Day: January 27, 2020

ದಾವಣಗೆರೆ ಜಿಲ್ಲೆ;- e 27 ಹರಪನಹಳ್ಳಿ ತಾಲೂಕು ಕಂಚೀಕೆರೆ ಗ್ರಾಮದ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ದಿನಾಂಕ;-1\3\2020 ಮಾರ್ಚ ಭಾನುವಾರ ರಂದು ಲಿಂಗೈಕ್ಯ \\ ಬಿದ್ರಿ ರೇವಣಸಿದ್ದಪ್ಪನವರ ಸವಿನೆನಪಿಗಾಗಿ

ಶ್ರೀಮತಿ ಮೀನಾಕ್ಷಮ್ಮ ಮತ್ತುಮಗ ಸುನಿಲ್ ಕುಮಾರ್ ಬಿದ್ರಿ ಹಾಗೂ ಸಹೋದರ ಡಾ\ ಕೊಟ್ರೇಶ್ ಬಿದ್ರಿ,ಶ್ರೀಮತಿ ಅನುರಾಧಮ್ಮ ಇವರ 20ನೇ ವರ್ಷದ ಸಂಪೂರ್ಣ ಉಚಿತ ಸಾಮೂಹಿಕ ವಿವಾಹಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ ನಡೆಸಿಕೊಡಲಿದ್ದಾರೆ. \ಆಸಕ್ತರು\ ಡಾ\ ಬಿದ್ರಿ ಕೊಟ್ರೇಶ್,ಅಶ್ವಿನಿ ಕ್ಲಿನಿಕ್, ಕಂಚಿಕೆರೆ.…