Month: December 2024

ನ್ಯಾಮತಿ ತಾಲ್ಲೂಕು ಮಲ್ಲಿಗೇನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಕಾಣಿಕೆ ಟ್ರಜರಿಯನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಕಳವು ಮಾಡಿದ್ದಾರೆ.

ನ್ಯಾಮತಿ:ಮಲ್ಲಿಗೇನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಂದಕಾಣಿಕೆ ಸಂಗ್ರಹಿಸಿ ಇಟ್ಟಿದ್ದಕಾಣಿಕೆ ಟ್ರಜರಿಯನ್ನು ಗುರುವಾರ ದುಷ್ಕರ್ಮಿಗಳು ಕಳವು ಮಾಡಿರುವ ಪ್ರಕರಣ ನಡೆದಿದೆ.ಶುಕ್ರವಾರ ಮುಂಜಾನೆ ದೇವಸ್ಥಾನದ ಆರ್ಚಕ ಬಾಗಿಲು ತೆರೆಯಲು ಬಂದಾಗ ಪ್ರಕರಣ ಬಯಲಾಗಿದೆ.ದೇವಸ್ಥಾನದ ಕಬ್ಬಿಣದ ಬಾಗಿಲು ಮುರಿದು ಒಳಹೊಕ್ಕಿರುವ ದುಷ್ಕರ್ಮಿಗಳು ಹಳೆ ಕಾಲದ ಕಬ್ಬಿಣದ…

ನ್ಯಾಮತಿ ಪಟ್ಟಣದ ಸರ್ಕಾರಿಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳು

ನ್ಯಾಮತಿ:ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಪೋಷಕರ ಮತ್ತು ಸಂಘಟನೆಗಳು ಶಾಲೆಯೊಂದಿಗೆಕೈಜೋಡಿಸಬೇಕುಎಂದು ನಿವೃತ್ತ ಶಿಕ್ಷಕ ರಹಮತ್‍ಉಲ್ಲಾ ಮನವಿ ಮಾಡಿದರು.ಪಟ್ಟಣದ ಸರ್ಕಾರಿಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಮತ್ತು ಗುರವಂದನಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.ಎಸ್‍ಡಿಎಂಸಿ…

ವಿದ್ಯುತ್ ವ್ಯತ್ಯಯ

ದಾವಣಗೆರೆ ಡಿ.26 – ದಾವಣಗೆರೆ ತಾಲೂಕಿನಲ್ಲಿ ವಿವಿಧsÀ ವಿದ್ಯುತ್ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳುವುದರಿಂದ ಡಿ.28 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಮಾಮಾಸ್ ಜಾಯಿಂಟ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಶಾಮನೂರು ರಸ್ತೆ, ಎಸ್.ಎಸ್.…

ಡಿಸೆಂಬರ್ 28 ರಿಂದ ಜನವರಿ 1 ರ ವರೆಗೆ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ

ದಾವಣಗೆರೆ ಡಿ.26- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 28 ರಿಂದ ಜನವರಿ 1 ರವರೆಗೆ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿಸೆಂಬರ್ 28 ರಂದು ಸಂಜೆ 5 ಗಂಟೆಗೆ ಗಾಜಿನ ಮನೆಯಲ್ಲಿ…

ನ್ಯಾಮತಿ ತಾಲೂಕು ಕೃಷಿ ಸಮಾಜದ ಕಾರ್ಯಕಾರಿ ಸದಸ್ಯರ ಚುನಾವಣೆಯಲ್ಲಿ 11 ಜನರ ಸದಸ್ಯರ ಆಯ್ಕ.

ನ್ಯಾಮತಿ ತಾಲೂಕು ಕೃಷಿ ಸಮಾಜದ ಕಾರ್ಯಕಾರಿ ಸದಸ್ಯರ ಚುನಾವಣೆಯಲ್ಲಿ 11 ಜನರ ಸದಸ್ಯರ ಆಯ್ಕ ಪ್ರಕ್ರಿಯೆ ಅವಿರೋಧವಾಗಿ ನಡೆಯಿತು.11 ಸ್ಥಾನಗಳಿಗೆ ಆಯ್ಕೆಯ ಪಟ್ಟಿ ಈ ರೀತಿ ಇದೆ. ಬಿ ಎಸ್ ರಾಮಲಿಂಗಪ್ಪ, ಬಿ ಹೆಚ್ ಉಮೇಶ್, ಶಾಂತನಾಯ್ಕ, ಕೆ ಹಾಲೇಶಪ್ಪ, ಇಂದಿರಾ…

ಅಂಬೇಡ್ಕರ್ ಅವಹೇಳನ ಮಾಡಿದ ಅಮಿತ್ ಶಾ ರಾಜೀನಾಮೆ ನೀಡಬೇಕು: ಸೈಯದ್ ಖಾಲಿದ್ ಅಹ್ಮದ್ ಆಗ್ರಹ

ದಾವಣಗೆರೆ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಮನಸ್ಮೃತಿ ಮನಸ್ಥಿತಿಯುಳ್ಳ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕು ಎಂದು ಅಖಿಲ ಭಾರತ ಕಾಂಗ್ರೆಸ್ ಯುವ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್…

ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದ ಗೋಮಾಳ ಸಮಸ್ಯೆ ಹಾಗೂ ಗ್ರಾಮವನ್ನು ಸ್ಥಳಾಂತರಿಸಬೇಕು ಎಂಬ ಬೇಡಿಕೆಯನ್ನು ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.

