Category: Eduction

ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರಾದ ಹರೀಶ್ ಕೆಂಗಲಹಳ್ಳಿ ಅವರ ನೇತೃತ್ವದಲ್ಲಿ ಫ್ರೋ ಹರಿಪ್ರಸಾದ್ ಇವರ ಸಹಯೋಗದಲ್ಲಿ ದಾವಣಗೆರೆ 6 ರಿಂದ 10ನೇ ತರಗತಿ ಪಿಯುಸಿ, ಹಾಗೂ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟೆಲಿ ಕೌಸ್ಸಿಲಿಂಗ್ ಹಾಗೂ. ಜೆರಾಕ್ಸ್ ನೋಟ್ಸ್ ನೀಡುವ ಬಗ್ಗೆ.

ಕೋವಿಡ್ -19ರ ಹಿನ್ನಲೆಯಲ್ಲಿ ಮಕ್ಕಳು ಹಾಗೂ ವಿದ್ಯಾರ್ಥಿಗಳು ಮನೆಯಲ್ಲಿಯೇ ಇರುವ ಕಾರಣ ಸರಿಯಾದ ಮಾರ್ಗದರ್ಷಿ ಹಾಗೂ ಆತ್ಮ ವಿಶ್ವಾಸದ ಕೊರತೆಇರುವುದರಿಂದ ಇವರಿಗೆ ಟೆಲಿ ಕೌನ್ಸಿಲಿಂಗ್ ಸಂಭಾಷಣೆಯ ಅಗತ್ಯತೆ ಇರುವ ಕಾರಣ ಸೂಕ್ತ ಸಲಹೆ ಮತ್ತು ಆತ್ಮ ವಿಶ್ವಾಸವನ್ನು ಭರಿಸಬೇಕಾಗಿದೆ. ಆದ್ದರಿಂದ ಪೋಷಕರು…

ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಹಾಗೂ ಪಠ್ಯೇತರ ಚಟುವಟಿಕೆಗಳ ಶಿಕ್ಷಕರಿಗೂ ಪ್ಯಾಕೇಜ್ ನೀಡಿ

ಕರೋನಾವೈರಸ್ ಮೊದಲ ಅಲೆ ಆರಂಭವಾಗಿ ಲಾಕ್ ಡೌನ್ ಆದ ನಂತರ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಿತು ಅದರಲ್ಲಿ ಸರ್ಕಾರವು ಹಲವು ವರ್ಗದ ಶ್ರಮಿಕರನ್ನು ಗುರುತಿಸಿ ನೆರವನ್ನು ನೀಡಿತು ನಿಜಕ್ಕೂ ಸರ್ಕಾರದ ಆ ಕಾರ್ಯ ಉತ್ತಮವಾದದ್ದು…

ದಾವಣಗೆರೆ ವಿವಿ ಯಿಂದ ವರ್ಚುವಲ್ ಕ್ಯಾಂಪಸ್

 ದಾವಣಗೆರೆ ವಿಶ್ವವಿದ್ಯಾನಿಲಯದ ತರಬೇತಿ ಮತ್ತು ಉದ್ಯೋಗಮಾಹಿತಿ ಘಟಕದವರು ಇಮಾರ್ಟಿಕಸ್ (Imಚಿಡಿಣiಛಿus) ಲರ್ನಿಂಗ್ ಇವರ ವತಿಯಿಂದವರ್ಚುವಲ್ ಕ್ಯಾಂಪಸ್ ಡ್ರವ್‍ನ ಮೊದಲ ಸುತ್ತಿನ ಆಫ್ಫಿಟ್ಯೂಡ್ ಟೆಸ್ಟ್ ಮೇ19  ರಂದು ಪ್ರಾರಂಭವಾಗುತ್ತದೆ.ಎಂಬಿಎ, ಎಂ.ಕಾಮ್ ಮತ್ತು ಅರ್ಥಶಾಸ್ತ್ರ ಅಂತಿಮ ವರ್ಷದಆಪರೇಶನ್ ಅನಾಲಿಸ್ಟ್ ಹುದ್ದೆಗಳಿಗೆ ನೊಂದಾಯಿಸಿದ ಎಲ್ಲಾ ವಿದ್ಯಾರ್ಥಿಗಳುಇದರ…

ಲಾಕ್‍ಡೌನ್ ಅವಧಿಯನ್ನು ಜ್ಞಾನಾರ್ಜನೆಗೆ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು

ಕೋವಿಡ್-19 ನಿಯಂತ್ರಣ ಹಿನ್ನೆಲೆ ಘೋಷಿಸಿರುವ ಲಾಕ್‍ಡೌನ್ಅವಧಿಯನ್ನು ವಿದ್ಯಾರ್ಥಿಗಳು ಸಕಾರಾತ್ಮಕವಾಗಿತೆಗದುಕೊಂಡು ಈ ಸಮಯವನ್ನು ಓದಿಗೆ, ಜ್ಞಾನರ್ಜನೆಗೆಬಳಸಿ ಹಾಗೂ ಕೇರಿಯರ್‍ಯನ್ನು ಉತ್ತಮಗೊಳಿಸಬಹುದಾದಯೋಜನೆಯನ್ನು ರೂಪಿಸಿಕೊಳ್ಳಲು ಬಳಸಿಕೊಳ್ಳಬೇಕುಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜಒಡೆಯರ್ ಅವರು ಪರೀಕ್ಷಾರ್ಥಿಗಳಿಗೆ ಕಿವಿಮಾತು ಹೇಳಿದರು.ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕರಾಮುವಿಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು…

