ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ದಿನಾಂಕ 15/01/2020 ಮಕರ ಸಂಕ್ರಾಂತಿಯ ದಿನದಂದು ಬೆಳಗ್ಗೆ ಸುಮಾರು 11:55ಕ್ಕೆ ಸರಿಯಾಗಿ ಮಾಜಿ ಶಾಸಕರಾದ ಮಾನ್ಯ ಶ್ರೀ ಡಿ ಜಿ ಶಾಂತನಗೌಡ್ರುರವರು ಹೊನ್ನಾಳಿ ದುರ್ಗಿಗುಡಿ ಉತ್ತರ ಭಾಗ 3ನೇ ತಿರುವಿನಲ್ಲಿ ಇರುವ ಅರವಿಂದ್ ರವರ ಮನೆಯ ಪ್ರದೀಪ್ ನಿವಾಸದಲ್ಲಿ abcnewsindia.net online channelಲನ್ನು ಬಟನ್ ಒತ್ತುವುದರ ಮೂಲಕ ಉದ್ಗಾಟನೆಯನ್ನು ಮಾಡಿ ಚಾಲನೆಯನ್ನು ಮಾಡಿದರು ಇವರುಗಳ ಜೊತೆಗೆ abcnewsindia.net ಮಾಲಿಕರು ಮತ್ತು editorರಾದ ಹೊನ್ನಾಳಿ ಅರವಿಂದ್ ಎಸ್ ಹೊನ್ನಾಳಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರಾದ ಡಿ ಎಸ್ ಪ್ರದೀಪ್ ಗೌಡ್ರು ,ಹೊನ್ನಾಳಿ ಕಾಂಗ್ರೆಸ್ ಯುವ ಉಪಧ್ಯಕ್ಷರಾದ ಹೆಚ್ ಎಸ್ ರಂಜಿತ್ ,ಅರುಣ್ ಹೆಚ್ ಪಿ ,ಮಲೇಶ್ ಬಿ ಜಿ ಅನ್ನದಾನಯ್ಯ ಶಾಸ್ತ್ರಿಗಳು ಈ ಪೂಜ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು