Category: ಸುದ್ದಿ ವಿಶೇಷ

ಈದ್ ಮಿಲಾದ್ ,ಇಸ್ಲಾಂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದು

ಈದ್ ಮಿಲಾದ್ ಇಸ್ಲಾಂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದು. ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ದಿನಾಚರಣೆಯನ್ನು ಪ್ರತೀವರ್ಷ ಈದ್ ಮಿಲಾದ್ ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ಮುಸಲ್ಮಾನರು ಆಚರಿಸುತ್ತಾರೆ. ಇಸ್ಲಾಂ ಧರ್ಮದಲ್ಲಿ ಈದ್ ಮಿಲಾದ್ ಆಚರಣೆಗೆ ಅತ್ಯಂತ…

ಕುರುಬ ಇತಿಹಾಸ

ಕುರುಬಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ…

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬಿಸಿ ಟ್ರಸ್ಟ್ ವತಿಯಿಂದ ಹಾಲಿ ಶಾಸಕ ಎಂ ಪಿ ರೇಣುಕಾಚಾರ್ಯ, ಮಾಜಿ ಶಾಸಕ ಡಿ.ಜಿ.ಶಾಂತನಗೌಡರವರಿದ ಉದ್ಗಾಟನೆ

ಹೊನ್ನಾಳಿ :ಜೂನ್ 5 ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬಿಸಿ ಟ್ರಸ್ಟ್ ವತಿಯಿಂದ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಅತಿ ಬಡ ಕುಟುಂಬಗಳಿಗೆ 500ರೂ ಆಹಾರ ಸಾಮಗ್ರಿ ಇರುವಂತಹ 195 ಕಿಟ್ಟುಗಳನ್ನು ಹೊನ್ನಾಳಿ ದೇವನಾಯಕನಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿ ಹಾಲಿ…

ದಿ ಶ್ರೀ ಸಿದ್ದುನ್ಯಾಮಗೌಡರು, ಮಾಜಿ ಕೇಂದ್ರ ಸಚಿವರು.ಮಾಜಿ ಶಾಸಕರು,

ಸಿದ್ಧನಾಮ್ಯಗೌಡರು ಬಾಗಲಕೋಟೆ ಜಿಲ್ಲೆಯ ಕಡಕೋಳ್ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದಾರೇ,ಗೌಡರು ಪ್ರೌಢಾಶಿಕ್ಷಣ ವಿದ್ಯಾಬ್ಯಾಸ ಪೂರ್ಣಗೊಳಿಸಿದ ತರುವಾಯ ಪಿತ್ರಾರ್ಜಿತ ಭೂಮಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ಅವರು ಕಾರ್ಯನಿರತರಾಗುತ್ತಾರೆ, ಇದರೊಂದಿಗೆ ಅವರ ಗ್ರಾಮದ ಸುತ್ತಲಿನ ಹಳ್ಳಿಗಳ ರೈತರ ಜೊತೆಗೆ ಉತ್ತಮ ಬಾಂಧವ್ಯ ಬೆಳಸಿಕೊಂಡು ರೈತರ ಕಷ್ಟದಲ್ಲಿ…

ಎಂ.ಪಿ.ರೇಣುಕಾಚಾರ್ಯರ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಎಂ.ಪಿ.ರೇಣುಕಾಚಾರ್ಯ ಅವರು ಮೇ 19 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.    ಅಂದು ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಹೊನ್ನಾಳಿಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ವ್ಯಾಪ್ತಿಯ ಸಾರ್ವಜನಿಕಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆಭೇಟಿ ನೀಡಿ, ಕೋವಿಡ್-19 ಸೋಂಕಿತರ ಚಿಕಿತ್ಸೆಗೆ…

ಪತ್ರಕರ್ತರು,ಸಂಪಾದಕರು, ಅಂಕಣಕಾರರು,ಪ್ರಬುದ್ಧ ರಾಜಕೀಯ ವಿಶ್ಲೇಷಕರು, ಮಾನ್ಯ ಮುಖ್ಯಮಂತ್ರಿಗಳ ಮಾಜಿ ಸಲಹೆಗಾರರು ಆದ ಶ್ರೀ ಮಹದೇವ ಪ್ರಕಾಶ್ ಅವರ ಅಕಾಲಿಕ ಅಗಲಿಕೆ ಒಂದು ದೊಡ್ಡ ಆಘಾತ.

