ದಾವಣಗೆರೆ ಜಿಲ್ಲೆ ;-ಹೊನ್ನಾಳಿ ಜ 31
ದಿನಾಂಕ; 31/1/2020 ರಂದು ನಡೆದಿರುವ ಆಡಳಿತ ಮಂಡಳಿ ಹೊನ್ನಾಳಿಯ ಪಿ ಎಲ್ ಡಿ ಬ್ಯಾಂಕ್ ಲಿಂಗಾಪುರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ,ಸಾಮಾನ್ಯ ಅನುಸೂಚಿತ ಜಾತಿ/ಪರಿಶಿಷ್ಟ ಜಾತಿ/ಪಂಗಡ ಹಿಂದುಳಿದ ವರ್ಗ/ಮಹಿಳೆಯರು ಮೀಸಲಿರಿಸಿದ ಸ್ಥಾನಗಳ/ಮತ ಕ್ಷೇತ್ರದಿಂದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿ.
ಹೊನ್ನಾಳಿ ಇದರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿ,
ಕ್ಯಾಸಿನಕೆರೆ ಗ್ರಾಮದ ಶ್ರೀ ಬಸವರಾಜಪ್ಪ ಮಾವಿನಹೊಳೆಯರ ಬಿನ್ ವೀರಬಸಪ್ಪ ನವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶ್ರೀಮತಿ ಶೀಲಾ ಗದ್ದಿಗೇಶ್ ರವರು ಬಸವನಗೌಡ್ರು ಕೆ ವಿ ವಿರೇಶಪ್ಪ ದೇವರಾಜಪ್ಪ ಹೊಳಲೂರು ಶೇಖರಪ್ಪ,ಶಂಕರೇಗೌಡ್ರು ಚನ್ನಬಸಪ್ಪ ಕೆಮ್ ಎಪ್ ನಿರ್ದೇಶಕರಾದ
ಹನುಮನಹಳ್ಳಿ ಬಸವರಾಜಪ್ಪನವರು, ಮುಂತಾದವರು ಬಾಗಿಯಾಗಿದ್ದರು.