ದಾವಣಗೆರೆ ಜಿಲ್ಲೆ ;-ಹೊನ್ನಾಳಿ ಜ 31
ದಿನಾಂಕ; 31/1/2020 ರಂದು ನಡೆದಿರುವ ಆಡಳಿತ ಮಂಡಳಿ ಹೊನ್ನಾಳಿಯ ಪಿ ಎಲ್ ಡಿ ಬ್ಯಾಂಕ್ ಸಾಸ್ವೇಹಳ್ಳಿ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ,ಸಾಮಾನ್ಯ ಅನುಸೂಚಿತ ಜಾತಿ/ಪರಿಶಿಷ್ಟ ಜಾತಿ/ಪಂಗಡ ಹಿಂದುಳಿದ ವರ್ಗ/ಮಹಿಳೆಯರು ಮೀಸಲಿರಿಸಿದ ಸ್ಥಾನಗಳ/ಮತ ಕ್ಷೇತ್ರದಿಂದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿ.
ಹೊನ್ನಾಳಿ ಇದರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿ,
ಕುಳಗಟ್ಟೆ ಗ್ರಾಮದ ಶ್ರೀ ಎಮ್ ಆರ್ ಹನುಮಂತಪ್ಪ ಬಿನ್ ರುದ್ರಪ್ಪನವರು
ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇವರ ಉಪಸ್ಥಿಯಲ್ಲಿ ಹೊನ್ನಾಳಿ ತಾಲೂಕಿನ ದಂಡಾಧಿಕಾರಿಗಳಾದ ಶ್ರೀ ತುಷಾರ್ ಬಿ ಹೊಸೂರಾರವರು ಹಾಗೂ ಹೊನ್ನಾಳಿ ಸಿ ಡಿ ಓ ಹೆಚ್ ಎಸ್ ಸತೀಶ್ ಕುಮಾರ್ಪಿ ಎಲ್ ಡಿ ಬ್ಯಾಂಕಿನ ಅದ್ಯೆಕ್ಷರು ಬಸವರಾಜಯ್ಯ, ಹೊಳಲೂರು ಶೇಖರಪ್ಪ, ಶ್ರೀಮತಿ ವಿಶಾಲಾಕ್ಷಮ್ಮ ಪ್ರಭಾರ ವ್ಯವಸ್ಥಾಪಕರು ಪಿ ಎಲ್ ಡಿ ಬ್ಯಾಂಕ್ ಹೊನ್ನಾಳಿ,ಮುಂತಾದವರು ಬಾಗಿಯಾಗಿದ್ದರು.