ಇಂದು ಶಿವಯೋಗಿ ಸಿದ್ದರಾಮೇಶ್ವರರ ,ಅಂಬಿಗರಚೌಡಯ್ಯ ,ಮಹಾಯೋಗಿ ವೇಮನ ಜಯಂತೋತ್ಸವದ ಪೂರ್ವ ಭಾವಿ ಸಭೆಯನ್ನು ತಾಲೂಕು ಕಚೇರಿಯಲ್ಲಿ ಕರೆಯಲಾಗಿತ್ತು
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಸುಕ್ಷೇತ್ರ ಸೊಲ್ಲಾಪುರದಲ್ಲಿ ಸಿದ್ದರಾಮೇಶ್ವರರ ದಿನಾಂಕ 14/1/2020 ಮತ್ತು 15/1/2020 ಎರಡು ದಿನಗಳ ಕಾಲ ಜಯಂತೋತ್ಸವವು ನಡೆಯುವ ಪ್ರಯುಕ್ತ ಹೊನ್ನಾಳಿಯಲ್ಲಿ 14/1/2020ರಂದು ಸರಳವಾಗಿ ಆಚರಿಸಲಾಗುವುದು ಹಾಗೂ19/1/2020ರಂದು ಮಹಾಯೋಗಿ ವೇಮನ ಜಯಂತೋತ್ಸವ ಮತ್ತು ಶಿವಯೋಗಿ ಸಿದ್ದರಾಮೇಶ್ವರರ ಸಭಾ ಕಾರ್ಯಕ್ರಮ…