Day: May 28, 2021

ರಾಷ್ಟ್ರೀಯ ಯುವ ಕಾಂಗ್ರೆಸ್ ನ ಅಧ್ಯಕ್ಷರು, ದೇಶದ ಆಕ್ಸಿಜನ್ ಮ್ಯಾನ್ ಬಿ ವಿ ಶ್ರೀನಿವಾಸ್ ರವರು ತವರು ಜಿಲ್ಲೆ ಶಿವಮೊಗ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬೆಳಗ್ಗೆ ಕಾಂಗ್ರೆಸ್ ಕೇರ್ರ್ಸ್ ಆಂಬುಲೆನ್ಸ್ ಗೆ ಚಾಲನೆ ನೀಡಿದರು

ರಾಷ್ಟ್ರೀಯ ಯುವ ಕಾಂಗ್ರೆಸ್ ನ ಅಧ್ಯಕ್ಷರು, ದೇಶದ ಆಕ್ಸಿಜನ್ ಮ್ಯಾನ್ ಬಿ ವಿ ಶ್ರೀನಿವಾಸ್ ರವರು ತವರು ಜಿಲ್ಲೆ ಶಿವಮೊಗ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬೆಳಗ್ಗೆ ಕಾಂಗ್ರೆಸ್ ಕೇರ್ರ್ಸ್ ಆಂಬುಲೆನ್ಸ್ ಗೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಎಐಸಿಸಿ…

ಬಾದಾಮಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ

ಶ್ರೀ_ಸಿದ್ದರಾಮಯ್ಯನವರು ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಇಂದು #ತಾಲೂಕ_ಪಂಚಾಯತ್ ಸಭಾಂಗಣದಲ್ಲಿ #ಕೋವಿಡ್_19 ಗೆ ಸಂಬಂಧಿಸಿದ ವಿಷಯದ ಕುರಿತು ಬಾದಾಮಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ_ಸಿದ್ದರಾಮಯ್ಯನವರು ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂಧಿಯವರೊಂದಿಗೆ ಸಭೆ ನಡೆಸಿದರು.

ಎಂ.ಪಿ.ರೇಣುಕಾಚಾರ್ಯರ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಎಂ.ಪಿ.ರೇಣುಕಾಚಾರ್ಯ ಇವರು ಮೇ 29 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಮೇ 29 ರ ಶನಿವಾರ ಬೆಳಿಗ್ಗೆ 10.30 ರಿಂದ ಸಂಜೆ 7 ಗಂಟೆವರೆಗೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ವ್ಯಾಪ್ತಿಯಸಾರ್ವಜನಿಕ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್-19…

ವಿಕಲಚೇತನರು-ಆರೈಕೆದಾರರಿಗೆ ಲಸಿಕಾಕರಣ

ಸರ್ಕಾರದ ಆದೇಶದ ಮೇರೆಗೆ ವಿಕಲಚೇತನರು ಹಾಗೂಆರೈಕೆದಾರರಿಗೆ ಉಚಿತವಾಗಿ ಕೋವಿಡ್-19 ಲಸಿಕಾಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕುಕೊರಟೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನೆರವೇರಿಸಲಾಯಿತು.ಹೆಬ್ಬಳಗೆರೆ ಹಾಗೂ ಚಿಕ್ಕಗಂಗೂರು ಪ್ರಾಥಮಿಕಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತುಸಿಬ್ಬಂದಿಗಳು ಕೊರಟೀಕೆರೆ, ಕೆ.ಲಕ್ಷ್ಮೀಸಾಗರ ಮತ್ತುಶೆಟ್ಟಿಹಳ್ಳಿ ಗ್ರಾಮಗಳಲ್ಲಿ ಖಾಯಂ ನಿವಾಸಿಗಳಾಗಿದ್ದವಿಕಲಚೇತನರು ಹಾಗೂ ಆರೈಕೆದಾರರಿಗೆ ಮೇ…

