ಪರೀಕ್ಷೆ

ಜವಾಹರ್ ನವೋದಯ ವಿದ್ಯಾಲಯ, ದೇವರಹಳ್ಳಿಯಲ್ಲಿ 6
ನೇ ತರಗತಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿದ ಮಕ್ಕಳಿಗೆ ಪ್ರವೇಶ
ಪರೀಕ್ಷೆಯನ್ನು ಮೇ 16 ರಂದು ಬೆಳಿಗ್ಗೆ 11 ಗಂಟೆಗೆ
ನಡೆಸಲಾಗುವುದು.
 ಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರಗಳನ್ನು
ನವೋದಯ ವಿದ್ಯಾಲಯ ಸಮಿತಿ ವೆಬ್‍ಸೈಟ್ ಟಿಚಿvoಜಚಿಥಿಚಿ.gov.iಟಿ,
hಣಣಠಿs://ಛಿbseiಣms.ಟಿiಛಿ.iಟಿ/iಟಿಜex.ಚಿsಠಿx ನಲ್ಲಿ ಡೌನ್‍ಲೋಡ್
ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ-
08189-298061 ಗೆ ಸಂಪರ್ಕಿಸಬಹುದು ಎಂದು ಜವಾಹರ್
ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *