ದಾವಣಗೆರೆ :- ಜ 18 ಹೊನ್ನಾಳಿ ಜೀವದ 2 ಹನಿಗಳಿಂದ ಪೊಲೀಯೋ ಮೇಲಿನ ಗೆಲುವನ್ನು ಮುಂದುವರಿಸೋಣ THO ಡಾ|| ಕೆಂಚಪ್ಪ .
ಕೇಂದ್ರ ಹಾಗು ರಾಜ್ಯ ಸರಕಾರಗಳ ಸಹಯೋಗದೊಂದಿಗೆ ನಡೆಯಲಿರುವ ಪಲ್ಸ್ ಪೋಲಿಯೋ ಕಾಯ೯ಕ್ರಮ ಪೋಲಿಯೋ ಮುಕ್ತ ಭಾರತಕ್ಕಾಗಿ ನಡೆಯುತ್ತದೆ. ಇದೇ ತಿಂಗಳ ೧೯ ರಂದು ಭಾನುವಾರ 5 ವಷ೯ ವಯೋಮಿತಿ ಒಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೋ ಲಸಿಕೆಯನ್ನು ಪೋಷಕರು ತಮ್ಮ ಮಕ್ಕಳಿಗೆ…