Day: May 18, 2021

ಗುರುವಾರದಿಂದ ಶನಿವಾರದವರೆಗೆ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಾದ್ಯಂತ ಸಂಪೂರ್ಣವಾಗಿ ಲಾಕ್‍ಡೌನ್

ಹೊನ್ನಾಳಿ : ಗುರುವಾರದಿಂದ ಶನಿವಾರದವರೆಗೆ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಾದ್ಯಂತ ಸಂಪೂರ್ಣವಾಗಿ ಲಾಕ್‍ಡೌನ್ ಘೋಷಿಸಿದ್ದು,ಬುಧವಾರ ಬೆಳಗ್ಗೆ 10 ಘಂಟೆಯ ಒಳಗೆ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯವಸ್ತುಗಳನ್ನು ಖರೀದಿ ಮಾಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಜನತೆಯಲ್ಲಿ ಮನವಿ ಮಾಡಿದರು.ತಾಲೂಕು ಕಚೇರಿಯ ಸಭಾಂಗಣದಲ್ಲಿ…

ಶಾಸಕರು ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೂಡಲೇ ತಮ್ಮ ವಾಹನದಲ್ಲಿ ಹರಿಹರದ ದಿ ಸದರನ್ ಗ್ಯಾಸ್ ಏಜೆನ್ಸಿಗೆ ಹೊರಟು ಬಿಟ್ಟರು

ಹೊನ್ನಾಳಿ : ಪದೇ ಪದೇ ಸುದ್ದಿಯಲ್ಲಿರುವ ಹೊನ್ನಾಳಿ ತಾಲೂಕು ಆಸ್ಪತ್ರೆ ಇದೀಗ ಮತ್ತೋಮ್ಮೆ ಸುದ್ದಿಯಲ್ಲಿದೆ. ಕಳೆದ ಎರಡು ದಿನಗಳ ಹಿಂದೆ ಆಕ್ಸಿಜನ್ ಸಮಸ್ಯೆಯಿಂದ 20 ಜನ ಕೊರೊನಾ ಸೋಂಕಿತರನ್ನ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪಾರು ಮಾಡಿದ್ದರು, ಇಂದು ಅದೇ ರೀತಿಯ…

ಪೈನಾಪಲ್ ಹಣ್ಣುನ್ನು ತಿನ್ನುವುದರಿಂದ ಆಗುವ ಲಾಭಗಳು ?ವಿಜ್ಞಾನಿ ಡಾ ಜ್ಯೋತಿ ಎಂ ರಾಥೋಡ್.

ಅನಾನಸ್ ಹಣ್ಣು ತುಂಬಾ ಉತ್ತಮವಾದ ಹಣ್ಣಾಗಿದ್ದು ಇದನ್ನು ಆಹಾರ ಕ್ರಮದಲ್ಲಿ ಸೇವಿಸಿದರೆ ಕೆಮ್ಮು ಶೀತ,ಅಸ್ತಮಾ ಮುಂತಾದ ಆರೋಗ್ಯ ಸಮಸ್ಯೆಗಳನ್ನುತಡೆಗಟ್ಟುವುದರ ತಡೆಗಟ್ಟಬಹುದಾಗಿದೆ.ಈ ಹಣ್ಣು ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಅನಾನಸ್ ಹಣ್ಣನ್ನು ಇಷ್ಟ ಪಡದವರು ತುಂಬಾ ವಿರಳ. ಈ ಹಣ್ಣಿನಿಂದ…

ಶ್ರೀ ಮಹರ್ಷಿ ಭಗೀರಥ ಜಯಂತೋತ್ಸವ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತ ಹೊನ್ನಾಳಿ ಇವರ ಆಶ್ರಯದಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಶ್ರೀ ಮಹರ್ಷಿ ಭಗೀರಥ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಣೆಯನ್ನು ಮಾಡಲಾಯಿತು

ಶ್ರೀ ಆದಿಶಂಕರಾಚಾರ್ಯರು ಜಯಂತೋತ್ಸವ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತ ಹೊನ್ನಾಳಿ ಇವರ ಆಶ್ರಯದಲ್ಲಿ ಶ್ರೀ ಆದಿಶಂಕರಾಚಾರ್ಯರು ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಬಡಕಾರ್ಮಿಕರಿಗೆ 10000 ರೂಗಳ ವಿಶೇಷ ಪ್ಯಾಕೇಜ್ ಘೋಷಣೆಗೆ ಹೆಚ್.ಸುಭಾನ್ ಒತ್ತಾಯ

