Month: October 2024

ನೂರು ಕೋಟಿ ಸಸಿ ನೆಡುವ ಮಹತ್ವದ ಯೋಜನೆಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಚಾಲನೆ.

ದಾವಣಗೆರೆ: ಕ್ಲೌಡ್ ಸ್ಟೇಜ್ ಸಂಸ್ಥೆಯೂ ಟ್ಯಾಪ್ ಆನ್ ಕಾರ್ಡ್ಸ್ ಯೋಜನೆಯಡಿ ಭಾರತ ದೇಶಾದ್ಯಾಂತ ನೂರು ಕೋಟಿ ಸಸಿ ನೆಡುವ ಮಹತ್ವದ ಯೋಜನೆಗೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ಚಾಲನೆ ನೀಡಿದರು. ವೈಯಕ್ತಿಕ ವಿವರದ ಮಾಹಿತಿ ಹೊಂದಿರುವ ಟ್ಯಾಪ್ ಆನ್ ಡಿಜಿಟಲ್…

ಬೆಳಗುತ್ತಿ ಗ್ರಾಮದ ದೇವತೆ ದುರ್ಗಾದೇವಿಯ ಜಾತ್ರಾ ಮಹೋತ್ಸವ, ಬನ್ನಿ ಕಾರ್ಯಕ್ರಮ ಅ.22 ಮತ್ತು 23ರಂದು ನಡೆಯಲಿದೆ.

ನ್ಯಾಮತಿ:ತಾಲ್ಲೂಕು ಬೆಳಗುತ್ತಿ ಗ್ರಾಮದ ಗ್ರಾಮ ದೇವತೆ ದುರ್ಗಾದೇವಿಯ ಜಾತ್ರಾ ಮಹೋತ್ಸವ, ಬನ್ನಿ ಕಾರ್ಯಕ್ರಮ ಅ.22 ಮತ್ತು 23ರಂದು ನಡೆಯಲಿದೆ ಎಂದು ದೇವಸ್ಥಾನದ ವಂಶಪರಂಪರೆ ಧರ್ಮದರ್ಶಿ ಬಿ.ಪಿ.ಕೃಷ್ಣರಾಜಅರಸು ತಿಳಿಸಿದರು.ಅ.22ರ ರಾತ್ರಿ 7 ಗಂಟೆಗೆ ಜಾತ್ರಾ ಮಹೋತ್ಸವ ಆರಂಭವಾಗಲಿದೆ.ಅ.23ರ ಮುಂಜಾನೆ 5 ಗಂಟೆಗೆಅಮ್ಮನವರ ಬನ್ನಿ…

ನ್ಯಾಮತಿ:ಪಟ್ಟಣದ ಕಾಳಿಕಾಂಬಾ ದೇವಿಯ ಪುರಾಣ ದಸರಾ ಮಹೋತ್ಸವ, ವಿಶೇಷವಾಗಿ ಸನಾತನ ಧರ್ಮೋತ್ಸವ,

ನ್ಯಾಮತಿ:ಪಟ್ಟಣದ ಕಾಳಿಕಾಂಬಾ ದೇವಿಯ ಪುರಾಣದಸರಾ ಮಹೋತ್ಸವ, ವಿಶೇಷವಾಗಿ ಸನಾತನಧರ್ಮೋತ್ಸವ, ದೇವಿಯ ವೈಭವದಅಂಬಾರಿಉತ್ಸವ ಹಾಗೂ ಧರ್ಮಸಭೆ ಸೋಮವಾರ ಸಂಭ್ರಮದಿಂದ ನಡೆಯಿತು.ಕಾಳಿಕಾಂಬಾ ದೇವಸ್ಥಾನದ ಮುಂದೆ ಆನೆ ಹೊತ್ತಿದ್ದ ಮರದ ಮಂಟಪದಅಂಬಾರಿಯಲ್ಲಿ ಆಲಂಕರಿಸಿ ಇಡಲಾಗಿದ್ದ ಕಾಳಿಕಾಂಬಾ ಉತ್ಸವ ಮೂರ್ತಿಗೆ ಪುರೋಹಿತರ ಮತ್ತುಅರ್ಚಕರ ಮಂತ್ರಘೋಷಣೆಯೊಂದಿಗೆ ಅರೆಮಾದೇನಹಳ್ಳಿ ವಿಶ್ವಕರ್ಮಪೀಠದ…

ದಾವಣಗೆರೆ: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಉಪ ತಹಶೀಲ್ದಾರ್‌ ಸುಧಾ ಮೂಡಲಗಿರಿಯಪ್ಪ

ಸಂತೆಬೆನ್ನೂರು: ಬೋನಾಪೈಡ್ ಪ್ರಮಾಣ ಪತ್ರ ನೀಡಲು ಅರ್ಜಿದಾರರಿಂದ 1,500 ರೂ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಕೈಯಲ್ಲಿ ರೆಡ್ ಅಂಡ್ ಆಗಿ ಸಿಕ್ಕಿಬಿದ್ದ ಉಪ ತಹಶೀಲ್ದಾರ್‌ ಸುಧಾ ಮೂಡಲಗಿರಿಯಪ್ಪ ಇವರನ್ನು ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ.ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ…

ನಲ್ ಜಲ್ ಮಿತ್ರ ಯೋಜನೆಯಡಿ ಕಿಟ್ ವಿತರಣೆ

ದಾವಣಗೆರೆ ಅ.15; ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 16 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಲ್ ಜಲ್ ಮಿತ್ರ ಯೋಜನೆಯಡಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಟೂಲ್ ಕಿಟ್ ವಿತರಣೆ ಹಾಗೂ ಘನ ತ್ಯಾಜ್ಯ…

