Month: May 2022

ಕೊಲೆ ನಡೆದ 48 ಗಂಟೆಗಳಲ್ಲಿ ಕೊಲೆ ಪ್ರಕರಣದ 5 ಜನ ಆರೋಪಿಗಳನ್ನು ಬಂಧಿಸಿದ ಹೊನ್ನಾಳಿ ಪೊಲೀಸರು.

ಹೊನ್ನಾಳಿ ಮೇ 25-05-2022. ದಿನಾಂಕ:23/05/2022 ರಂದು ಪಿರಾದುದಾರರಾದ ಶ್ರೀಮತಿ ಶಾರದಮ್ಮ ಕೋಂ ಲೇ ಕೆಂಚಪ್ಪ, 60 ವರ್ಷ, ಗೃಹಿಣಿ, ವಾಸ 03 ನೇ ಕ್ರಾಸ್, ದುರ್ಗಿಗುಡಿ ಹೊನ್ನಾಳಿ ಟೌನ್ ರವರು ನೀಡಿದ ದೂರಿನ ಸಾರಾಂಶ ದಿನಾಂಕ: 22/05/2022 ರಂದು ಮದ್ಯಾಹ್ನ 12-30…

ಹೊನ್ನಾಳಿ ಕೃಷಿ ಇಲಾಖೆಗೆ ನೂತನ ಕೃಷಿ ನಿರ್ದೇಶಕರಾಗಿ ಎ ಎಸ್ ಪ್ರಥಮಾ ಅಧಿಕಾರ ಸ್ವೀಕಾರ.

ಹೊನ್ನಾಳಿ ಮೇ 25 ಹೊನ್ನಾಳಿ ಪಟ್ಟಣದಲ್ಲಿರುವ ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಸುರೇಶ ಸಿ ಟಿ ರವರು ವರ್ಗಾವಣೆ ಗೊಂಡಿರುವುದರಿಂದ ಆ ಜಾಗಕ್ಕೆ ನೂತನವಾಗಿ ಕೃಷಿ ಸಹಾಯಕ ನಿರ್ದೇಶಕರಾಗಿ ಎ ಎಸ್ ಪ್ರಥಮಾರವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.

ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ಬಗ್ಗೆ ಪೋಷಕರ ಮನಸ್ಥಿತಿಗಳು ಬದಲಾಗಬೇಕು ZP CEO ಡಾ. ಚನ್ನಪ್ಪ.

ಹುಣಸಘಟ್ಟ: ಇಂದು ಪೋಷಕರು ಬಹಳಷ್ಟು ಬದಲಾಗಿದ್ದಾರೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿಲ್ಲ. ಕಾನ್ವೆಂಟಿನಲ್ಲಿ ಓದಿದರೆ ಮಾತ್ರ ಮಕ್ಕಳು ಬುದ್ಧಿವಂತರಾಗುತ್ತಾರೆ ಉದ್ಯೋಗ ಸಿಗುತ್ತದೆ ಎಂಬುದು ತಪ್ಪು ತಿಳುವಳಿಕೆ ಸರ್ಕಾರಿ ಶಾಲೆಯಲ್ಲಿ ಓದಿದವರೇ ಹೆಚ್ಚಾಗಿ ಸರ್ಕಾರಿ ದೊಡ್ಡ ದೊಡ್ಡ ಉದ್ಯೋಗದಲ್ಲಿದ್ದಾರೆ. ಎಂದು ಜಿಲ್ಲಾ ಪಂಚಾಯಿತಿ…

ಸಾಸ್ವೆಹಳ್ಳಿ: ಗ್ರಾ ಪಂ ಗೆ ಕಾಂಗ್ರೆಸ್ ಬೆಂಬಲಿತ ಸವಿತಾ ಉಮೇಶ್ ಅವಿರೋಧ ಆಯ್ಕೆ

ಹುಣಸಘಟ್ಟ: ಹೋಬಳಿ ಸಾಸ್ವೆ ಹಳ್ಳಿಯ ಗ್ರಾ ಪಂ ತೆರವುಗೊಂಡ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆಸಿದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸವಿತಾ ಉಮೇಶ್ ಅವಿರೋಧವಾಗಿ ಆಯ್ಕೆಗೊಂಡರು.ಈ ಹಿಂದೆ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿ ತಿರುವುಗೊಂಡ ಅಧ್ಯಕ್ಷಸ್ಥಾನಕ್ಕೆ ಸವಿತಾ ಉಮೇಶ್ ರವರ ಒಂದು ನಾಮಪತ್ರವನ್ನು…

ತಾಲೂಕನ್ನು ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಣೆ ಮಾಡಿ, ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಎಂ.ಪಿ.ರೇಣುಕಾಚಾರ್ಯ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ.

ಬೆಂಗಳೂರು : ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ಅಕಾಲಿಕವಾಗಿ ಸುರಿದ ಬಾರೀ ಮಳೆಯಿಂದಾಗಿ ಸಾಕಷ್ಟು ಹಾನಿ ಉಂಟಾಗಿದ್ದು ಅವಳಿ ತಾಲೂಕನ್ನು ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಣೆ ಮಾಡಿ, ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಂದಾಯ ಸಚಿವ…

ಹೊನ್ನಾಳಿ ಪಿಕರ್ಡ್ ಬ್ಯಾಂಕಿಗೆ ನೂತನ ಅಧ್ಯಕ್ಷರಾಗಿ ಎಂ ಬಸವರಾಜಪ್ಪ ಕ್ಯಾಸಿನಕೆರೆ ಅವಿರೋಧವಾಗಿ ಆಯ್ಕೆ.