ದಾವಣಗೆರೆ : ಕೋವಿಡ್-19ರ ಸಾಂಕ್ರಾಮಿಕ ರೋಗದಿಂದ ಕಫ್ರ್ಯೂ-ಲಾಕ್‍ಡೌನ್ ಘೋಷಿಸಿರುವುದರಿಂದ ಬಡ ಕಾರ್ಮಿಕರಿಗೆ ದಿನದ ಎರಡು ಹೊತ್ತಿನಊಟಕ್ಕೂ ಪರದಾಡುವಂತಾಗಿದೆ ಎಂದು ದಾವಣಗೆರೆ ಜಿಲ್ಲಾ ಕಾರ್ಮಿಕ ವಿಭಾಗದಜಿಲ್ಲಾಧ್ಯಕ್ಷರಾದ ಹೆಚ್.ಸುಭಾನ್‍ಸಾಬ್ ಕಳವಳ ವ್ಯಕ್ತಪಡಿಸಿದ್ದಾರೆ.ಗೊಂದಲಮಯವಾಗಿರುವ ಸರ್ಕಾರದ ಕೋವಿಡ್ ನಿಯಮಾವಳಿಗಳಿಂದಬಡ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು, ಆಟೋ ಚಾಲಕರು,ಟ್ಯಾಕ್ಸಿ…

‘ರಾಜ್ಯ ಸರಕಾರದಿಂದ ಕೇವಲ ಹಿಂದೂಗಳ ದೇವಸ್ಥಾನದ ನಿಧಿಯ ದುರ್ಬಳಕೆ ಏಕೆ ?’ ಈ ವಿಷಯದಲ್ಲಿ ವಿಶೇಷ ಪರಿಸಂವಾದ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ಹಿಂದೂ ವಿಧಿಜ್ಞ ಪರಿಷದ

ಭಾರತದ ವಿವಿಧ ರಾಜ್ಯ ಸರಕಾರಗಳು ಚರ್ಚ್‌ಗಳನ್ನು ಮತ್ತು ಮಸೀದಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿಲ್ಲ, ಕೇವಲ ಹಿಂದೂಗಳ ದೇವಸ್ಥಾನಗಳನ್ನು ಮಾತ್ರ ತಮ್ಮ ವಶಕ್ಕೆ ತೆಗೆದುಕೊಂಡಿವೆ. ಹಿಂದೂಗಳು ಜಾಗರೂಕರಿಲ್ಲದ ಹಾಗೂ ಸಂಘಟಿತರಾಗಿಲ್ಲದಿರುವುದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ದೇವಸ್ಥಾನಗಳು ಅನಾದಿಕಾಲದಿಂದ ಹಿಂದೂಗಳಿಗಾಗಿ ಒಂದು ಶಕ್ತಿಯ…

ಎಂ.ಪಿ.ರೇಣುಕಾಚಾರ್ಯರ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಎಂ.ಪಿ.ರೇಣುಕಾಚಾರ್ಯ ಅವರು ಮೇ 19 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.    ಅಂದು ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಹೊನ್ನಾಳಿಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ವ್ಯಾಪ್ತಿಯ ಸಾರ್ವಜನಿಕಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆಭೇಟಿ ನೀಡಿ, ಕೋವಿಡ್-19 ಸೋಂಕಿತರ ಚಿಕಿತ್ಸೆಗೆ…

ದಾವಣಗೆರೆ ವಿವಿ ಯಿಂದ ವರ್ಚುವಲ್ ಕ್ಯಾಂಪಸ್

 ದಾವಣಗೆರೆ ವಿಶ್ವವಿದ್ಯಾನಿಲಯದ ತರಬೇತಿ ಮತ್ತು ಉದ್ಯೋಗಮಾಹಿತಿ ಘಟಕದವರು ಇಮಾರ್ಟಿಕಸ್ (Imಚಿಡಿಣiಛಿus) ಲರ್ನಿಂಗ್ ಇವರ ವತಿಯಿಂದವರ್ಚುವಲ್ ಕ್ಯಾಂಪಸ್ ಡ್ರವ್‍ನ ಮೊದಲ ಸುತ್ತಿನ ಆಫ್ಫಿಟ್ಯೂಡ್ ಟೆಸ್ಟ್ ಮೇ19  ರಂದು ಪ್ರಾರಂಭವಾಗುತ್ತದೆ.ಎಂಬಿಎ, ಎಂ.ಕಾಮ್ ಮತ್ತು ಅರ್ಥಶಾಸ್ತ್ರ ಅಂತಿಮ ವರ್ಷದಆಪರೇಶನ್ ಅನಾಲಿಸ್ಟ್ ಹುದ್ದೆಗಳಿಗೆ ನೊಂದಾಯಿಸಿದ ಎಲ್ಲಾ ವಿದ್ಯಾರ್ಥಿಗಳುಇದರ…

ಭಗೀರಥ ಜಯಂತಿ : ಸರಳ ಆಚರಣೆ

ಮಹರ್ಷಿ ಭಗೀರಥ ಜಯಂತಿಯನ್ನು ಕೋವಿಡ್ ಸಾಂಕ್ರಾಮಿಕನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಸರಳವಾಗಿಆಚರಿಸಲಾಯಿತು.ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಯವರು ಸೇರಿದಂತೆ ವಿವಿಧಅಧಿಕಾರಿಗಳು ಭಗೀರಥರ ಭಾವಚಿತ್ರಕ್ಕೆ ಪುಷ್ಪ ನಮನಸಲ್ಲಿಸಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ,ಜಿ.ಪಂ. ಉಪಕಾರ್ಯದರ್ಶಿ ಆನಂದ್, ಕನ್ನಡ ಮತ್ತು ಸಂಸ್ಕøತಿ…