ಶ್ರೀ ಮಹದೇವ ಪ್ರಕಾಶ್ ಓ ದೇವರೇ ಈ ಸಾವು ನ್ಯಾಯವೇ,ಶ್ರೀ ಮಹದೇವ ಪ್ರಕಾಶ್ ಓ ದೇವರೇ ಈ ಸಾವು ನ್ಯಾಯವೇ,ಪತ್ರಕರ್ತರು,ಸಂಪಾದಕರು,ಅಂಕಣಕಾರರು,ಪ್ರಬುದ್ಧ ರಾಜಕೀಯ ವಿಶ್ಲೇಷಕರು, ಮಾನ್ಯ ಮುಖ್ಯಮಂತ್ರಿಗಳ ಮಾಜಿ ಸಲಹೆಗಾರರು ಆದ ಶ್ರೀ ಮಹದೇವ ಪ್ರಕಾಶ್ ಅವರ ಅಕಾಲಿಕ ಅಗಲಿಕೆ ಒಂದು ದೊಡ್ಡ…

ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನಗಳು:

೧) ಮೌರ್ಯರು: ರಾಜ್ಯದ ನಾನಾ ಭಾಗಗಳಲ್ಲಿ ದೊರೆತಿರುವ ಶಾಸನಗಳು ಕನ್ನಡನಾಡು ಉತ್ತರದ ಮೌರ್ಯರ ಆಡಳಿತಕ್ಕೆ ಕ್ರಿ.ಪೂ. 3ನೇ ಶತಮಾನದಲ್ಲಿ ಒಳಪಟ್ಟಿತ್ತು ಎಂದು ನಾರುತ್ತವೆ. ಮೌರ್ಯರ ಹೆಸರಾಂತ ದೊರೆ ಅಶೋಕ (ಕ್ರಿ.ಪೂ. 273-233) ನ ಶಾಸನಗಳು ರಾಜ್ಯದ 11 ಸ್ಥಳಗಳಲ್ಲಿ ಕಂಡು ಬಂದಿವೆ.…

ಹೊಸ ವರ್ಷದ ಶುಭಾಶಯಗಳನ್ನು ತಿಳಿಸುವವರು ಎ.ಬಿ.ಸಿ ನ್ಯೂಸ್ ಆನ್ಲೈನ್ ಚಾನಲ್ ನ ಸಂಪಾದಕರಾದ ಅರವಿಂದ್ ಎಸ್ ಹೊನ್ನಾಳಿ.

ದೇಶ, ವಿದೇಶ ಮತ್ತು ರಾಜ್ಯಗಳಲ್ಲಿ ಎ.ಬಿ.ಸಿ ನ್ಯೂಸ್ ಆನ್ಲೈನ್ ಚಾನಲಿನ ಸುದ್ದಿಯನ್ನು ಓದುತ್ತಿರುವ ವೀಕ್ಷಕರಿಗೆ 01-01-2021ನೇ ಸಾಲಿನ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುವವರು ಎ.ಬಿ.ಸಿ ನ್ಯೂಸ್ ಆನ್ಲೈನ್ ಚಾನಲ್ ನ ಸಂಪಾದಕರಾದ ಅರವಿಂದ್ ಎಸ್ ಹೊನ್ನಾಳಿ.

ನೆನಪಿದೆಯಾ ಗೆಳತಿ…?

ನೆನಪಿದೆಯಾ ನಿನಗೆ. ನನ್ನ ನಿನ್ನ  ಬಾಳು  ಒಂದಾದ ಗಳಿಗೆ. ನೆನಪಿದೆಯಾ ಗೆಳತಿ ಮುಸ್ಸಂಜೆ ರಂಗಲ್ಲಿ ನಾವಿಬ್ಬರು ಸೇರಿ ಒಂದಾಗಿ ನಲಿದಿದ್ದು ನೆನಪಿದೆಯಾ  ಓಡುವ ಚಂದಿರನ ನೋಡುತ್ತಾ ನಾವಿಬ್ಬರು ಹೂಬನದಲ್ಲಿ ಸಾಗಿದ್ದು ನೆನಪಿದೆಯಾ.ಬೆಳದಿಂಗಳ ಬೆಳಕಲ್ಲಿ ಶ್ವೇತ ನೈದಿಲೆಯು ನಿನ್ನನ್ನೇ ಕೆಣಕಿತ್ತು ನೆನಪಿದೆಯಾ. ತಂಗಾಳಿಯ…