ಹೊನ್ನಾಳಿ ಮೇ24 ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಹೊನ್ನಾಳಿ ದಾವಣಗೆರೆ ಜಿಲ್ಲೆ ಇದರ ಬ್ಯಾಂಕಿನ ಈ ಹಿಂದೆ ಅಧ್ಯಕ್ಷರಾಗಿದ್ದ ಎ ನಾಗೇಂದ್ರಪ್ಪ ನವರ ಅಧ್ಯಕ್ಷ ಸ್ಥಾನ ತೆರವಾದ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆಯಿತು. ಅಧ್ಯಕ್ಷಗಾದಿಗೆ…

ಪಟ್ಟಣದ ಪುರಸಭೆಯ ಅಧ್ಯಕ್ಷರಾಗಿ ಟಿ.ಹೆಚ್.ರಂಗನಾಥ ಅವಿರೋಧವಾಗಿ ಆಯ್ಕೆ .

ಹೊನ್ನಾಳಿ,23: ಪಟ್ಟಣದ ಪುರಸಭೆಯ ಅಧ್ಯಕ್ಷರಾಗಿ ಟಿ.ಹೆಚ್.ರಂಗನಾಥ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ,ತಹಶೀಲ್ದಾರ ಹೆಚ್.ಜೆ.ರಶ್ಮೀಯವರು ಘೋಶಿಸಿದರು.ಈ ಹಿಂದೆ ಅಧ್ಯಕ್ಷರಾಗಿದ್ದ ಬಾಬೂ ಹೋಬಳದರ ಅವರು ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಟಿ.ಹೆಚ್.ರಂಗನಾಥ ಅವರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣೆ ಅಧಿಕಾರಿ ತಹಶೀಲ್ದಾರ ಹೆಚ್.ಜೆ.ರಶ್ಮೀಯವರು…

ಶಿವಮೊಗ್ಗದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ ಅಲ್ಮಾಜ್ ಬಾನು .

ಶಿವಮೊಗ್ಗ: ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಮೇ 23 ರ ಬೆಳಿಗ್ಗೆ ಅಲ್ಮಾಜ್ ಬಾನು‌ ಎನ್ನುವವರು ನಾಲ್ಕು ಮಕ್ಕಳಿಗೆ ಜನ್ಮ‌ನೀಡಿದ್ದಾರೆ. ಇದರಲ್ಲಿ ಎರಡು ಗಂಡು. ಎರಡು ಹೆಣ್ಣು. ಮಕ್ಕಳ ತೂಕ ೧.೧, 1.2,1.3 ಮತ್ತು ೧. ೮ ಕೆಜಿ. ಅಲ್ಮಾಜ್ ಅವರು ಭದ್ರಾವತಿ…

ಹನುಮನಹಳ್ಳಿ: ಸಂಭ್ರಮದ ಕುರು ಬಸವೇಶ್ವರ ಪರೋವ

ಸಾಸ್ವೆಹಳ್ಳಿ: ಹೋಬಳಿಯ ಹನುಮನಹಳ್ಳಿ ಸಮೀಪದ ಗುಡ್ಡದಲ್ಲಿ ನೆಲೆಸಿರುವ ಕುರು ಬಸವೇಶ್ವರ ಸ್ವಾಮಿಯ ಪೂಜಾ ವೃತಾಚರಣೆಗೆ ಸೋಮವಾರ ತೆರೆ ಬಿದ್ದಿತು.ಗ್ರಾಮದ ಎಲ್ಲಾ ಸಮುದಾಯದವರು ಸೇರಿ ಗ್ರಾಮ ದೇವತೆ ಬಸವೇಶ್ವರ, ಬೇಡರ ರಂಗಪ್ಪ ಸ್ವಾಮಿ ಉತ್ಸವ ಮೂರ್ತಿಗಳನ್ನು ಹೊತ್ತು. ವೈಶಾಖ ಮಾಸದ ಕೊನೆಯ ಮೂರು…

ಎತ್ತ ಕಡೆ ಸಾಗುತ್ತಿದೆ ಶಿಕ್ಷಣ ?ವಿಶೇಷ ಲೇಖನಗಳ ಬರಹಗಾರ ಆನಂದ್. ಡಿ ಆಲಘಟ್ಟ

ಶಿಕ್ಷಣ ಯಾರಿಗೆ ಬೇಕಾಗಿಲ್ಲ ಎಲ್ಲರಿಗೂ ಬೇಕು, ಶಿಕ್ಷಣದ ಅವಶ್ಯಕತೆ ತುಂಬಾ ಇದೆ, ದೇಶ ಸುತ್ತಿ ನೋಡು ಕೋಶ ಓದಿ ನೋಡು ಅಂತ ಹಿಂದಿನ ಕಾಲದ ಹಿರಿಯರು ಸುಮ್ಮನೆ ಹೇಳಿಲ್ಲ ಶಿಕ್ಷಣವೆಂಬುದು ಎಲ್ಲರಿಗೂ ಅವಶ್ಯಕವಾಗಿದೆ, ಅದು ಯಾರ ಮನೆಯ ಸ್ವಂತವಲ್ಲ ಎಲ್ಲರಿಗೂ ದೊರೆಯಬೇಕು.…