Day: May 30, 2021

ಮಾನ್ಯ ಶ್ರೀ ಅಭಯಚಂದ್ರ ಜೈನ್ ಇವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಯುವ ನಾಯಕ, ಎಪಿಎಂಸಿ ಸದಸ್ಯರು ಆಗಿರುವ ಶ್ರೀ ಚಂದ್ರಹಾಸ್ ಸನಿಲ್ ಅವರು ತನ್ನ ವೈಯುಕ್ತಿಕ

ನಮ್ಮೆಲ್ಲರ ನಾಯಕರು ಮಾಜಿ ಸಚಿವರು ಆಗಿರುವ ಪ್ರಾಮಾಣಿಕ ರಾಜಕಾರಣಿ ಮಾನ್ಯ ಶ್ರೀ ಅಭಯಚಂದ್ರ ಜೈನ್ ಇವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಯುವ ನಾಯಕ, ಎಪಿಎಂಸಿ ಸದಸ್ಯರು ಆಗಿರುವ ಶ್ರೀ ಚಂದ್ರಹಾಸ್ ಸನಿಲ್ ಅವರು ತನ್ನ ವೈಯುಕ್ತಿಕ ನೆಲೆಯಲ್ಲಿ ಅಲಂಗಾರು ಮೌಂಟ್ ರೊಸಾರಿ…

ಕರೋನ ನೆಪದಲ್ಲಿ ಬಾಲ್ಯವಿವಾಹಗಳು ಹೆಚ್ಚಾಗುತ್ತಿವೆ.ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ.ಎಸ್. ಸ್ವಾಮಿ.

ಗ್ರಾಮಗಳಲ್ಲಿ ತಿಂಗಳಿಂದ ಮನೇಲೆಇದ್ದು ಇದ್ದು ಬೇಜಾರಾದ ತುಂಬ ಜನಪೆÇೀಷಕರು ತಮ್ಮ ಮಕ್ಕಳಿಗೆ ಕಿರಿವಯಸ್ಸಿನಲ್ಲಿಯೇ ಮದುವೆಮಾಡುವಂತಹ ಆಘಾತಕಾರಿಕೆಲಸಗಳನ್ನ ಮಾಡುತ್ತಿದ್ದಾರೆ.ಅವರನ್ನ ಜಾಗ್ರತಗೊಳಿಸಿ,ಮಕ್ಕಳನ್ನ ಕಿರಿವಯಸ್ಸಿನಲ್ಲಿಯೇಮದುವೆ ಮಾಡದೇ, ಅವರ ಭವಿಷ್ಯರೂಪಿಸಿ, ಉತ್ತಮ ಶಿಕ್ಷಣ ನೀಡಿ ಅವರನ್ನುಸ್ವಂತ ಕಾಲ ಮೇಲೆ ನಿಲ್ಲುವಂತೆಮಾಡಬೇಕು ಎಂಬುದನ್ನ ಅವರಿಗೆಮನದಟ್ಟು ಮಾಡಿಕೊಡಬೇಕು ಎಂದುಕರ್ನಾಟಕ ಜ್ಞಾನ…

ನಕಲಿ ಕಾರ್ಮಿಕರಿಗೆ ಪರಿಹಾರ ನೀಡದೇ ಅರ್ಹ ಫಲಾನುಭವಿಗಳಿಗೆ ನೀಡಿ

ದಾವಣಗೆರೆ: ಕೋವಿಡ್ 19ರ ಸೋಂಕಿನ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರ ಪರಿಹಾರದ ಧನವಾಗಿ 3ಸಾವಿರ ರೂ.ಗಳನ್ನು ನೀಡಲು ಮುಂದಾಗಿದ್ದು, ನಕಲಿ ಕಟ್ಟಡ ಕಾರ್ಮಿಕರಿಗೆ ನೀಡದೇ ಅರ್ಹ ಕಟ್ಟಡ ಕಾರ್ಮಿಕರಿಗೆ ನೀಡುವಂತೆ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ…

ಶೇರಾಪುರ ವಸತಿ ಯೋಜನೆ ಪ್ರಗತಿ-ಇನ್ನಾರು ತಿಂಗಳಲ್ಲಿ ಲೋಕಾರ್ಪಣೆ: ವಿ.ಸೋಮಣ್ಣ

ಜಿಲ್ಲೆಯ ಹರಿಹರ ತಾಲ್ಲೂಕಿನ ಶೇರಾಪುರದಲ್ಲಿ ಕರ್ನಾಟಕಗೃಹ ಮಂಡಳಿ ವತಿಯಿಂದ 49.11 ಎಕರೆ ವಿಸ್ತೀರ್ಣದಲ್ಲಿಅಭಿವೃದ್ದಿಪಡಿಸಲಾಗುತ್ತಿರುವ ವಸತಿ ಯೋಜನೆ ಕಾಮಗಾರಿಇನ್ನು 6 ತಿಂಗಳಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆಎಂದು ವಸತಿ ಸಚಿವರಾದ ವಿ.ಸೋಮಣ್ಣ ತಿಳಿಸಿದರು.ಭಾನುವಾರ ಹರಿಹರ ತಾಲ್ಲೂಕಿನ ಶೇರಾಪುರ ಪ್ರದೇಶದಲ್ಲಿನಡೆಯುತ್ತಿರುವ ನಿವೇಶನ ಕಾಮಗಾರಿಯನ್ನುಸಂಸದರು, ಶಾಸಕರೊಂದಿಗೆ ಪರಿಶೀಲಿಸಿದ ನಂತರ…