ನೀರು ಕುದಿಸಿ, ಆರಿಸಿ ಕುಡಿಯಲು ಸಲಹೆ

ದಾವಣಗೆರೆ ಅ.15; ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿರುವ ಪ್ರಯುಕ್ತ ತುಂಗಭದ್ರ ನದಿಗೆ ಮಣ್ಣು ಮಿಶ್ರಿತ ಕೆಸರು ನೀರು ಹರಿದು ಬರುತ್ತದೆ. ನದಿಯಿಂದ ಹರಿಹರ ನಗರಕ್ಕೆ ನೀರು ಪೂರೈಸುತ್ತಿರುವ ಕಾರಣ ಸಾರ್ವಜನಿಕರು ನೀರನ್ನು ನೇರವಾಗಿ ಕುಡಿಯದೇ, ಕುದಿಸಿ ಆರಿಸಿದ ನೀರನ್ನು ಕುಡಿಯಬೇಕೆಂದು…

ಕಾಲುಬಾಯಿ ರೋಗ ತಡೆಗೆ 6 ನೇ ಸುತ್ತಿನ ಲಸಿಕಾ ಕಾರ್ಯಕ್ರಮ, ಅಕ್ಟೋಬರ್ 21 ರಿಂದ ಆರಂಭ ; ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ.

ದಾವಣಗೆರೆ ಅ.15; ಜಿಲ್ಲೆಯಲ್ಲಿನ ಜಾನುವಾರುಗಳಿಗೆ ಕಾಲುಬಾಯಿ ರೋಗ ತಡೆಗಾಗಿ 6 ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಅಕ್ಟೋಬರ್ 21 ರಿಂದ ನೆವಂಬರ್ 20 ರವರೆಗೆ ಸತತವಾಗಿ ಒಂದು ತಿಂಗಳ ಕಾಲ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು. ಅವರು (15)…

ನ್ಯಾಮತಿ :ಗೋವಿನಕೋವಿ ಗ್ರಾಮದಲ್ಲಿ ವಿಜಯದಶಮಿ ಅಂಗವಾಗಿ ಕಂಬದ ನರಸಿಂಹ ಸ್ವಾಮಿ ಆಂಜನೇಯ ಸ್ವಾಮಿ ಮತ್ತು ಹಾಲಸ್ವಾಮಿಯವರ ಪಾದುಕೆಗಳ ಮೆರವಣಿಗೆ ಜರುಗಿತು.

ನ್ಯಾಮತಿ: ತಾಲೂಕು ಗೋವಿನಕೋವಿ ಗ್ರಾಮದಲ್ಲಿ ವಿಜಯದಶಮಿ ಅಂಗವಾಗಿ ಗ್ರಾಮ ದೇವತೆಗಳಾದ ಕಂಬದ ನರಸಿಂಹ ಸ್ವಾಮಿ, ಆಂಜನೇಯ ಸ್ವಾಮಿ ಮತ್ತು ಹಾಲಸ್ವಾಮಿ ಹಾಗೂ ಅಜ್ಜಯ್ಯ ಪಾದುಕೆ ಮೆರವಣಿಗೆ ನಡೆಸಿ, ತುಂಗಭದ್ರ ನದಿ ತಟದ ಬಳಿ ಇರುವ ಬನ್ನಿ ಮಂಟಪ ಬಳಿ ಶನಿವಾರ ಗ್ರಾಮಸ್ಥರು…

ನ್ಯಾಮತಿ: ಕುರುವ ಗ್ರಾಮದಲ್ಲಿ ಶರನ್ನಾವರಾತ್ರಿ ಅಂಗವಾಗಿ ಗಡ್ಡೆರಾಮೇಶ್ವರ, ಆಂಜನೇಯಸ್ವಾಮಿ ದೀಪಾರಾಧನೆ ಭಕ್ತರು ದೀಪಗಳ ದರ್ಶನ ಪಡೆದರು.

ನ್ಯಾಮತಿ:ಕುರುವ ಶರನ್ನಾವರಾತ್ರಿ ಅಂಗವಾಗಿ ಗ್ರಾಮದಆರ್ಚPರಾದÀÀರಮೇಶಭಟ್ಟ ಮತ್ತುಕಾರ್ತಿಕಭಟ್ಟರಮನೆಯಲ್ಲಿಗಡ್ಡೆರಾಮೇಶ್ವರ ಮತ್ತುಆಂಜನೇಯಸ್ವಾಮಿಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನದ ದೀಪರಾಧನೆಕಾರ್ಯಕ್ರಮ ನಡೆಯುತ್ತಿದೆ.ದಸರಾ ಸಮಯದಲ್ಲಿಗ್ರಾಮಸ್ಥರುಆರ್ಚಕರ ಮನೆಯಲ್ಲಿಅವರ ಶಕ್ತಾನುಸಾರ 9,5 ಮತ್ತು 3 ದಿನ ಹಾಗೂ ಮೂಲ ನಕ್ಷತ್ರದಂದು ದೀಪಗಳನ್ನು ತಂದು ಬೆಳಗಿಸುತ್ತಾರೆ. ಇಲ್ಲಿ ಹಚ್ಚಿದ ದೀಪಗಳು ವಿಜಯದಶಮಿತನಕ ಬೆಳಗುತ್ತಿರಬೇಕು,…

ಶಿವಮೊಗ್ಗ ನವಿಲೆಯಲ್ಲಿ ಕೃಷಿ, ತೋಟಗಾರಿಕೆ ಮೇಳ

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಅಕ್ಟೋಬರ್ 18 ರಿಂದ 21 ರವರೆಗೆ ನವಿಲೆಯಲ್ಲಿನ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳ ಆಯೋಜಿಸಲಾಗಿದೆ. ಕೃಷಿ-ತೋಟಗಾರಿಕೆ…