ಪಿಹೆಚ್‍ಡಿ : ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಸ್ನಾತಕೋತ್ತರಅಧ್ಯಯನ ವಿಭಾಗಗಳಲ್ಲಿ 2021-22ನೇ ಶೈಕ್ಷಣಿಕ ಸಾಲಿನಲ್ಲಿಲಭ್ಯವಿರುವ ಪಿಹೆಚ್‍ಡಿ, ಪಿಡಿಎಫ್, ಡಿ.ಎಸ್‍ಇಸಿ, ಡಿ.ಲಿಟ್ ಸಂಶೋಧನಾ ಸ್ಥಾನಗಳಿಗೆಅರ್ಜಿ ಆಹ್ವಾನಿಸಿದ್ದು, ಸರ್ಕಾರ ಪ್ರಸ್ತುತ ಲಾಕ್‍ಡೌನ್ಘೋಷಿಸಿರುವುದರಿಂದ ಅರ್ಜಿ ಸಲ್ಲಿಕೆ ಅವದಿಯನ್ನು ಮೇ. 31ರವರೆಗೆ ವಿಸ್ತರಿಸಲಾಗಿದೆ.ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರವು ಮೇ 10 ರಿಂದ 24…

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸಹಾಯವಾಣಿ

ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಘೋಷಿಸಿರುವಲಾಕ್‍ಡೌನ್‍ನಿಂದ ಮನೆಗಳಲ್ಲಿರುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳನ್ನುಪುನಶ್ಚೇತನಗೊಳಿಸಲು, ವಿದ್ಯಾರ್ಥಿಗಳ ಆತಂಕ ಹಾಗೂಪರೀಕ್ಷಾ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಜಿಲ್ಲಾಮಟ್ಟದಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ.ಜಿಲ್ಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಮೇ 10 ರಿಂದ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30 ರ ವರೆಗೆ ಈ ಕೆಳಕಂಡ ಸಹಾಯವಾಣಿಸಂಖ್ಯೆಗಳಿಗೆ…

ದಾವಣಗೆರೆ ವಿಶ್ವವಿದ್ಯಾನಿಲಯ ಕಾಲೇಜು ಪ್ರಾಚಾರ್ಯರ ಸಭೆಯಲ್ಲಿ

ನಿರ್ಧಾರ ಮೇ 12ರಿಂದ ಪದವಿ ತರಗತಿಗಳಿಗೆ ಆನ್‍ಲೈನ್ಪಾಠ: ಪ್ರೊ. ಹಲಸೆ ಕೋವಿಡ್-19ರ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕಪ್ರಗತಿಗೆ ಹಿನ್ನಡೆ ಆಗದಂತೆ ತಡೆಯುವ ಉದ್ದೇಶದಿಂದದಾವಣಗೆರೆ ವಿಶ್ವವಿದ್ಯಾನಿಲಯªÅ ತನ್ನ ವ್ಯಾಪ್ತಿಯ ಚಿತ್ರದುರ್ಗಮತ್ತು ದಾವಣಗೆರೆ ಜಿಲ್ಲೆಗಳ ಎಲ್ಲ ಸ್ನಾತಕ ಪದವಿತರಗತಿಗಳಿಗೆ ಮೇ 12ರಿಂದ ಆನ್‍ಲೈನ್ ತರಗತಿ ಆರಂಭಿಸಲುನಿರ್ಧರಿಸಿದೆ.…

ವಿಶ್ವವಿದ್ಯಾನಿಲಯದ ಸಂಶೋಧನಾ ಅಧ್ಯಯನ

ವಿಭಾಗದ ಅರ್ಜಿಗಳ ಅವಧಿ ವಿಸ್ತರಣೆ ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ಅಧ್ಯಯನವಿಭಾಗಗಲ್ಲಿ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಿರುವಪಿಎಚ್.ಡಿ/ಪಿಡಿಎಫ್/ಡಿ.ಎಸ್‍ಇ /ಡಿ.ಲಿಟ್. ಸಂಶೋಧನಾ ಸ್ಥಾನಗಳಿಗೆಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿಗಳ ಅವಧಿಯನ್ನುವಿಸ್ತರಿಸಲಾಗಿದೆ.ಕೋವಿಡ್ ಹಿನ್ನೆಲೆಯಲ್ಲಿ ಕರ್ನಾಟಕ ಸಕಾರವು ಏಪ್ರಿಲ್ 27 ರಿಂದಮೇ 12 ರವರೆಗೆ ಲಾಕ್‍ಡೌನ್‍ಗೆ ಆದೇಶ ನೀಡಿರುವುದರಿಂದವಿಶ್ವವಿದ್ಯಾನಿಲಕಯೆ ಅನುಮೋದನೆ…