ದಿಡಗೂರು ಗ್ರಾಮದ ಗೋಮಾಳ ಸರ್ವೇ ಮಾಡಬೇಕು, ಒತ್ತುವರಿ ತೆರವುಗೊಳಿಸಬೇಕುದಿಡಗೂರು ಗ್ರಾಮವನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ದನಕರುಗಳೊಂದಿಗೆ ಬೃಹತ್ ಪ್ರತಿಭಟನೆ ಹೊನ್ನಾಳಿ,19: ತಾಲೂಕಿನ ದಿಡಗೂರು ಗ್ರಾಮದ ಗೋಮಾಳ ಒತ್ತುವರಿಯಾಗಿದ್ದು, ಕೂಡಲೇ ಅದನ್ನು ಸರ್ವೇ ಮಾಡಬೇಕು, ಒತ್ತುವರಿ ಮಾಡಿಕೊಂಡಿರುವವರಿಂದ ಗೋಮಾಳವನ್ನು ಕೂಡಲೇ…

ಗ್ರಾ.ಪಂ. ಅಧ್ಯಕ್ಷ ಸುರೇಶಪ್ಪ ಎಂ. ಅವಿರೋದ ಆಯ್ಕೆ,

ಹೊನ್ನಾಳಿ,19: ತಾಲೂಕಿನ ಅರಬಗಟ್ಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸುರೇಶಪ್ಪ ಎಂ. ಅವಿರೋಧವಾಗಿ ಆಯ್ಕೆಯಾಗಿದ್ದರೆ ಎಂದು ಚುನಾವಣಾಧಿಕಾರಿ ಮೃತ್ಯುಂಜಯಸ್ವಾಮಿ ಟಿ.ಎಂ. ಘೋಷಿಸಿದರು.ಗ್ರಾ.ಪಂ. ಅಧ್ಯಕ್ಷರಾಗಿದ್ದ ಶ್ರೀನಾಥ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.ಚುನಾವಣೆಯಲ್ಲಿ ಸುರೇಶಪ್ಪ ಬಿಟ್ಟು ಯಾರೂ ನಾಮಪತ್ರ ಸಲ್ಲಿಸದ ಕಾರಣ…

ನ್ಯಾಮತಿ ತಾಲೂಕಿನ ಕುಂಕವ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಕವಿತಾ ಜಗದೀಶ್,ಉಪಾಧ್ಯಕ್ಷರಾಗಿ ಚಂದ್ರಮ್ಮ ಬಸವಣ್ಯಪ್ಪ ಆವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕಣ್ಣವಪ್ಪ ತಿಳಿಸಿದರು.

ಹೊನ್ನಾಳಿ,19: ನ್ಯಾಮತಿ ತಾಲೂಕಿನ ಕುಂಕವ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಕವಿತಾ ಜಗದೀಶ್,ಉಪಾಧ್ಯಕ್ಷರಾಗಿ ಚಂದ್ರಮ್ಮ ಬಸವಣ್ಯಪ್ಪ ಆವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕಣ್ಣವಪ್ಪ ತಿಳಿಸಿದರು.ಕುಂಕವ ಗ್ರಾಮ ಪಂಚಾಯ್ತಿ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆ ನಡೆದು ಈ ಹಿಂದೆ ಅಧ್ಯಕ್ಷರಾಗಿದ್ದ ಚಂದನ್ ಹಾಗೂ ಉಪಾಧ್ಯಕ್ಷರಾಗಿದ್ದ ಶೃತಿ ಅವರ…

ಡಿ19-ಎಚ್‍ಎನ್‍ಎಲ್2:ಪೊಲೀಸ್ ಇಲಾಖೆ ವತಿಯಿಂದ ತಾಲೂಕಿನ ದಿಡಗೂರು ಗ್ರಾಮದಲ್ಲಿ ಅಪರಾಧ ತಡೆ ಮಾಸಾಚರಣೆ ನಡೆಸಿದರು.

ಹೊನ್ನಾಳಿ,19: ಹೊನ್ನಾಳಿ ತಾಲೂಕಿನ ದಿಡಗೂರು ಸಮೀಪದಲ್ಲಿ ಅಪರಾಧ ತಡೆ ಮಾಸಾಚರಣೆಯನ್ನು ಪೊಲೀಸ್ ಇಲಾಖೆವತಿಯಿಂದ ಆಯೋಜಿಸಲಾಗಿತ್ತು. ಇತ್ತೀಚೆಗೆ ಹೆಚ್ಚುತ್ತಿರುವ ಅಪಘಾತ ಸೇರಿದಂತೆ ಅಪರಾಧ ಕೃತ್ಯಗಳ ಬಗ್ಗೆ ಸಿಪಿಐ ಸುನೀಲ್‍ಕುಮಾರ್ ಅವರು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು. ಅಪರಾಧಗಳನ್ನು ತಡೆಯುವ ಕುರಿತು ಮಾತನಾಡಿದ ಗ್ರಾಮಗಳಲ್ಲಿನ ಸಮಾಜದಲ್ಲಿ…

You missed