Day: January 19, 2020

ಮೈಸೂರು :- ಜ 19 ಮೈಸೂರು ಜಿಲ್ಲೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ

ಕೆ.ಆರ್.ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಸಚಿವರಾದ ಎಚ್ ವಿಶ್ವನಾಥ್ ಸಚಿವರಾದ ಈಶ್ವರಪ್ಪ ಅವರು ಹಾಜರಿದ್ದರು.

ದಾವಣಗೆರೆ :-ಜ 19 ಹೊನ್ನಾಳಿ ತಾಲೂಕಾಡಳಿತದಿಂದ ಶ್ರೀ ಮಹಾಯೋಗಿ ವೇಮನ ಜಯಂತಿ ಆಚರಣೆ ಏಕತೆಯು ರೆಡ್ಡಿ ಸಮಾಜದ ಧ್ಯೇಯವಾಗಲಿ

ಶ್ರೀ ಮಹಾಯೋಗಿ ವೇಮನ ಜಯಂತೋತ್ಸವ ಹೊನ್ನಾಳಿ ತಾಲೂಕು ಸಮಿತಿ ಸಂಯುಕ್ತಾಶ್ರಯದ ಕನಕರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹಾಯೋಗಿ ವೇಮನರವರ ಜಯಂತೋತ್ಸವದ ಕಾರ್ಯಕ್ರಮವನ್ನ ದಾವಣಗೆರೆ ಜಿಲ್ಲಾಧಿಕಾರಿಯಾದ ಶ್ರೀ ಮಹಂತೇಶ್ ಬಿಳಗಿಯವರು ಪುಷ್ಪಾ ನಮನವನ್ನು ಮಾಡುವುದರ ಮೂಲಕ ಮೇರಗನ್ನು ತಂದುಕೊಟ್ಟರು . ಇವರುಗಳ ಜೊತೆಗೆ…

ದಾವಣಗೆರೆ:- ಜ 18 ದಾವಣಗೆರೆ ಜಿಲ್ಲೆ ಹೊನ್ನಾಳಿ ಹಿರೇಕಲ್ಮಠದಲ್ಲಿ ಚಂದ್ರಸ್ಮರಣೆ ಅಂಗವಾಗಿ ಹೊನ್ನಾಳಿ ಹಿರೇಕಲಠದಲ್ಲಿ ಶ್ರೀ ಚನ್ನಪ್ಪಸ್ವಾಮಿ ವಿಧ್ಯಾಪೀಠದ ನೌಕರರ ಸಮ್ಮಿಲನ ಕಾರ್ಯಕ್ರಮ

ದಾವಣಗೆರೆ:- ಜ 18 ದಾವಣಗೆರೆ ಜಿಲ್ಲೆ ಹೊನ್ನಾಳಿ ಹಿರೇಕಲ್ಮಠದಲ್ಲಿ ಚಂದ್ರಸ್ಮರಣೆ ಅಂಗವಾಗಿ ಹೊನ್ನಾಳಿ ಹಿರೇಕಲಠದಲ್ಲಿ ಶ್ರೀ ಚನ್ನಪ್ಪಸ್ವಾಮಿ ವಿಧ್ಯಾಪೀಠದ ನೌಕರರ ಸಮ್ಮಿಲನ ಕಾರ್ಯಕ್ರಮ ನಡೆಯಿತು,ಶ್ರೀಮಠದ,ಕ್ಷೇತ್ರಾಧಿಪತಿಗಳಾದ ,ಶ್ರೀ ಚನ್ನಪ್ಪಸ್ವಾಮಿ ವಿಧ್ಯಾಪೀಠದ,ಅಧ್ಯಕ್ಷರಾದ ಶ್ರೀ ಷ ಬ್ರ ಒಡೆಯ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿಯವರ,ದಿವ್ಯ ಸಾನಿಧ್ಯ…