ಕಂದಾಯ ದಿನಾಚರಣೆಯ ಅಂಗವಾಗಿ ಕ್ರೀಡಾ ಕೂಟವು ದಾವಣಗೆರೆ ಜಿಲ್ಲೆ ಜಿಲ್ಲಾ ಕ್ರೀಡಾಂಗಣದಲ್ಲಿ ಆರು ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳ ಕ್ರೀಡಾಕೂಟವು ದಿನಾಂಕ 11/01/2020ರಂದು ನಡೆಯಿತು ಆ ಕ್ರೀಡಾಕೂಟದಲ್ಲಿ ವಿಜೇತರಾದ . ಹೊನ್ನಾಳಿ ಕಂದಾಯ ಇಲಾಖೆಯ ಕೋಣಂತಲೆ ವೃತ್ತದ ಗ್ರಾಮ ಲೆಕ್ಕ ಅಧಿಕಾರಿಯದ ಹೆಚ್ ಆರ್ ಬಸವರಾಜ್ ರವರು 100ಮೀಟರ್ ಓಟ.ಪ್ರಥಮ ಸ್ಥಾನ 200ಮೀಟರ್ ಓಟ ಪ್ರಥಮ ಸ್ಥಾನ 400ಮೀಟರ್ ಓಟ ಪ್ರಥಮ ಸ್ಥಾನ ಕಬ್ಬಡಿ ಪ್ರಥಮ ಸ್ಥಾನ. 400×100 ರಿಲೇ ದ್ವಿತೀಯ ಸ್ಥಾನ ಸಮಗ್ರ ಪ್ರಶಸ್ತಿಯನ್ನು ಪಡೆದಿರುವುದರಿಂದ ಮಾನ್ಯ ಶ್ರೀ ಜಿಲ್ಲಾಧಿಕಾರಿಗಳಾದ ಮಹಂತೇಶ್ ಬಿಳಿಗಿಯವರು ಪ್ರಶಸ್ತಿಯನ್ನು ವಿತ್ತರಿಸಿದರು ಇವರುಗಳ ಜೊತೆ ಎಲ್ಲಾ ತಾಲೂಕಿನ ದಂಡಧಿಕಾರಿಗಳು ಉಪವಿಭಾಗಧಿಕಾರಿಗಳು ಜೊತೆಯಲ್ಲಿ ಇದ್ದರು

Leave a Reply

Your email address will not be published. Required fields are marked *