Day: May 5, 2021

ಆರೋಗ್ಯ ಸಚಿವ ರಾದ ಸುಧಾಕರ ರಾಜಿನಾಮೆಗೆ ಒತ್ತಾಯ ಶಾಸಕ ಎಮ್ ಪಿ ರೇಣುಕಾಚಾರ್ಯ

ಹೊನ್ನಾಳಿ ತಾಲೂಕು ಆಫೀಸಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಂಪಿ ರೇಣುಕಾಚಾರ್ಯ ಹೊಸಳ್ಳಿ ಗ್ರಾಮದ ಬಿಕೆ ನಾಗರಾಜ್ ಎಸ್ಆರ್ ಎಫ್ 29 ಬೆಂಗಳೂರು ಕೆಲಸ ಮಾಡುತ್ತಿದ್ದರು ಇವರು ಅಣ್ಣ ತಮ್ಮಂದಿರುನನ್ನ ಕೈಕಾಲು ಹಿಡಿದು ಬೇಡಿಕೊಳ್ಳುತ್ತಿದ್ದಾರೆ ನಮ್ಮ ಅಣ್ಣನನ್ನು ಉಳಿಸಿಕೊಡಿ ಎಂದು ಇವರಿಗೆ…

ಕೊರೋನಾ 2ನೇಯ ಅಲೆಯ ಅಂಗವಾಗಿ 2 ತಾಲೂಕುಗಳ ಅಧಿಕಾರಿಗಳಿಂದ ಮತ್ತು ಟಾಸ್ಕ್ ಪೊಸ್ ಸಭೆಯು

ಹೊನ್ನಾಳಿ ತಾಲೂಕು ಆಫೀಸಿಗೆ ಸಭಾಂಗಣದಲ್ಲಿ ಇಂದು ಕೊರೋನಾ 2ನೇಯ ಅಲೆಯ ಅಂಗವಾಗಿ 2 ತಾಲೂಕುಗಳ ಅಧಿಕಾರಿಗಳಿಂದ ಮತ್ತು ಟಾಸ್ಕ್ ಪೊಸ್ ಸಭೆಯು ಎಂಪಿ ರೇಣುಕಾಚಾರ್ಯರು ನೇತ್ರೃತ್ವದಲ್ಲಿ ನಡೆಯಿತು. ಈ ಸಭೆಯ ಉದ್ದೇಶ ಎರಡು ತಾಲೂಕು ಆಡಳಿತದಿಂದ ಎರಡು ತಾಲೂಕುಗಳಲ್ಲಿ ಜನರು ಅನವಶ್ಯಕವಾಗಿ…

ಎಂ.ಪಿ.ರೇಣುಕಾಚಾರ್ಯರ ಜಿಲ್ಲಾ ಪ್ರವಾಸ

ಮಾನ್ಯ ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿಗಳಾದ ಎಂ.ಪಿ.ರೇಣುಕಾಚಾರ್ಯರವರು ಮೇ 6ರಿಂದ 9 ರವರೆಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಮೇ 6 ರ ಬೆಳಿಗ್ಗೆ 10 ಗಂಟೆಗೆ ಹೊನ್ನಾಳಿಯಿಂದ ಹೊರಟು10.30 ಕ್ಕೆ ಸವಳಂಗ ತಲುಪಿ ಗ್ರಾಮದ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಭೇಟಿ ನೀಡಿ, ಕೋವಿಡ್ 19 ಸೋಂಕಿತರ ಚಿಕಿತ್ಸೆಗೆತೆಗೆದುಕೊಂಡಿರುವ…

ಮಲೆಬೆನ್ನೂರು ಪುರಸಭೆ ಮೀಸಲಾತಿ ಪ್ರಕಟ

: ಆಕ್ಷೇಪಣೆ ಆಹ್ವಾನ  ಸರ್ಕಾರವು ಪುರಸಭೆ ಕಾಯ್ದೆ 1964ರ ಕಲಂ11ರನ್ವಯ 2011ರ ಜನಗಣತಿಯನ್ನಾಧರಿಸಿ ದಾವಣಗೆರೆ ಜಿಲ್ಲೆಯಮಲೆಬೆನ್ನೂರು ಪುರಸಭೆಯ 23 ವಾರ್ಡ್‍ಗಳಿಗೆ ಕರಡುಮೀಸಲಾತಿಯನ್ನು ಪ್ರಕಟಿಸಿದೆ.   ಈ ಅಧಿಸೂಚನೆಯ ಮೂಲಕ ಕರಡು ಮೀಸಲಾತಿಯನ್ನುಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದ್ದು, ಈಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದದಿನಾಂಕದಿಂದ ಅಂದರೆ…

