ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಕೃಷಿ ತೋಟಗಾರಿಕೆ ,ರೇಷ್ಮೆ, ಅರಣ್ಯ,ಪಶುವೈದ್ಯಕೀಯ ಇಲಾಖೆ, ಪಟ್ಟಣ್ಣ ಪಂಚಾಯಿತಿ ಹೊನ್ನಾಳಿ ತಾಲೂಕು ಪಂಚಾಯಿತಿ ಹೊನ್ನಾಳಿ ಜಿಲ್ಲಾ ಪಂಚಾಯತ್ ದಾವಣಗೆರೆ .
ಶ್ರೀ ವಿದ್ಯಾಪೀಠದ ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಮಾರ್ಚ್ ತಿಂಗಳಲ್ಲಿ 5,6,7 2020 ಮೂರು ದಿನಗಳ ಕಾಲ ಚಂದ್ರಸ್ಮರಣೆ ನಡೆಯುವ ಕಾರ್ಯಕ್ರಮ ಜರುಗಲಿದೆ ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ರೈತ ಬಾಂದವರು ಆಗಮಿಸಬೇಕಾಗಿ ಶ್ರೀಗಳ ಮನವಿ.

Leave a Reply

Your email address will not be published. Required fields are marked *