ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಸುಕ್ಷೇತ್ರ ಸೊಲ್ಲಾಪುರದಲ್ಲಿ ಸಿದ್ದರಾಮೇಶ್ವರರ ದಿನಾಂಕ 14/1/2020 ಮತ್ತು 15/1/2020 ಎರಡು ದಿನಗಳ ಕಾಲ ಜಯಂತೋತ್ಸವವು ನಡೆಯುವ ಪ್ರಯುಕ್ತ ಹೊನ್ನಾಳಿಯಲ್ಲಿ 14/1/2020ರಂದು ಸರಳವಾಗಿ ಆಚರಿಸಲಾಗುವುದು ಹಾಗೂ19/1/2020ರಂದು ಮಹಾಯೋಗಿ ವೇಮನ ಜಯಂತೋತ್ಸವ ಮತ್ತು ಶಿವಯೋಗಿ ಸಿದ್ದರಾಮೇಶ್ವರರ ಸಭಾ ಕಾರ್ಯಕ್ರಮ ಬೆಳಗ್ಗೆ 11ಗಂಟೆಗೆ ಸರಿಯಾಗಿ ಹೊನ್ನಾಳಿ ತಾಲೂಕಿನ ಶಾಸಕರಾದ ಎಮ್ ಪಿ ರೇಣುಕಾಚಾರ್ಯರವರ ಅಧ್ಯಕ್ಷತೆಯಲ್ಲಿ ಹೊನ್ನಾಳಿ ಕನಕರಂಗ ಮಂದಿರದಲ್ಲಿ ಆಚರಿಸಲಾಗುವುದು ಮತ್ತು ಮಧ್ಯಾಹ್ನ 2ಗಂಟೆಗೆ ಸರಿಯಾಗಿ ಮಹಾಯೋಗಿ ವೇಮನ ಜಯಂತಿಯ ಕಾರ್ಯಕ್ರಮವು ನ್ಯಾಮತಿ ತಾಲೂಕು ನ್ಯಾಮತಿಯಲ್ಲಿ ನಡೆಯಲಿದೆ ಮತ್ತು ಅಂಬಿಗರಚೌಡಯ್ಯ ಜಯಂತಿಯನ್ನು ದಿನಾಂಕ 21/1/2020ರಂದು ಟಿ ಬಿ ಸರ್ಕಲ್ ಗುರುಭವನದಲ್ಲಿ ಬೆಳಗ್ಗೆ 11ಗಂಟೆಗೆ ಸರಿಯಾಗಿ ಆಚರಿಸಲಾಗುವುದು ಎಂದು ಹೊನ್ನಾಳಿಯ ತಾಲ್ಲೂಕಿನ ತಹಶೀಲ್ದಾರ್ ರಾದ ತುಷಾರ್ ಹೊಸುರಾ ರವರು ತಿಳಿಸಿದರು
ನೊಳಂಬ ವೀರಶೈವ ಸಮಾಜದ ಮುಖಂಡರಾದ ಎಸ್ .ಎ ಹುಡೆದ್ ರೆಡ್ಡಿ ಸಮಾಜದ ಮುಖಂಡರಾದ ಯೋಗಿಶ್ ,ಸತೀಶ್ ಗೌಡ್ರು ಹಾಗೂ abcnewsindia editor ರಾದ ಅರವಿಂದ್ ಎಸ್ ಮತ್ತು ಅಂಬಿಗರಚೌಡಯ್ಯ ಮಂಜಪ್ಪ ,ದೇವೇಂದ್ರಪ್ಪ ,ಹೆಚ್ ಸಿದ್ದೇಶ್ ಮುಂತಾದವರು ಸಹ ಬಾಗಿಯಾಗಿದ್ದರು