ಮಳೆ ವಿವರ

ಜಿಲ್ಲೆಯಲ್ಲಿ ಮೇ 04 ರಂದು 6.86 ಮಿ.ಮೀ ಸರಾಸರಿಮಳೆಯಾಗಿದ್ದು ಒಟ್ಟಾರೆ ಅಂದಾಜು ರೂ.12.45 ಲಕ್ಷ ನಷ್ಟಸಂಭವಿಸಿದೆ.      ಚನ್ನಗಿರಿ ತಾಲ್ಲೂಕಿನಲ್ಲಿ 0.72 ಮಿ.ಮೀ ವಾಸ್ತವ ಮಳೆಯಾಗಿದೆ.ದಾವಣಗೆರೆ ತಾಲ್ಲೂಕಿನಲ್ಲಿ  6.46 ಮಿ.ಮೀ, ಹರಿಹರದಲ್ಲಿ 8.60 ಮಿ.ಮೀ,ಹೊನ್ನಾಳಿ ತಾಲ್ಲೂಕಿನಲ್ಲಿ 11.5 ಮಿ.ಮೀ, ಹಾಗೂ ಜಗಳೂರುತಾಲ್ಲೂಕಿನಲ್ಲಿ 7.06…

ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಳ್ಳಲು

ವಿಕಲಚೇತನರಿಗೆ ಸೂಚನೆ ದಾವಣಗೆರೆ ಜಿಲ್ಲೆಯಲ್ಲಿರುವ ಎಲ್ಲ 18ವರ್ಷ ಮೇಲ್ಪಟ್ಟವಿಕಲಚೇತನರು ಕೋವಿಡ್-19ಗೆ ಸಂಬಂಧಿಸಿದಂತೆ ಕೋವಿಡ್ನಿರೋಧಕ ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯವಿದ್ದು, 18 ವರ್ಷಮೇಲ್ಪಟ್ಟ ಎಲ್ಲಾ ವಿಕಲಚೇತನರು ಕೋವಿನ್ ಆಪ್ ಮೂಲಕ ತಮ್ಮಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ವಿಕಲಚೇತನರಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು ಸೂಚನೆನೀಡಿದ್ದಾರೆ.ಜಿಲ್ಲೆಯ 18…

ವೈದ್ಯಕೀಯ, ಅರೆ ವೈದ್ಯಕೀಯ 63 ಸಿಬ್ಬಂದಿಗಳ ನೇಮಕ : ಮೇ. 10 ರಂದು ನೇರಸಂದರ್ಶನ

ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ನಿರ್ವಹಣೆಗಾಗಿದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ವಿವಿಧ ತಾಲ್ಲೂಕುಆಸ್ಪತ್ರೆಗಳಿಗೆ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಸೇರಿದಂತೆ ಒಟ್ಟು 63 ಹುದ್ದೆಗಳನ್ನು 06 ತಿಂಗಳ ಮಟ್ಟಿಗೆತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲುಉದ್ದೇಶಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಮೇ. 10…

2ನೇ ಡೋಸ್ ಬಾಕಿ ಇರುವವರಿಗೆ ಕೋವಿಡ್ ಲಸಿಕೆ

ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ ಹಾಗೂ ಮೊದಲನೆ ಡೋಸ್ ಪಡೆದು,ಎಂಟು ವಾರ ಸಂಪೂರ್ಣವಾದ ಫಲಾನುಭವಿಗಳಿಗೆ ಆದ್ಯತೆ ಮೇಲೆಸದ್ಯ 02 ನೇ ಡೋಸ್ ಮಾತ್ರ ಕೋವಿಶೀಲ್ಡ್ ಲಸಿಕೆಯನ್ನು ಜಿಲ್ಲೆಯಎಲ್ಲಾ ನಿಗದಿತ ಆರೋಗ್ಯ ಕೇಂದ್ರಗಳಲ್ಲಿ ಮೇ. 05 ರಿಂದನೀಡಲಾಗುವುದು. ಹೀಗಾಗಿ ಮೊದಲ ಡೋಸ್ ಕೋವಿಶೀಲ್ಡ್…