Month: April 2021

ಚುನಾವಣೆಯ ಫಲಿತಾಂಶ ಶ್ರೀನಾಥ್ ಬಿ ರವರು ಗೆಲುವನ್ನು ಸಾಧಿಸುತ್ತಾರೆ.

ಹೊನ್ನಾಳಿ ತಾಲೂಕು ಅರಬಗಟ್ಟೆ 7 ಸುಂಕದಕಟ್ಟೆ 3 ಸುಂಕದಕಟ್ಟೆ ಗ್ರಾಮದಲ್ಲಿ ಡಿ ಬಸಪ್ಪ ಮರಣವೊಂದಿರವ ಕಾರಣಕ್ಕೆ ಗ್ರಾಮ ಪಂಚಾಯಿತಿ ಚುನಾವಣೆಯ 29 0 2021ರಂದುಚುನಾವಣೆ ನಡೆದಿತ್ತು.ಅದೇ 31 3 2021ರಂದು ಚುನಾವಣೆಯ ಫಲಿತಾಂಶ ಶ್ರೀನಾಥ್ ಬಿ ರವರು ಗೆಲುವನ್ನು ಸಾಧಿಸುತ್ತಾರೆ. ಪಡೆದ…

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಅನಾವರಣ

ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಅನಾವರಣ ಹಾಗೂ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನೆರವೇರಿಸಿದರು ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಯವರ ಸಿದ್ದರಾಮಯ್ಯನವರು ಮಾಜಿ ಶಾಸಕರುಡಿ ಜೆ ಶಾಂತನಗೌಡ್ರು ಹಾಲಿ ಶಾಸಕ ಎಂ ಪಿ ರೇಣುಕಾಚಾರ್ಯ…

ಊರಿನ ಸುಂದರತೆಯನ್ನು ನಾಶ ವಾಗುತ್ತಿದ್ದರೂ ಗಮನ ಹರಿಸದೆ ಇರುವ ಅಧಿಕಾರಿಗಳು ಆತಂಕದಲ್ಲಿ ಬುದ್ದಿ ಜೀವಿಗಳು ಶಿಕಾರಿಪುರ

ನಗರದ ಹಲವಾರು ರಸ್ತೆಗಳು ಒಂದಲ್ಲ ಒಂದು ರೀತಿಯಲ್ಲಿ ಬೇರೆ ಬೇರೆ ನೆಪ ವ ಡ್ಡಿ.ಅಗೆದು ಅಗೆದು ಹಾಳಾಗುತ್ತಿದೆ ಆದರೆ ಅಧಿಕಾರಿಗಳು ದಿವ್ಯ ಮೌನಕ್ಕೆ ಶರಣಾಗಿದ್ದು ಬುದ್ದಿ ಜೀವಿಗಳಲ್ಲಿ ಆತಂಕ ಎದುರಾಗಿದೆ.ಕಾರಣ ಕೋಟಿ ಕೋಟಿ ಮೊತ್ತದ ಅನುದಾನ ಅಡಿಯಲ್ಲಿ ಊರಿಗೆ ಅನೇಕ ಕೆಲಸಗಳು…

ಅಜಾದಿ ಕೆ ಅಮೃತ್ ಮಹೋತ್ಸವ ಕಾರ್ಯಕ್ರಮ ಸ್ವಾತಂತ್ರ್ಯ ಹೋರಾಟಕ್ಕೆ ದಾವಣಗೆರೆ ಕೊಡುಗೆ

ಅನನ್ಯ : ಹೆಚ್.ಬಿ.ಮಂಜುನಾಥ್ ಸ್ವಾತಂತ್ರ್ಯ ಹೋರಾಟಕ್ಕೆ ದಾವಣಗೆರೆ ಜಿಲ್ಲೆ ಅದರಲ್ಲಿಯೂದಾವಣಗೆರೆ ನಗರದ ಕೊಡುಗೆ ತುಂಬ ಮಹತ್ತರವಾದದ್ದುಎಂದು ಪತ್ರಕರ್ತ, ವ್ಯಂಗ್ಯ ಚಿತ್ರಕಾರ ಹಾಗೂ ಚಿಂತಕರಾದಹೆಚ್.ಬಿ.ಮಂಜುನಾಥ್ ಅಭಿಪ್ರಾಯ ಪಟ್ಟರು.ಶುಕ್ರವಾರ ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡಮತ್ತು ಸಂಸ್ಕøತಿ ಇಲಾಖೆ…

ಕೋವಿಡ್ ಎರಡನೇ ಅಲೆಯನ್ನು ಗಂಭೀರವಾಗಿ

ಪರಿಗಣಿಸಲು ಎಚ್ಚರಿಕೆ ಕೋವಿಡ್ ಮಾರ್ಗಸೂಚಿ ಪಾಲಿಸದ ವ್ಯಾಪಾರ-ವಹಿವಾಟುನಡೆಸುವ ಮಾಲೀಕರ ವಿರುದ್ದ ಕಠಿಣ ಕ್ರಮ : ಡಿಸಿ ದೊಡ್ಡ ದೊಡ್ಡ ಅಂಗಡಿಗಳು, ವ್ಯಾಪಾರ ವಹಿವಾಟುಕೇಂದ್ರಗಳು, ಮದುವೆ ಮಂಟಪಗಳು, ಎಪಿಎಂಸಿಮಾರುಕಟ್ಟೆ, ಥಿಯೇಟರ್, ವಸತಿ ಶಾಲೆಗಳು ಸೇರಿದಂತೆಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಕೋವಿಡ್ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸದಿದ್ದರೆ…

ಸ್ವಾತಂತ್ರ್ಯ ಅಮೃತ ಮಹೋತ್ಸವ : ಏ.2 ಕ್ಕೆ

ಚಾಲನೆ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ತುಂಬಿದಹಿನ್ನೆಲೆಯಲ್ಲಿ ದೇಶಾದ್ಯಂತ ‘ಆಜಾದಿ ಕ ಅಮೃತ ಮಹೋತ್ಸವ’ಎಂಬ ಕಾರ್ಯಕ್ರಮವನ್ನು 75 ವಾರಗಳ ಕಾಲಸ್ವಾತಂತ್ರ್ಯಕ್ಕಾಗಿ ಹೋರಾಡಿದ, ತ್ಯಾಗ, ಬಲಿದಾನಗೈದಸೇನಾನಿಗಳನ್ನು ನೆನಪಿಸಿಕೊಳ್ಳಲು, ಸ್ವಾತಂತ್ರ್ಯಹೋರಾಟಗಳು ನಡೆದ ವಿವಿಧ ಪ್ರದೇಶಗಳಲ್ಲಿ ವಿನೂತನಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಈಕಾರ್ಯಕ್ರಮಕ್ಕೆ ದಾವಣೆಗೆರೆ ಜಿಲ್ಲೆಯಲ್ಲಿ ಏಪ್ರಿಲ್…