ದಾವಣಗೆರೆ ಜಿಲ್ಲೆ ;-ಹೊನ್ನಾಳಿ ಜ 31
ದಿನಾಂಕ; 31/1/2020 ರಂದು ನಡೆದಿರುವ ಆಡಳಿತ ಮಂಡಳಿ ಹೊನ್ನಾಳಿಯ ಪಿ ಎಲ್ ಡಿ ಬ್ಯಾಂಕ್ ಬೆನಕನಹಳ್ಳಿ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ,ಸಾಮಾನ್ಯ ಅನುಸೂಚಿತ ಜಾತಿ/ಪರಿಶಿಷ್ಟ ಜಾತಿ/ಪಂಗಡ ಹಿಂದುಳಿದ ವರ್ಗ/ಮಹಿಳೆಯರು ಮೀಸಲಿರಿಸಿದ ಸ್ಥಾನಗಳ/ಮತ ಕ್ಷೇತ್ರದಿಂದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿ.
ಹೊನ್ನಾಳಿ ಇದರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿ,
ತರಗನಹಳ್ಳಿ ಗ್ರಾಮದ ಟಿ ಜಿ ರಮೇಶ್ ಗೌಡ್ರುರವರು 14 ಮತಗಳಿಂದ
ಜಯಶಾಲಿಯಾಗಿದ್ದಾರೆ.
ಇವರುಗಳ ಜೊತೆಗೆ ಕೆಮ್ ಎಪ್ ನಿರ್ದೇಶಕರಾದ ಹನುಮನಹಳ್ಳಿ ಬಸವರಾಜಪ್ಪನವರು, ಯುವ ಕಾಂಗ್ರೆಸ್ ಅದ್ಯಕ್ಷರಾದ ಮದುಗೌಡ, ಶಿವರಾಜ್, ಸುಹಿಲ್ ಮತ್ತು ಸ್ನೇಹಿತರು ಹಾಗೂ ಹಿತೈಷಿಗಳು ಬಾಗಿಯಾಗಿದ್ದರು.