Day: May 29, 2021

ಜಿಲ್ಲೆಯಲ್ಲಿ ಮೇ 31ರಿಂದ ಒಂದು ವಾರ ಕಠಿಣ ಲಾಕ್‍ಡೌನ್ ಜಾರಿ: ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ ಜಿಲ್ಲೆಯಾದ್ಯಂತ ಮೇ 31ರಿಂದ ಜೂನ್ 7ರವರೆಗೆ ಕಠಿಣ ಲಾಕ್‍ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಿದ್ದರೂ, ನಿರೀಕ್ಷಿತ ವೇಗದಲ್ಲಿ…

ಅನಧಿಕೃತ ಲೂಸ್ ಮೆಕ್ಕೆಜೋಳ ಬಿತ್ತನೆ

ಬೀಜಗಳ ಬಗ್ಗೆ ಎಚ್ಚರಿಕೆ  ಕಳಪೆ ಹಾಗೂ ಬಿಡಿ ಬಿತ್ತನೆ ಬೀಜದ ಹಾವಳಿ ಹೆಚ್ಚಾಗುತ್ತಿದ್ದು,ರೈತರು ಬಿಡಿ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿ ತೊಂದರೆ ಹಾಗೂನಷ್ಠ ಅನುಭವಿಸಿದಲ್ಲಿ ಪರಿಹಾರ ಪಡೆಯಲು ಅರ್ಹರಾಗುವುದಿಲ್ಲ. ಆದ್ದರಿಂದ ರೈತರು ಲೂಸ್ ಬಿತ್ತನೆ ಬೀಜ ಮಾರಾಟ ಜಾಲಕ್ಕೆ ಸಿಲುಕದೇಉತ್ತಮ ಗುಣಮಟ್ಟದ ದೃಢೀಕೃತ…

ಹೊನ್ನಾಳಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಸಭೆ

ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಅಧ್ಯಕ್ಷತೆಯಲ್ಲಿ ಹೊನ್ನಾಳಿ ಮತ್ತು ನ್ಯಾಮತಿತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಕೋವಿಡ್-19 ನಿಯಂತ್ರಣಕ್ಕೆಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮೇ31 ರಂದು ಮಧ್ಯಾಹ್ನ 3 ಗಂಟೆಗೆ ಹೊನ್ನಾಳಿಯ ತಾಲ್ಲೂಕುಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಏರ್ಪಡಿಸಲಾಗಿದೆ.ತಾಲ್ಲೂಕು ಮಟ್ಟದ ಅಧಿಕಾರಗಳ ಸಭೆಯನ್ನುಆಯೋಜಿಸುವ ಕುರಿತು…

ಕೋವಿಡ್ ನಿಯಂತ್ರಣ ನಿರ್ಬಂಧಗಳನ್ನು ಉಲ್ಲಂಘಿಸಿದರೆ

ಕಠಿಣ ಕ್ರಮ ಅಗತ್ಯ ವಸ್ತುಗಳ ಖರೀದಿಗೆ ಮೇ 31 ಮತ್ತು ಜೂ.3 ರಂದು ಅವಕಾಶ : ಡಿಸಿ ಜಿಲ್ಲೆಯಾದ್ಯಂತ ಜೂನ್ 7 ರವರೆಗೆ ಕೋವಿಡ್ ನಿಯಂತ್ರಣಕ್ರಮಗಳು ಜಾರಿಯಲ್ಲಿದ್ದು, ಸಾರ್ವಜನಿಕರಿಗೆ ಅಗತ್ಯವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ಹಿನ್ನೆಲೆಯಲ್ಲಿಮೇ 31 ಮತ್ತು ಜೂನ್ 03…

ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ಹೊನ್ನಾಳಿ ತಾಲ್ಲೂಕಿನ ಹಳ್ಳಿಗಳಿಗೆ ಜಾಗೃತಿ ಸೇವಾ ವಾಹನ ಅರಕೆರೆ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರ ಪರವಾಗಿ ಅವರಿಗೆ ಸನ್ಮಾನ

ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ಹೊನ್ನಾಳಿ ತಾಲ್ಲೂಕಿನ ಹಳ್ಳಿಗಳಿಗೆ ಮಹಾಮಾರಿ ಕೊರೋನಾ 19 ವೈರಾಣುವನ್ನು ತಾಲ್ಲೂಕಿನ ಕೊರೊನಾ ಸೋಂಕಿತರಿಗೆ ಉಪಯೋಗವಾಗಲೆಂದು 1ಆಂಬ್ಯುಲೆನ್ಸ್ ಹಾಗೂಮಹಾಮಾರಿ ಕೊರಾನಾ 19 ಸೇವಾ ವಾಹನವಾಗಿ ಓಮ್ನಿಯನ್ನು ಜಾಗೃತಿ ಸೇವಾ ವಾಹನವನ್ನು ಕೊಟ್ಟಿರುತ್ತಾರೆ ....ಈ ವಾಹನದಲ್ಲಿ ಜಾಗೃತಿ…

