Month: October 2024

ನ್ಯಾಮತಿ ಭಾನುವಾರ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ವತಿಯಿಂದ ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ.

ನ್ಯಾಮತಿ: ವಿದ್ಯಾರ್ಥಿ ದಿಸೆಯಲ್ಲಿಯೇ ವಿದ್ಯಾರ್ಥಿಗಳು ಶ್ರಮಪಟ್ಟುಅಭ್ಯಾಸ ಮಾಡುವ ಮೂಲಕ ಶೈಕ್ಷಣಿಕವಾಗಿ ಸಾಧನೆ ಮಾಡಬೇಕುಎಂದುಅಂಬೇಡ್ಕರ್ ಸೇವಾ ಸಮಿತಿಕರ್ನಾಟಕರಾಜ್ಯ ಪ್ರಧಾನ ಸಂಚಾಲಕ ಕೋಲಾರದ ಕೆ.ಎಂ.ಸಂದೇಶ್ ಸಲಹೆ ನೀಡಿದರು.ಪಟ್ಟಣದಲ್ಲಿ ಭಾನುವಾರಅಂಬೇಡ್ಕರ್ ಸೇವಾ ಸಮಿತಿಕರ್ನಾಟಕ ವತಿಯಿಂದಡಾ.ಬಾಬಾ ಸಾಹೇಬ್‍ಅಂಬೇಡ್ಕರ್‍ಅವರ 134ನೇ ಜನ್ಮ ದಿನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ನ್ಯಾಮತಿತಾಲ್ಲೂಕು ಮಟ್ಟದ…

ನ್ಯಾಮತಿ ಎಸ್‍ಬಿಐ ಬ್ಯಾಂಕ್‍ನಲ್ಲಿ ಕೊಟ್ಯಂತರ ದರೋಡೆ.

ನ್ಯಾಮತಿ: ಪಟ್ಟಣ ನೆಹರುರಸ್ತೆಯಲ್ಲಿರುವಎಸ್.ಬಿ.ಐ ಬ್ಯಾಂಕ್‍ನಕಿಟಕಿ ಸರಳುಗಳನ್ನು ಮುರಿದು ಒಳಹೊಕ್ಕಿರುವ ದುಷ್ಕರ್ಮಿಗಳು ಬ್ಯಾಂಕ್‍ನ ಲಾಕರ್‍ಗಳನ್ನು ಒಡೆದು ಒಡವೆಗಳನ್ನು ದೋಚಿರುವಘಟನೆಭಾನುವಾರನಡೆದಿದೆ.ಸೋಮವಾರ ಎಂದಿನಂತೆ ಬಾಗಿಲು ತೆರೆದ ಸಿಬ್ಬಂದಿಗೆ ಕಿಟಕಿ ಮುರಿದಿರುವದೃಶ್ಯಕಂಡುಬಂದಿದೆ.ಬ್ಯಾಂಕ್‍ಎಡಬದಿಯಕಿಟಕಿಯನ್ನು ಕತ್ತರಿಸಿ ಒಳಹೊಕ್ಕಿರುವ ದುಷ್ಕರ್ಮಿಗಳು ಬ್ಯಾಂಕ್‍ನ ಭದ್ರತಾಕೊಠಡಿಯ ಬಾಗಿಲನ್ನುಗ್ಯಾಸ್‍ಕಟರ್‍ನಿಂದ ಕತ್ತರಿಸಿ ಒಳಹೊಕ್ಕು ಒಂದು ಲಾಕರ್‍ನ್ನುಗ್ಯಾಸ್‍ಕಟರ್‍ನಿಂದ ಕತ್ತರಿಸಿ…

ಶಿವಮೊಗ್ಗ: ಜಿಲ್ಲಾ ಬಂಜಾರ ಸಂಘದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿದೆ ಎಂದು ಸಂಘದ ನಿರ್ದೇಶಕ ನಾನ್ಯಾನಾಯ್ಕ್ .

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಬಂಜಾರ ಸಂಘಕ್ಕೆ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿರುವುದು ಸಮಾಜಕ್ಕೆ ಹೊಸ ವಿಷಯವಾಗಿ ಉಳಿದಿಲ್ಲ. ಸಂಘವು ಅಸ್ತಿತ್ವಕ್ಕೆ ಬಂದ ದಿನದಿಂದಲೂ ಈ ರೀತಿಯ ಚಟುವಟಿಕೆ ನಡೆಯುತ್ತಲೇ ಬಂದಿದೆ ಎಂದರು. ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ…

ಸತ್ಯರಾಜ ಎಂ ವಿದ್ಯಾರ್ಥಿ” ರಾಷ್ಟ್ರಮಟ್ಟದ ಕುಸ್ತಿ” ಸ್ಪರ್ಧೆಗೆ ಆಯ್ಕೆ, ಅಭಿನಂದನೆ ಸಲ್ಲಿಸಿದ ಶಾಸಕ ಡಿಜಿ ಶಾಂತನಗೌಡ್ರು.

ಹೊನ್ನಾಳಿ: ಆ. 29 ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಬೆನಕನಹಳ್ಳಿಅಂಗವಾದ ಶ್ರೀ ವಿನಾಯಕ ಪ್ರೌಢಶಾಲೆಯಲ್ಲಿ ಓದುತ್ತಿರುವ 9ನೇ ತರಗತಿ ವಿದ್ಯಾರ್ಥಿ ಸತ್ಯ ರಾಜು ಎಂ ಇವರು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕ್ರೀಡಾಂಗಣದಲ್ಲಿ ನಡೆದ 17 ವಯೋಮಿತಿಯ…

ನ್ಯಾಮತಿ: ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ವಿಜಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರವಿವಾರ ನಡೆಯಲಿದೆ.

