ಸಿದ್ದಗಂಗೆಯ ಸಿರಿ, ಶಿಕ್ಷಣ ಕ್ಷೇತ್ರದ ಅನುಪಮ ಗಿರಿ
“ಸಿದ್ದಗಂಗಾ ಸ್ಕೂಲ್ ಶಿವಣ್ಣ ಮೇಷ್ಟ್ರು’’- ಇವರ ಹೆಸರೇ ಒಂದು ಸ್ಪೂರ್ತಿ. ಇವರು, ನಡೆದಾಡುವ ದೇವರಾದ ಶ್ರೀ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದು, ಬರಿಗೈಯಲ್ಲಿ ದಾವಣಗೆರೆಗೆ ಆಗಮಿಸಿ ನಂತರ ಒಂದು ಬೃಹತ್ ವಿದ್ಯಾಸಂಸ್ಥೆಯನ್ನೇ ಸ್ಥಾಪಿಸಿದ ಅಪ್ರತಿಮ ಕನಸುಗಾರ. ಹಲವು ಏಳು ಬೀಳುಗಳ, ಸಂಘರ್ಷಗಳ…