ದಾವಣಗೆರೆ ಜಿಲ್ಲೆ ಹೊನ್ನಾಳಿ ಪಿ. ಎಲ್. ಡಿ ಬ್ಯಾಂಕಿನ ಅಧ್ಯಕ್ಷರಗಾದಿಗಾಗಿ 14/01/2020ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪಿ. ಎಲ್ .ಡಿ ಬ್ಯಾಂಕಿನ ನಿರ್ದೇಕರುಗಳು ಹಾಗೂ ಹೊನ್ನಾಳಿ ಜನಪ್ರಿಯ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಡಿ ಜಿ ಶಾಂತನಗೌಡ್ರು ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಬಿ ಮಂಜಪ್ಪ ಇವರುಗಳ ಸಹಕಾರದೊಂದಿಗೆ ಕುಳಗಟ್ಟೆ ಬಸರಾಜಯ್ಯರವರನ್ನು ಪಿ. ಎಲ್ .ಡಿ ಬ್ಯಾಂಕಿನ ಅಧ್ಯಕ್ಷರಾಗಿ ಅವಿರೊದ ಆಯ್ಕೆ ಮಾಡಲಾಯಿತು ಇವರುಗಳ ಜೊತೆಗೆ ಪಿ .ಎಲ್ .ಡಿ ಬ್ಯಾಂಕಿನ ಉಪಧ್ಯಕ್ಷರಾದ ಹೆಂಡೇರ್ ರುದ್ರೇಶಣ್ಣ , ಸಾಸ್ವೇಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗದೀಗೇಶಣ್ಣ ಕರೆಗೌಡ್ರು , ಗಂಗಾಧರಯ್ಯರವರು ,ಬಸವನಗೌಡ್ರು ಮತ್ತು ಪಿ.ಎಲ್.ಡಿ ಬ್ಯಾಂಕಿನ ಎಲ್ಲಾ ನಿರ್ದೇಶಕರುಗಳು ಮತ್ತು ಸ್ನೇಹಿತರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಾಷಯ ಕೋರಿದರು

Leave a Reply

Your email address will not be published. Required fields are marked *