ಸಂಕಷ್ಟದಲ್ಲಿರುವ ಕಲಾವಿದರಿಗೆ ತಲಾ ರೂ.3000 ಗಳ ಆರ್ಥಿಕ ನೆರವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

ರಾಜ್ಯಾದ್ಯಂತ ಪ್ರಸ್ತುತ ಕೋವೀಡ್-19 ರ ಎರಡನೇ ಅಲೆಯಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ತಲಾರೂ.3000 ಗಳ ಆರ್ಥಿಕ ನೆರವನ್ನು ಮುಖ್ಯಮಂತ್ರಿಗಳುಘೋಷಿಸಿದ್ದಾರೆ. ಇದರನ್ವಯ ಆರ್ಥಿಕ ಸಂಕಷ್ಟದಲ್ಲಿರುವಕಲಾವಿದರಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ತಲಾರೂ.3000 ಗಳ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದ್ದು, ಈಯೋಜನೆಯಡಿ…

ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರುತಮ್ಮ ಸ್ವಂತ ಕರ್ಚಿನಲ್ಲಿ ಅಂಬ್ಯುಲೆನ್‍ನ್ನು ಕರಿದಿ ಮಾಡಿ ತಾಲೂಕ ವ್ಯೆದ್ಯಾಧಿಕಾರಿಗಳಾದ (ಟಿ.ಹೆಚ್.ಒ) ಕೆಂಚಪ್ಪ ಬಂತಿ ತಾಲೂಕು ತಹಿಸಿಲ್ದಾರ್‍ರಾದ ಬಸವನಗೌಡ ಕೂಟೂರು ಇವರುಗಳ ನೇತೃತ್ವದಲ್ಲಿ ಅಂಬ್ಯುಲೆನ್ಸ್‍ನ್ನು ಅಧಿಕಾರಿಗಳಿಗೆ ವಾಹನದ ಬೀಗವನ್ನು ಕೊಡುವುದರ ಮೂಲಕ ಆರೋಗ್ಯ ಇಲಾಖೆಗೆ ಹಸ್ತಂತರಿಸಿದರು.

ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರು ಅವಳಿ ತಾಲೂಕುಗಳಲ್ಲಿ ಕೊರೊನ 2ನೇಯ ಅಲೆಯು ಹೆಚ್ಚಾಗಿರವ ಕಾರಣ ಇದನ್ನು ಮನಗಂಡು ಇಂದು ಡಿ.ಜಿ.ಶಾಂತನಗೌಡ್ರುರವರು ಮಾಜಿ ಶಾಸಕರಾಗಿದ್ದರೂ ಸಹ ತಮ್ಮ ಸ್ವಂತ ಕರ್ಚಿನಲ್ಲಿ ಅಂಬ್ಯುಲೆನ್‍ನ್ನು ಕರಿದಿ ಮಾಡಿ ತಾಲೂಕ ವ್ಯೆದ್ಯಾಧಿಕಾರಿಗಳಾದ (ಟಿ.ಹೆಚ್.ಒ) ಕೆಂಚಪ್ಪ…

ಪರೋಪಕಾರಿ ಫೌಂಡೇಶನ್ (ರಿ), ಮೈಸೂರು ಹಾಗೂ ಶ್ರೀ ಸಿದ್ದರಾಮಯ್ಯ ಅಭಿಮಾನಿಗಳ ಬಳಗ, ಬಾದಾಮಿ ವಿಧಾನಸಭಾ ಮತಕ್ಷೇತ್ರ ವತಿಯಿಂದ ಮಾಜಿ ಮುಖ್ಯಮಂತ್ರಿಗಳು, ಶಾಸಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಅಮೃತ ಹಸ್ತದಿಂದ ಉದ್ಘಾಟಿಸಿದರು

