ದಾವಣಗೆರೆ ಡಿ.30 ದಾವಣಗೆರೆ ಜಿಲ್ಲೆಯ ಹಳೇ ಪಿ.ಬಿ ರಸ್ತೆ, ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಾರ್ವಜನಿಕರು ತಮ್ಮ ಅಗತ್ಯ ಕಾರ್ಯಗಳಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ಜಿಲ್ಲಾಧಿಕಾರಿಗಳ ದೂ.ಸಂ: 08192-234640, ಫ್ಯಾಕ್ಸ್ ಸಂಖ್ಯೆ: 08192-2752957, ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಂಖ್ಯೆ: 08192-257778, ಚುನಾವಣಾ ಶಾಖೆ ದೂ.ಸಂ: 08192-272953, ಚುನಾವಣಾ ಟೋಲ್ ಫ್ರೀ ಸಂ: 1950, ಪಿ.ಜಿ.ಸಿ ದೂ.ಸಂ: 08192-233555, ಜಿಲ್ಲಾಧಿಕಾರಿಗಳ ಮೊ.ಸಂ: 7259700555, ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಇ-ಮೇಲ್ ವಿಳಾಸ: ಜeo.ಜಚಿvಚಿಟಿಚಿgeಡಿe@gmಚಿiಟ.ಛಿom ಈ ದೂರವಾಣಿ ಸಂಖ್ಯೆಗಳ ಸದುಪಯೋಗವನ್ನು ಸಾರ್ವಜನಿಕರು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.