ನ್ಯಾಮತಿ ತಾಲೂಕು ವೀರಶೈವ ಪಂಚಮಸಾಲಿ ಲಿಂಗಾಯತ ಸಮಾಜ ಹಾಗೂ ಮಹಿಳಾ ಘಟಕ ಗ್ರಾಮ ಘಟಕಗಳು ಯುವ ಘಟಕ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 27 ರ ಭಾನುವಾರ ವೀರರಾಣಿ ಕಿತ್ತೂರಾಣಿ ಚೆನ್ನಮ್ಮನವರ ವಿಜಯೋತ್ಸವದ ಮೆರವಣಿಗೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ. ವೀರರಾಣಿ ಕಿತ್ತೂರು…

ನ್ಯಾಮತಿಯಲ್ಲಿ ಕನ್ನಡ ಜ್ಯೋತಿರಥಯಾತ್ರೆಗೆ ಅದ್ದೂರಿ ಸ್ವಾಗತ

ನ್ಯಾಮತಿ:87ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡಜ್ಯೋತಿಹೊತ್ತ ಭುವನೇಶ್ವರಿರಥಯಾತ್ರೆ ನಾಡಿನಾದ್ಯಂತ ಸಂಚರಿಸುತ್ತ ಶುಕ್ರವಾರ ಸಂಜೆ ನ್ಯಾಮತಿತಾಲ್ಲೂಕಿಗೆ ಆಗಮಿಸಿದಾಗ ತಾಲ್ಲೂಕಿನಗಡಿಯಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.ಹೊನ್ನಾಳಿ ತಾಲ್ಲೂಕಿನಿಂದ ನ್ಯಾಮತಿತಾಲ್ಲೂಕಿನಗಡಿಭಾಗ ಮಾದನಬಾವಿ ಬಳಿ ರಥ ಆಗಮಿಸಿತು. ಗಡಿ ಭಾಗದಲ್ಲಿ ಹಾಜರಿದ್ದ ಶಾಸಕ ಡಿ.ಜಿ.ಶಾಂತನಗೌಡ, ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪಕನ್ನಡ…

ಶ್ರೇಷ್ಠ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ ಲಿಂಗಾಪುರ ಕೆಎಚ್ ಉಮಾ ಸೋಮಶೇಖರ್ ಅವರಿಗೆ ಲಭಿಸಿದೆ.ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರಧಾನ.

ಹೊನ್ನಾಳಿ ತಾಲೂಕಿನ ಲಿಂಗಪುರ ಗ್ರಾಮದ ರೈತ ಮಹಿಳೆ ಕೆ ಎಚ್ ಉಮಾ ಸೋಮಶೇಖರಪ್ಪ ಅವರ ಸಮಗ್ರ ಕೃಷಿ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಾವಣಗೆರೆ ಜಿಲ್ಲೆಯ ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ ಹಾಗೂ ನಗುದು ಬಹುಮಾನವನ್ನು ಶಿವಮೊಗ್ಗದ ಕೆಳದಿ…

ದಾಗಿನಕಟ್ಟೆ ನಿಲಯಕ್ಕೆ ಬಾಡಿಗೆ ಕಟ್ಟಡ ಬೇಕಾಗಿದೆ

ಚನ್ನಗಿರಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ದಾಗಿನಕಟ್ಟೆ ಗ್ರಾಮದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ವಿದ್ಯಾರ್ಥಿಗಳ ವಾಸಕ್ಕೆ ಯೋಗ್ಯವಿರುವ ಮತ್ತು ಅಗತ್ಯ ಮೂಲಭೂತ ಸೌಲಭ್ಯವುಳ್ಳ ಸುಸಜ್ಜಿತ ಬಾಡಿಗೆ ಕಟ್ಟಡ ಅವಶ್ಯಕತೆ ಇರುತ್ತದೆ. 65 ವಿದ್ಯಾರ್ಥಿಗಳು ವಾಸಮಾಡಲು…

ಮನೆಯಿಂದಲೇ ಪಿಂಚಣಿದಾರರು ಡಿಜಿಟಲ್ ಜೀವನ ಪ್ರಮಾಣ ಪತ್ರ ಪಡೆಯಿರಿ

ಭಾರತೀಯ ಅಂಚೆ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‍ಗಳ ಮೂಲಕ ಮನೆ ಬಾಗಿಲಿನಲ್ಲೇ ಪಿಂಚಣಿದಾರರು ಸುಲಭವಾಗಿ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಪಿಂಚಣಿದಾರರು ಅಥವಾ ಕುಟುಂಬದ ಪಿಂಚಣಿದಾರರು ತಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಅಥವಾ…

ನವೆಂಬರ್ ಮಾಹೆಯನ್ನು ಪಾಲಿಕೆಯಿಂದ ಕನ್ನಡ ಸ್ವಚ್ಛತಾ ಮಾಸವನ್ನಾಗಿ ಆಚರಿಸಲಾಗುವುದು; ಮೇಯರ್ ಚಮನ್‍ಸಾಬ್.ಕೆ

ದಾವಣಗೆರೆ, ಅಕ್ಟೋಬರ್, 24 ಮಹಾನಗರ ಪಾಲಿಕೆಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳನ್ನು ಕನ್ನಡ ಸ್ವಚ್ಛತಾ ಮಾಸವನ್ನಾಗಿ ಆಚರಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಮಹಾಪೌರ ಚಮನ್‍ಸಾಬ್ ಕೆ. ತಿಳಿಸಿದರು. ಮಹಾನಗರ ಪಾಲಿಕೆಯ ಮೇಯರ್ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು…