳಿಲ್ಲ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಕಲ್ಯಾಣ ಮಂಡಳಿಯಡಿಯಲ್ಲಿ ನೋಂದಾಯಿಸಿದ ಕಟ್ಟಡಕಾರ್ಮಿಕರಿಗೆ ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕವರ್ಗಕ್ಕೆ ರಾಜ್ಯ ಸರ್ಕಾರ ಕೋವಿಡ್-19 ಪರಿಹಾರ ಪ್ಯಾಕೇಜ್ಘೋಷಣೆ ಮಾಡಿರುತ್ತದೆ.       ರಾಜ್ಯ ಸರ್ಕಾರ ಕಾರ್ಮಿಕರ ಕಲ್ಯಾಣಮಂಡಳಿಯಡಿಯಲ್ಲಿ ನೋಂದಾಯಿಸಿದ ಕಟ್ಟಡ ಕಾರ್ಮಿಕರಿಗೆರೂ.3000 ಮತ್ತು ಕರ್ನಾಟಕ…

ಮಾಂಸ ಮಾರಾಟ ನಿಷೇಧ

ಪಾಲಿಕೆಯ ವ್ಯಾಪ್ತಿಯಲ್ಲಿ ಮಾಂಸದ ಉದ್ದಿಮೆ ನೆಡೆಸುತ್ತಿರುವಉದ್ದಿಮೆದಾರರಿಗೆ ಮೇ.26 ರಂದು ಬುದ್ಧ ಪೂರ್ಣಿಮಾಪ್ರಯುಕ್ತ ಪ್ರಾಣಿ ವಧೆ, ಪ್ರಾಣಿ ಮಾಂಸ, ಹಾಗೂ ಮೀನಿನಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಆದ್ದರಿಂದ ಸದರಿದಿನಾಂಕದಂದು ಮಾಂಸ ಮಾರಾಟ ಮಾಡಬಾರದು, ತಪ್ಪಿದಲ್ಲಿಮಹಾನಗರಪಾಲಿಕೆ ಕಾಯ್ದೆಯ ಪ್ರಕಾರ ಕಾನೂನುಕ್ರಮ ಜರುಗಿಸಲಾಗುವುದೆಂದು ಮಹಾನಗರಪಾಲಿಕೆಯಆಯುಕ್ತರಾದ ವಿಶ್ವನಾಥ ಮುದ್ದಜ್ಜಿ…

ಶ್ರೀ ಮಿಥುನ್ ರೈ ಅವರಿಂದ ಆಟೋ ರಿಕ್ಷಾ ಚಾಲಕರಿಗೆ ಔಷದಿ ಐಸೋಲೇಷನ್ ಕಿಟ್

ಜನರ ಆರೊಗ್ಯ ದ ಹಿತ ದ್ರಷ್ಟಿಯಿಂದ ಮೂಡಬಿದ್ರಿಯಲ್ಲಿ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ನೇತೃತ್ವದಲ್ಲಿ , ಯುವ ನಾಯಕ ಶ್ರೀ ಮಿಥುನ್ ರೈ ಅವರಿಂದ ಆಟೋ ರಿಕ್ಷಾ ಚಾಲಕರಿಗೆ ಕೊರೊನ ಸಂದರ್ಭದಲ್ಲಿ ನೆರವಾಗುವ ಔಷದಿ ಐಸೋಲೇಷನ್ ಕಿಟ್ ವಿತರಣೆ ಮಾಡಿದರು

ಒಂದೇ ಮಾಸ್ಕ್ ಬಹಳ ದಿನ ಧರಿಸಿದರೆ ಫಂಗಸ್

ಒಂದೇ ಮಾಸ್ಕ್ ಬಹಳ ದಿನ ಧರಿಸಿದರೆ ಫಂಗಸ್ ಶುಚಿತ್ವ ಕಾಪಾಡಿಕೊಳ್ಳದೇ ಇರು ವುದು ಬ್ಲ್ಯಾಕ್ ಫಂಗಸ್ ತಗಲು ವುದಕ್ಕೆ ಪ್ರಮುಖ ಕಾರಣ. ಒಂದೇ ಮಾಸ್ಕ್ 2-3 ವಾರಗಳ ಕಾಲ ಬಳಕೆ ಮಾಡುವುದು ಬ್ಲಾಕ್ ಫಂಗಸ್ ಅಭಿವೃದ್ಧಿ ಆಗಲು ದಾರಿ ಮಾಡಿಕೊಡಬಹುದು. •…

ಹಿಂದುಳಿದ ಸಮುದಾಯಗಳನ್ನು ದೇವರೇ ಕಾಪಾಡಬೇಕು ಎಂ.ಡಿ.ಎಲ್ ಅಸಮಾಧಾನ

ಬೆಂಗಳೂರು – ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಘೋಷಣೆ ಮಾಡಿರುವ ಕೆಲವೇ ಸಮುದಾಯಗಳು ವೃತ್ತಿಪರರಾಗಿ ಇರುವುದಾಗಿ ಎಂದು ಬಿಂಬಿಸಿರುವುದು ಉಳಿದ ಸಮುದಾಯಗಳ ಆಕ್ರೋಶಕ್ಕೆ ಕಾರಣವಾಗಿದೆ. ವೃತ್ತಿಪರವಾದ ೧೦೨ ಸಮಾಜಗಳಿದ್ದು ಕೇವಲ ೭ ಸಮಾಜಗಳಿಗೆ ಘೋಷಣೆ ಮಾಡಿದ್ದು ಎಷ್ಟು ಸರಿ. ಉದಾಹರಣೆಗೆ…