ಶಿವಮೊಗ್ಗ ನಗರದಲ್ಲಿ ದೇವಸ್ಥಾನ ಪೂಜೆ ಮಾಡುವ ಅರ್ಚಕರಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪನವರ ಸಾರಥ್ಯ

ಕರೋನವೈರಸ್ ಹರಡದಂತೆ ಲಾಕ್ಡೌನ್ ಪರಿಣಾಮ ಶಿವಮೊಗ್ಗ ನಗರದಲ್ಲಿ ದೇವಸ್ಥಾನ ಪೂಜೆ ಮಾಡುವ ಅರ್ಚಕರಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪನವರ ಸಾರಥ್ಯದಲ್ಲಿ ಡಿಕೆ ಶಿವಕುಮಾರ್ ಬ್ರಿಗೇಡ್ ಮತ್ತುಇ ಎನ್ ಟಿ ಯು ಸಿ ಕಾಂಗ್ರೆಸ್ ವತಿಯಿಂದ ಆಹಾರದ ಮತ್ತು…

ಸಂತೃಪ್ತಿ ಅಂದ ಸಂಗೀತ ಕಲಾವಿದರಿಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಧನಸಹಾಯದ

ದಿನಾಂಕ 28.05.2021 ರಂದು ಹೊನ್ನಾಳಿ ನಗರದಲ್ಲಿರುವ ಸಂತೃಪ್ತಿ ಅಂದ ಸಂಗೀತ ಕಲಾವಿದರಿಗೆ ಭೇಟಿ ನೀಡಿ ಕೊರೋನ ಎರಡನೇ ಅಲೆಯಿಂದ ಲಾಕ್ ಡೌನ್ ವಿಚಾರವಾಗಿ ಸಂಗೀತ ಕಾರ್ಯಕ್ರಮಗಳು ಸ್ಥಗಿತಗೊಂಡಿರುವ ಕಾರಣದಿಂದ ಅವರಿಗೆ ಆದಾಯ ಇಲ್ಲದ ಕಾರಣ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಕಾಂಗ್ರೆಸ್…

ಸೋಂಕು ನಿಯಂತ್ರಣದಲ್ಲಿ ಸಹಕರಿಸುವಂತೆ ಖಾಸಗಿ ಚಿಕಿತ್ಸಾಲಯದ ಮುಖ್ಯಸ್ಥರಿಗೆ ಮನವಿ :

ಡಾ||ರಾಜೇಶ್ ಸುರಗೀಹಳ್ಳಿ ಜಿಲ್ಲೆಯಲ್ಲಿ ಕೊರೋನ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ ಹೇಳಿದರು.ಅವರು ಇಂದು…

ಶಿಕಾರಿಪುರ ತಾ. ವಾರ ಕಂಪ್ಲಿಟ್ ‌ಲಾಕ್ ಡೌನ್ ಕುರಿತು ಚಿಂತನೆ

ಶಿಕಾರಿಪುರ ತಾಲೂಕಿನಲ್ಲಿ ಕರೋನ ಪಾಸಿಟಿವ್ ಕೇಸ್ ಗಳ ಸಂಖ್ಯೆ‌ ಹೆಚ್ಚಾಗಿರುವ ಹಿನ್ನಲೆಯಲ್ಲಿ ಶಿಕಾರಿಪುರ ಪಟ್ಟಣ ಸೇರಿ ತಾಲೂಕಿನಲ್ಲಿ ಒಂದು ವಾರ ಲಾಕ್‌ ಡೌನ್ ಮಾಡಲು ಅಧಿಕಾರಿಗಳ ವರ್ತಕರ ಸಭೆ ನಡೆಸಲಾಯಿತು. ಈಗಾಗಲೇ ಹದಿನೈದು  ಹೋಬಳಿ ಪಂಚಾಯ್ತಿಗಳು ಕಂಟ್ರೋಲ್ ಮೆಂಟ್  ಜೂನ್ ಗಳಾಗಿದ್ದು.…

ತಾಲೂಕು ಆಡಳಿತದಿಂದ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ 49 ಜನ ಮಂಗಳಮುಖಿಯರಿಗೆ ಅಗತ್ಯ ವಸ್ತುಗಳ ಫುಡ್ ಕಿಟ್

ತೃತಿಯಲಿಂಗಿಯರಿಗೆ(ಮಂಗಳಮುಖಿಯರಿಗೆ) ಫುಡ್ ಕಿಟ್ :ತಾಲೂಕು ಆಡಳಿತದಿಂದ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ 49 ಜನ ಮಂಗಳಮುಖಿಯರಿಗೆ ಅಗತ್ಯ ವಸ್ತುಗಳ ಫುಡ್ ಕಿಟ್ ಅನ್ನು ತಾಲೂಕು ಆಡಳಿತದಿಂದ ನೀಡಲಾಯಿತ ನೀಡಿದ್ದು, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವುಗಳನ್ನು ಮಂಗಳಮುಖಿಯರಿಗೆ ಅಸ್ಥಾಂತರಿಸಿ ಮಾತನಾಡಿದ ಶಾಸಕರು,ಸರ್ಕಾರ…