ಶ್ರೀಮತಿ ಮೀನಾಕ್ಷಮ್ಮ ಮತ್ತುಮಗ ಸುನಿಲ್ ಕುಮಾರ್ ಬಿದ್ರಿ ಹಾಗೂ ಸಹೋದರ ಡಾ\ ಕೊಟ್ರೇಶ್ ಬಿದ್ರಿ,ಶ್ರೀಮತಿ ಅನುರಾಧಮ್ಮ ಇವರ 20ನೇ ವರ್ಷದ ಸಂಪೂರ್ಣ ಉಚಿತ ಸಾಮೂಹಿಕ ವಿವಾಹಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ
ನಡೆಸಿಕೊಡಲಿದ್ದಾರೆ.
\ಆಸಕ್ತರು\
ಡಾ\ ಬಿದ್ರಿ ಕೊಟ್ರೇಶ್,ಅಶ್ವಿನಿ ಕ್ಲಿನಿಕ್, ಕಂಚಿಕೆರೆ. ಹರಪನಹಳ್ಳಿ ತಾ\ ಇಲ್ಲಿ
ಸಂಪರ್ಕಿಸಲು ಕೋರಲಾಗಿದೆ.
ದೂ; 08398-271034, 271002
ಮೊ; 9448654884,9741288330,9741211440.
ವಿವಾಹ ನೊಂದಾಯಿಸಲು ಕೊನೆಯ ದಿನಾಂಕ 20\2\2020
ವಿ.ಸೂ; ಮೊದಲು ಬಂದ 20 ಜೋಡಿಗಳಿಗೆ ಆದ್ಯತೆ.

Leave a Reply

Your email address will not be published. Required fields are marked *