ದಾವಣಗೆರೆ ಜಿಲ್ಲೆ:- ನ್ಯಾಮತಿ ತಾಲೂಕು ಚೀಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿಯಗೆ ದಿನಾಂಕ 19/01/2020ರಂದು ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಜನ ಹಾಗೂ 2 ಜನ ಬಿ ಜೆ ಪಿ ಬೆಂಬಲಿತ ನಿದೇರ್ಶಕರುಗಳು ಆಯ್ಕೆಯಾಗಿರುತ್ತಾರೆ
ಇದರ ಮುಖಂಡತ್ವವನ್ನು ಡಿ ಜಿ ವಿಶ್ವನಾಥ್ ಜಿಲ್ಲಾ ಪಂಚಾಯತ್ ಸದಸ್ಯರು ,ಸತೀಶ್ E ತಾಲೂಕು ಪಂಚಾಯತ್ ಸದಸ್ಯರು H B ಬಸವನಗೌಡ್ರು ದಾವಣಗೆರೆ ಜಿಲ್ಲಾ ಸಹಕಾರಿ Union ಮಾಜಿ ಉಪಾಧ್ಯಕ್ಷರು ಚುನಾಹಿತ ಎಲ್ಲಾ ನಿದೇರ್ಶಕರುಗಳು ಭಾಗಯಾಗಿ ಸಂಭ್ರಮಾಚರಣೆಯನ್ನು ಆಚರಿಸಿದರು.