ಶ್ರೀ ಮಹಾಯೋಗಿ ವೇಮನ ಜಯಂತೋತ್ಸವ ಹೊನ್ನಾಳಿ ತಾಲೂಕು ಸಮಿತಿ ಸಂಯುಕ್ತಾಶ್ರಯದ ಕನಕರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ

ಶ್ರೀ ಮಹಾಯೋಗಿ ವೇಮನರವರ ಜಯಂತೋತ್ಸವದ ಕಾರ್ಯಕ್ರಮವನ್ನ ದಾವಣಗೆರೆ ಜಿಲ್ಲಾಧಿಕಾರಿಯಾದ ಶ್ರೀ ಮಹಂತೇಶ್ ಬಿಳಗಿಯವರು ಪುಷ್ಪಾ ನಮನವನ್ನು ಮಾಡುವುದರ ಮೂಲಕ ಮೇರಗನ್ನು ತಂದುಕೊಟ್ಟರು .
ಇವರುಗಳ ಜೊತೆಗೆ ಜಿಲ್ಲಾ ಎಸ್ ಪಿ ಯವರಾದ ಹನುಮಂತರಾಯಪ್ಪನವರು ಮತ್ತು ಜಿಲ್ಲಾ ಪಂಚಾಯತಿಯ C E O ಶ್ರೀಮತಿ ಪದ್ಮ ಬಸವಂತಪ್ಪನವರು ಹೊನ್ನಾಳಿ ತಾಲೂಕಿನ ಶಾಸಕ M P ರೇಣುಕಾಚಾರ್ಯ ಮತ್ತು ಹೊನ್ನಾಳಿ ತಾಲೂಕಿನ ತಹಶೀಲ್ದಾರ್ ತುಷಾರ್ ಹೊಸೂರಾ

ಪಟ್ಟಣ ಪಂಚಾಯಿತಯ ಮುಖ್ಯಧಿಕಾರಿಯಾದ H M ವೀರಭದ್ರಯ್ಯನವರು ಮತ್ತು ಟಿ ಪಿ ರವಿ ಕುಮಾರ್ ತಾಲೂಕು ಸಿಬ್ಬಂದಿ ಹಾಗೂ ಸಮಾಜದ ಮುಖಂಡರಾದ ಯೋಗಿಶ್,
ಶೇಕರಪ್ಪ ಮುಂತಾದವರು ಭಾಗಿಯಾಗಿದ್ದರು

Leave a Reply

Your email address will not be published. Required fields are marked *