ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಅರುಣ್ ಅವರಿಂದ ಸಾಲ ಮಂಜೂರಾತಿ ಪತ್ರ ವಿತರಣೆ ಸಾಲ ಸಕಾಲದಲ್ಲಿ ಹಿಂತಿರುಗಿಸಿ ಬೇರೆಯವರಿಗೆ ಅನುಕೂಲ ಕಲ್ಪಿಸಿ
ದಾವಣಗೆರೆ ಜೂ.16 ಸಾಲ ಪಡೆದ ಫಲಾನುಭವಿಗಳು ಸಮಾಜ ಕಟ್ಟುವ ಕೆಲಸಮಾಡಬೇಕು. ಇದು ಅಲ್ಪ ಮೊತ್ತವಾದರೂ ಅದರಸದುಪಯೋಗ ಪಡೆದು ಒಳ್ಳೆಯ ಕೆಲಸ ಕೈಗೊಳ್ಳುವಮೂಲಕ ಅಭಿವೃದ್ಧಿ ಹೊಂದಬೇಕು ಎಂದು ಆರ್ಯವೈಶ್ಯಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಿಎಸ್.ಅರುಣ್ಕುಮಾರ್ ಹೇಳಿದರು. ಮಂಗಳವಾರ ಜಿಲ್ಲಾ ಕುರುಬರ ವಿದ್ಯಾರ್ಥಿ ನಿಲಯದಲ್ಲಿ…