ಪರೋಪಕಾರಿ ಫೌಂಡೇಶನ್ (ರಿ), ಮೈಸೂರು ಹಾಗೂಶ್ರೀ ಸಿದ್ದರಾಮಯ್ಯ ಅಭಿಮಾನಿಗಳ ಬಳಗ, ಬಾದಾಮಿ ವಿಧಾನಸಭಾ ಮತಕ್ಷೇತ್ರ ವತಿಯಿಂದ ಬಾದಾಮಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಾದಾಮಿ ನಗರ, ಕೆರೂರ, ಗುಳೇದಗುಡ್ಡ ನಗರದ ಸಾರ್ವಜನಿಕ ಆಸ್ಪತ್ರೆಗಳಿಗೆ ಕೋವಿಡ್ ಸೊಂಕು ನಿರ್ವಹಣೆ ಅಗತ್ಯಕ್ಕೆ 100 ಬೆಡ್‌ಗಳು…

ಚಿಕ್ಕಮಗಳೂರು ಜಿಲ್ಲೆ

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ ಚಿಕ್ಕಮಗಳೂರು,ಮೇ.೨೭ ಐ.ಡಿ.ಎಸ್.ಜಿ ಸರ್ಕಾರಿ ಕಾಲೇಜು ವತಿಯಿಂದ ಈ ಹಿಂದೇ ಕಾಲೇಜಿನ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರು ಮತ್ತು ವಾಣಿಜ್ಯ ಶಾಸ್ತ್ರ ವಿಷಯಕ್ಕೆ ಇತರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿದ ಹಾಗೂ…

ಎಐಸಿಸಿ ಕಾರ್ಯದರ್ಶಿ ಶ್ರೀ ಐವನ್ ಡಿಸೋಜ ರವರು ದಿನಸಿ ಕಿಟ್ ವಿತರಿಸಿದರು

ಎಐಸಿಸಿ ಕಾರ್ಯದರ್ಶಿ ಹಾಗೂ ಕೋವಿಡಾ ಹೆಲ್ಪ್ ಲೈನ್ ನ ಸಂಚಾಲಕರಾದ ಶ್ರೀ ಐವನ್ ಡಿಸೋಜ ರವರು ಇಂದುಕುದ್ರೋಳಿಯ ಏ ವನ್ ಹತ್ತಿರ ಕೆಲ ಮನೆಗಳಿಗೆ ಭೇಟಿ ನೀಡಿ ದಿನಸಿ ಕಿಟ್ ವಿತರಿಸಿದರುಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಉದ್ಯಮಿ ವಿವೇಕ್ ರಾಜ್ ಪೂಜಾರಿ,…

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರನ್ನು ಕೂಡಲೇ ತನಿಖೆಗೆ ಒಳಪಡಿಸಬೇಕು ಹಾಗೂ ಯೋಗೇಶ್ವರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಕೆಪಿಸಿಸಿ ಸದಸ್ಯ ಹಾಗೂ ಹೊನ್ನಾಳಿ ತಾಲೂಕಿನ ಸಂಯೋಜಕ ಆರ್‌.ಮೋಹನ್ ಒತ್ತಾಯಿಸಿದ್ದಾರೆ.

ಶಿವಮೊಗ್ಗ: ಆತ ಒಬ್ಬ (ಸಿ.ಪಿ.ಯೋಗೇಶ್ವರ್) ಒಬ್ಬ ಫೋರ್ ಟ್ವೆಂಟಿ, ಮಹಾನ್ ಕಳ್ಳ, ಮೆಗಾಸಿಟಿ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರವೆಸಗಿ ಮೋಸ ಮಾಡಿದ್ದಾನೆ. ಈತ ಏನೇನು ಹಗರಣ ಮಾಡಿದ್ದಾನೆ ಎಂಬುದು ನನಗೆ ಗೊತ್ತಿದೆ ಎಂದು ಹೇಳಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರನ್ನು ಕೂಡಲೇ…