ಜಿಲ್ಲಾಉಸ್ತುವಾಗಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಲಿದ್ದಾರೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಅರಬಗಟ್ಟೆಯಲ್ಲಿರುವ ವಸತಿ ಶಾಲೆಯಲ್ಲಿ 800 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಿದ್ದು ನಾಳೆ ಅಂದರೆ ಸೋಮವಾರ ಜಿಲ್ಲಾಉಸ್ತುವಾಗಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್ ಕೋವಿಡ್…

ಕೋವಿಡ್ ನಿಂದ ಮರಣಹೊಂದಿದ ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಲು ಅಗ್ರಹ. ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ

ರಾಜ್ಯದಲ್ಲಿ ವಿಪರೀತವಾಗಿ ಕೊರೋನಾ ಮಹಾ ಮಾರಿ ಅಮಾಯಕ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದು ಆ ಕುಟುಂಬಗಳ ಪರಿಸ್ಥಿತಿ ಅಯೋಮಯವಾಗಿದೆ. ತಂದೆ ತಾಯಿಯನ್ನು ಕಳೆದುಕೊಂಡರು, ಹಾಗೂ ಆಣ್ಣ, ತಮ್ಮ, ಅಕ್ಕ,ತಂಗಿ, ಇವರಿಗೆ ವಯಸ್ಸಿದ್ದೂ ಮುಂದೆ ಬಾಳಿ ಬದುಕಬೇಕಾಗಿದ್ದ ಮಕ್ಕಳು ಸಹ ಮರಣ ಹೊಂದಿದ್ದು ಅಂತಹ…

ಮನೆಯಲ್ಲೇ ಇರಿ ಜಾಗ್ರತರಾಗಿರಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ದಿನ ಬಿಟ್ಟು ದಿನ ಲಾಕ್ ಡೌನ್ಇರುವುದರಿಂದ ಜನರ ಮನಸ್ಸಿಗೆಕಿರಿಕಿರಿಯಾಗುತ್ತಿದ್ದು, ಈ ಕರೋನಮಾರಿ ಎಂದು ತಮ್ಮನ್ನುಬಿಡುಗಡೆಗೊಳಿಸುತ್ತದೆಯೋ ಎಂಬಭಾವನೆಗಳನ್ನ ಹೊಂದುತ್ತಿದ್ದಾರೆ.ಅವರ ಆತ್ಮ ಸ್ತೈರ್ಯ ಹೆಚ್ಚಿಸುವಕೆಲಸಮಾಡಬೇಕಾಗಿದೆ. ಅವರನ್ನಮನೆಯಲ್ಲೇ ನೆಮ್ಮದಿ ಮತ್ತುಶಾಂತಿಯಿಂದ ಇದ್ದು, ಕರೋನದವಿರುದ್ಧ ಹೋರಾಡುವಮಾರ್ಗೋಪಾಯಗಳನ್ನಕಂಡುಹಿಡಿದು ಕೊಳ್ಳಬೇಕಾಗಿದೆಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಜಿಲ್ಲಾಧ್ಯಕ್ಷ ಡಾ. ಎಚ್. ಕೆ.…

ಜಯನಗರ ಕ್ಷೇತ್ರ ಶಾಸಕರಾದ ಶ್ರೀಮತಿ ಸೌಮ್ಯ ರೆಡ್ಡಿ ರವರು ಕೋವಿಡ್ ಸೋಂಕಿತರಿಗೆ ವೈದ್ಯಕೀಯ ನೆರವು ಮತ್ತು ಆತ್ಮಸ್ಥೈರ್ಯದ ಬೆಂಬಲ

ಶ್ರೀಮತಿ ಶ್ರೀ ಸೌಮ್ಯರೆಡ್ಡಿ ಶಾಸಕರು ಜಯನಗರದ ವಿಧಾನಸಭಾ ಕ್ಷೇತ್ರ ಬೆಂಗಳೂರು,ಸೌಮ್ಯರೆಡ್ಡಿ ಯವರು ರಾಜ್ಯದ ಪ್ರಭಾವೀ ರಾಜಕಾರಣಿಗಳಾದ ಮಾನ್ಯ ರಾಮಲಿಂಗಾರೆಡ್ಡಿ ಅವರ ಪುತ್ರಿ ,ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರದಲ್ಲಿ ಏಳು ಬಾರಿ ಶಾಸಕರಾಗಿ ನಾಲ್ಕು ಬಾರಿ ಪ್ರಭಾವಿ ಸಚಿವರಾಗಿ ರಾಜ್ಯ ಸರ್ಕಾರದಲ್ಲಿ ಕಾರ್ಯ…