ದಾವಣಗೆರೆ ಜಿಲ್ಲೆ:- ನ್ಯಾಮತಿ ತಾಲೂಕಿನಲ್ಲಿ 21/01/2020ರಂದು ಮಂಗವಾರ ನಡೆದ ಅಂಬಿಗರ ಚೌಡಯ್ಯ ,ಮಹಾಯೋಗಿ ಶ್ರೀ ವೇಮನ, ಶ್ರೀ ಸಿದ್ದಾರಾಮೇಶ್ವರರ ಜಯಂತೋತ್ಸವವನ್ನು ನ್ಯಾಮತಿ ತಾಲೂಕು ಆಪೀಸಿನಲ್ಲಿ ಹೊನ್ನಾಳಿ ತಾಲೂಕು ಶಾಸಕರಾದ ಎಂ ಪಿ ರೇಣುಕಾಚಾರ್ಯ ರವರು ಉದ್ಗಾಟನೆಯನ್ನು ಮಾಡಿದರು
ಶ್ರೀ ಮಹಾಯೋಗಿ ವೇಮನರ ಬಗ್ಗೆ ,ಕಾಂತರಾಜ್ ರೆಡ್ಡಿ ಉಪಾನ್ಯಸವನ್ನು ನೀಡಿದರು ನ್ಯಾಮತಿ ತಾಲೂಕಿನ ತಹಶೀಲ್ದಾರಾದ ಶ್ರೀ ತನುಜಾರವರು ನ್ಯಾಮತಿ ತಾಲೂಕು ಆಪೀಸಿನ ಸಿಬ್ಬಂದಿ ಗಣೇಶ್. V A
ಬಿ ಜೆ ಪಿ ಮುಖಂಡರಾದ ಶಾಂತರಾಜ ಪಟೇಲ್ ಹಾಗೂ ಮೂರು ಸಮಾಜದ ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು